ರಾತ್ರಿ ಉಳಿದ ಅನ್ನದಿಂದ ಮಾಡಿ ಐದೇ ನಿಮಿಷದಲ್ಲಿ ದಿಢೀರ್ ಚಕ್ಲಿ!

0
3531

ಮನೆಯಲ್ಲೇ ಕೂತು ಬೇಜಾರಾಗಿದ್ದರೆ ತಿಂಡಿಗಳನ್ನು ತಿನ್ನುವ ಆಸೆ ನಿಮ್ಮನ್ನು ಕಾಡುತ್ತಿದ್ದರೆ ಇಂದು ನಿಮಗೆ ಸೂಪರ್ ಉಪಾಯ ಒಂದನ್ನು ನೀಡುತ್ತೇವೆ, ಅದೇನೆಂದರೆ ರಾತ್ರಿ ಊಟ ಮಾಡಿ ಉಳಿದ ಅನ್ನದಿಂದ ಚಿತ್ರಾನ್ನ ಮಾಡುವುದು ಸಾಮಾನ್ಯ ಆದ್ರೆ ಅದೇ ಮಿಕ್ಕಿರುವ ಅನ್ನದಿಂದ ಮಾಡಬಹುದು ರುಚಿಯಾದ ಚಕ್ಕಳಿಯನ್ನು ಹಾಗು ಇದ್ದಕೆ ಬಹಳ ಸಮಯ ಕೂಡ ಬೇಕಾಗಿಲ್ಲ, ಸಂಜೆ ಸಮಯದಲ್ಲಿ ಕಾಫೀ ಜೊತೆಗೆ ತಿನ್ನಲು ಒಳ್ಳೆಯ ತಿಂಡಿ ಯಾಗುತ್ತದೆ ಅಲ್ಲವೇ, ಕೊರೊನ ದಿಂದ ದೇಶವೇ ಮನೆಯಲ್ಲೇ ಇರುವ ಈ ಸಂಧರ್ಭದಲ್ಲಿ ಇದನ್ನು ತಪ್ಪದೆ ಮನೆಯಲ್ಲಿ ಒಮ್ಮೆ ಪ್ರಯತ್ನ ಮಾಡಿ.

ಲಕ್ಷ್ಮಿ ಪಾಕಶಾಲೆ ಅವರ ಯೌಟ್ಯೂಬ್ ಅಫೀಷಿಯಲ್ ಚಾನೆಲ್ ನೀಡಿರು ಚಕ್ಕಳಿ ಮಾಡುವ ವಿಧಾನದ ವಿಡಿಯೋ ಈ ಕೆಳಗೆ ನೀಡಲಾಗಿದೆ ತಪ್ಪದೆ ಸಂಪೂರ್ಣವಾಗಿ ಒಮ್ಮೆ ನೋಡಿ ಮರೆಯದೆ ಮನೆಯಲ್ಲಿ ಈ ಚಕ್ಕಳಿಯನ್ನು ಮಾಡಲು ಪ್ರಯತ್ನ ಮಾಡಿ, ಹೇಗೆ ಬಂತು ಅಂತ ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

ರಾತ್ರಿ ಮಲಗುವ ಮುನ್ನ ಹೀಗೆ ಮಾಡಿದರೆ ಎಂತಹ ಮುಖವಾದರೂ ಸೌಂದರ್ಯವಾಗುವುದು ಗ್ಯಾರಂಟಿ : ಪ್ರತಿಯೊಬ್ಬ ವ್ಯಕ್ತಿಗೂ ತಾನು ಸುಂದರವಾಗಿ ಕಾಣಲು ಆಸೆ ಇರುತ್ತದೆ. ಅದರಲ್ಲೂ ಹೆಣ್ಣು ಮಕ್ಕಳಿಗಂತೂ ಕೇಳೋದೇಬೇಡ.‌ಸುಂದರವಾಗಿ ಕಾಣಲು ಅವರು ಇನ್ನಿಲ್ಲದ ಕಸರತ್ತು ಮಾಡುತ್ತಾರೆ. ಆ ಕ್ರೀಮು,ಈ ಕ್ರೀಮು ಎಂದು ಸುಮ್ಮನೆ ದುಡ್ಡು ಹಾಳು ಮಾಡಿಕೊಳ್ಳುತ್ತಾರೆ.‌ನಾವು ಹೇಳಿದಂತೆ ನೀವು ಮಾಡಿದರೆ ಸುಂದರವಾಗಿ ಕಾಣಬಹುದು.

ಮುಖ ಸುಂದರವಾಗಿ ಹಾಗೂ ಹೊಳಪಾಗಿ ಕಾಣಲು ಮುಖಕ್ಕೆ ಫೇಸ್ ಪ್ಯಾಕ್ ಅಂದ್ರೆ ಲೇಪನಗಳನ್ನು ಹಚ್ಕೊಬೇಕಾಗುತ್ತೆ. ಆ ಲೇಪನವನ್ನು ಹೇಗೆ ತಯಾರಿಸಿಕೊಳ್ಳಬೇಕು, ಆ ಲೇಪನಕ್ಕೆ ಏನೇನು ಬೇಕು ಹಾಗೂ ಲೇಪನವನ್ನು ಯಾವಾಗ ಹೇಗೆ ಹಚ್ಚಿಕೊಳ್ಳಬೇಕು ಅಂತ ಈ ಲೇಖನದಲ್ಲಿ ತಿಳಿಯೋಣ.

