ಕರೋನ ವೈರಸ್ ಜಗತ್ತಿಗೆ ಹೇಗೆ ಬಂತು ಎಂಬುದರ ಬಗ್ಗೆ ಎಂಬುದರ ಬಗ್ಗೆ ಈಗ ಎಲ್ಲ ದೇಶಗಳು ಚಿಂತನೆ ಮಾಡುತ್ತಿವೆ ಹಾಗು ಇದರ ಸಂಶೋಧನೆ ಕೂಡ ಮಾಡಲು ಆರಂಬಿಸೆದೆ, ನಾವೆಲ್ಲಾ ತಿಳಿರುವುದು ಚೀನಾ ದೇಶದ ಹುವಾನ್ ಪ್ರಾಂತ್ಯದ ಮಾಂಸದ ಮಾರುಕಟ್ಟೆ ಇಂದ ಈ ವೈರಾಣು ಹುಟ್ಟಿದೆ ಎಂಬುವುದು, ಆದರೆ ಈ ವಿಚಾರದ ಬಗ್ಗೆ ಚೀನಾ ಕೂಡ ಸಂಶೋಧನೆ ಮಾಡುತ್ತಿದೆ, ಆದರೆ ಜಗತ್ತಿಗೆ ಚೀನಾ ತನ್ನ ಸಂಶೋಧನೆ ಇಂದ ತಿಳಿದ ಹಲವು ಸತ್ಯಗಳನ್ನು ಹಂಚಿಕೊಳ್ಳುತ್ತಿಲ್ಲ ಎನ್ನುವ ಆಘಾತಕಾರಿ ಚರ್ಚೆ ಈಗ ಎಲ್ಲೆಡೆ ಹೆಚ್ಚಾಗಿದೆ.
ಅಷ್ಟೇ ಅಲ್ಲ ಚೀನಾ WHO ಜೊತೆ ಸೇರಿ ಯುರೋಪ್ ದೇಶಗಳ ಮೇಲೆ ಬಯೋಲಾಜಿಕಲ್ ವಾರ್ ಮಾಡಿದೆ ಎಂಬುವುದು ಕೆಲವರ ವಾದ ಹಾಗು ಈ ಬಗ್ಗೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಾಂಪ್ ಸಹ ಇದೆ ವಾದದ ಮೇಲೆ ನಿಂತಿದ್ದಾರೆ, ಸಧ್ಯ ಯುನೈಟೆಡ್ ಸ್ಟೇಟ್ಸ್ ನಲ್ಲಿ ಒಟ್ಟು 6,44,188 ಕರೋನ ಸೋಕಿತರ ಪ್ರಕರಣ ದಾಖಲಾಗಿದೆ, ಜಗತ್ತಿನಲ್ಲೇ ಅಮೇರಿಕ ಹೆಚ್ಚಿನ ಸೋಂಕಿತರನ್ನು ಹೊಂದಿದೆ, ಇನ್ನು ಚೀನಾ ದೇಶ ಹಾಗು ಕರೋನ ವೈರಸ್ ಗೆ ಇರುವ ನತ್ತಿನ ಬಗ್ಗೆ ತಿಳಿಸುವ ಮಸ್ತ್ ಮಗ ಯೌಟ್ಯೂಬ್ ಚಾನೆಲ್ ನ ವಿಡಿಯೋ ಲಿಂಕ್ ಒಂದನ್ನ ಈ ಕೆಳಗೆ ನೀಡಿದ್ದು, ಒಮ್ಮೆ ಸಂಪೂರ್ಣವಾಗಿ ನೋಡಿ ನಿಮ್ಮ ಅನಿಸಿಕೆಳನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.