ಈ ರೀತಿಯ ಕನಸು ನಿಮಗೆ ಬಂದರೆ ಭವಿಷ್ಯದಲ್ಲಿ ನೀವು ಕೋಟ್ಯಾಧಿಪತಿಗಳ ಆಗುವುದು ಖಂಡಿತ!

0
3197

ರಾತ್ರಿ ಮಲಗಿದಾಗ ಬರುವ ಕನಸುಗಳು ಸಪ್ತ ಮನಸ್ಸುಗಳ ಅವಶ್ಯಕತೆಗಳು ಅಥವಾ ಆಸೆ ಗಳಾಗಿವೆ ಎಂದು ವಿಜ್ಞಾನ ಹೇಳುತ್ತದೆ, ಹಲವರಿಗೆ ರಾತ್ರಿ ನಿದ್ರೆಯಲ್ಲಿ ಕನಸು ಬರುವುದಿಲ್ಲ, ಇನ್ನು ಕೆಲವರಿಗೆ ಕನಸು ಬಂದರು ಬೆಳಗ್ಗೆ ಎದ್ದ ತಕ್ಷಣ ಅದನ್ನೆಲ್ಲ ಮರೆತಿರುತ್ತಾರೆ, ಎಷ್ಟೇ ಕಷ್ಟಪಟ್ಟರೂ ನೆನಪಾಗುವುದಿಲ್ಲ.

ಇನ್ನು ಕನಸುಗಳಲ್ಲಿ ಹಲವು ವಿಧಗಳಿವೆ, ಕನಸುಗಳು ನಮ್ಮ ಮುಂದಿನ ಭವಿಷ್ಯದ ಬಗ್ಗೆ ಸುಳಿವು ಕೊಡುತ್ತವೆ, ಭವಿಷ್ಯದಲ್ಲಿ ಬರುವ ಕೆಟ್ಟ ದಿನಗಳು ಹಾಗೂ ಒಳ್ಳೆಯ ದಿನಗಳಿಗೆ ಹಾಗಾದರೆ ಉತ್ತಮ ಭವಿಷ್ಯವನ್ನು ಸೂಚನೆಯಾಗಿ ನೀಡುವ ಕನಸುಗಳು ಯಾವುದರ ಬಗ್ಗೆ ಎಂದು ಮಾಹಿತಿ ನೀಡುತ್ತೇವೆ.

ನೀವು ಮಲಗಿದ್ದಾಗ ಕನಸಿನಲ್ಲಿ ಬೆಟ್ಟದ ತುದಿಯಲ್ಲಿ ನೀರು ಉಕ್ಕುತ್ತಿರುವ ಹಾಗೆ ಹಾಗೂ ಹಾಗೆ ಹುಟ್ಟಿದ ನೀರನ್ನು ನೀವು ಕುಡಿಯುವ ಹಾಗೆ ನಿಮಗೇನಾದರೂ ಕನಸು ಬಿದ್ದಲ್ಲಿ ಖಂಡಿತವಾಗಿಯೂ ನಿಮ್ಮ ಭವಿಷ್ಯ ಪ್ರಜ್ವಲಿಸಲಿ ದೇ, ನೀವು ಅಂದುಕೊಂಡಿದ್ದನ್ನು ಖಂಡಿತವಾಗಿಯೂ ಸಾಧನೆ ಮಾಡುತ್ತೀರಿ, ಅಷ್ಟೈಶ್ವರ್ಯಗಳು ನಿಮಗೆ ಒಲಿದು ಬರಲಿದೆ.

ಅಷ್ಟೇ ಅಲ್ಲ ಜೊತೆಯಲ್ಲಿ ನಿಮ್ಮ ಕನಸಿನಲ್ಲಿ ದೇವರು ಬಂದರೆ ಅಥವಾ ರಾಜರು ಕಾಣಿಸಿಕೊಂಡರೆ, ಹಾಗೂ ಬಿಳಿ ಬಟ್ಟೆಯನ್ನು ಧರಿಸಿರುವ ಮಹಿಳೆ ಕಾಣಿಸಿಕೊಂಡರು ನಿಮಗೆ ಅದೃಷ್ಟ ಒಲಿಯುತ್ತದೆ, ಅಷ್ಟೈಶ್ವರ್ಯ ಮನೆಯ ಬಾಗಿಲನ್ನು ತಟ್ಟುತ್ತದೆ.

ಈ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಉತ್ತಮ ವಿಚಾರಗಳನ್ನು ಹಂಚಿಕೊಳ್ಳುವುದು ಕೂಡ ಒಂದು ಉತ್ತಮ ಅವ್ಯಾಸ.

LEAVE A REPLY

Please enter your comment!
Please enter your name here