ಹೊರಗಡೆ ಸಿಗುವ ದುಬಾರಿ ಸೌಂದರ್ಯ ವರ್ಧಕಗಳಿಗಿಂತ ನಾವು ನಮ್ಮ ಮನೆಯಲ್ಲೇ ಸಿಗುವ ವಸ್ತುಗಳಿಂದ ಲೇಪನ ಮಾಡಿಕೊಂಡರೆ ಆರೋಗ್ಯಕ್ಕೂ ಒಳ್ಳೆಯದು, ಮುಖದ ಸೌಂದರ್ಯಕ್ಕೂ ಒಳ್ಳೆಯದು. ಇದರಿಂದ ಯಾವುದೇ ಸೈಡ್ ಎಫೆಕ್ಟ್ ಇರುವುದಿಲ್ಲ.

ನಾಲ್ಕು ಚಮಚ ಕಡ್ಲೆ ಹಿಟ್ಟು, ಎರಡು ಚಮಚ ಹಸಿ ಹಾಲು ಹಾಕಿ ಮಿಶ್ರಣ ಮಾಡಬೇಕು. ಈ ಹಾಲಿಗೆ ಸ್ವಲ್ಪ ಕೆನೆ ಇದ್ದರೆ ಚೆನ್ನ. ಈ ಮಿಶ್ರಣಕ್ಕೆ ಚುಟುಕೆಯಷ್ಟು ಅರಿಸಿಣ ಹಾಕಬೇಕು. ಇದನ್ನು ಫೆಸ್ ಪ್ಯಾಕ್ ತರಹ ಮುಖಕ್ಕೆ ಹಚ್ಚಿಕೊಳ್ಳಬೇಕು. ಮುಖವನ್ನು ಮೊದಲು ಕ್ಲೀನಾಗಿ ತೊಳೆದಿರಬೇಕು. ಮುಖಕ್ಕೆ ರಾತ್ರಿ ಹಚ್ಚಿಕೊಂಡು ರಾತ್ರಿ ಇಡಿ ಹಾಗೇ ಇಡಬೇಕು. ಬೆಳಿಗ್ಗೆ ತಣ್ಣೀರಿಂದ ತೊಳೆದುಕೊಳ್ಳಬೇಕು.

ನಾಲ್ಕಾರು ಸ್ಟ್ರಾಬೆರಿ ಹಣ್ಣುಗಳ ತಿರುಳನ್ನು ಸ್ವಲ್ಪ ಹಾಲಿನೊಂದಿಗೆ ಮಿಶ್ರಣ ಮಾಡಿ ಮಿಕ್ಸಿಗೆ ಹಾಕಿ ಅರೆಯಿರಿ. ಇದಕ್ಕೆ ಸ್ವಲ್ಪ ಕಡಲೆ ಹಿಟ್ಟನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ರಾತ್ರಿ ಮುಖ ತೊಳೆದು ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು ರಾತ್ರಿ ಇಡೀ ಹಾಗೇ ಇರಲು ಬಿಡಿ. ನಂತರ ಬೆಳಿಗ್ಗೆ ಎದ್ದು ತಣ್ಣೀರಿನಿಂದ ತೊಳೆದುಕೊಳ್ಳಬೇಕು.

ಇನ್ನು ಮೂರನೆಯ ಫೆಸ್ ಪ್ಯಾಕ್ ಹೇಳ್ತೀವಿ ಕೇಳಿ. ಸ್ವಲ್ಪ ಓಡ್ಸ್ ರವೆಯನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ.ಇದಕ್ಕೆ ಕೊಂಚ ಮೊಸರನ್ನು ಹಾಕಿ, ಚಿಟಿಕೆ ಅರಿಸಿಣ, ಅರ್ದ ಚಮಚ ಜೇನನ್ನು ಹಾಕಿ ಮಿಶ್ರಣ ಮಾಡಬೇಕು. ಇದನ್ನು ಚೆನ್ನಾಗಿ ಮಿಶ್ರಣ ಮಾಡಿದ ನಂತರ ರಾತ್ರಿ ಮುಖಕ್ಕೆ ಹಚ್ಚಿಕೊಳ್ಳಬೇಕು. ಬೆಳಿಗ್ಗೆ ತಣ್ಣೀರಿನಿಂದ ಮುಖ ತೊಳೆದುಕೊಳ್ಳಬೇಕು.

ಈ ರೀತಿಯಲ್ಲಿ ಮಾಡಿದರೆ ಮುಖ ಚೆಂದ ಕಾಣುವುದಲ್ಲದೇ ಹೊಳೆಯುವ ಕಾಂತಿಯುತ ಚರ್ಮದಿಂದ ನೀವು ಚೆನ್ನಾಗಿ ಕಾಣುತ್ತೀರ.

LEAVE A REPLY

Please enter your comment!
Please enter your name here