ಸ್ನೇಹಿತರೆ ಜಗತ್ತು ಆಧುನೀಕರಣದ ಪಥದಲ್ಲಿ ತುಂಬಾ ಬಿರುಸಾಗಿ ಸಾಗುತ್ತಿದೆ, ಆಧುನೀಕರಣ ಎಷ್ಟೋ ಕಷ್ಟದ ಕೆಲಸಗಳನ್ನು ಸುಲಭವಾಗಿ ಮಾಡುವಂತೆ ಮಾಡಿದೆ, ಹೊಸ ವಿಚಾರಗಳ ಅನ್ವೇಷಣೆ ಹಾಗೂ ಮನುಷ್ಯನ ಆಲೋಚನೆಗಳಿಗೆ ಹೊಸ ಹೆದ್ದಾರಿಯನ್ನೆ ಮಾಡಿ ಕೊಟ್ಟಿದೆ, ಆದರೆ ಇದೇ ಆಧುನೀಕರಣದಿಂದ ಸಹಾಯ ಎಷ್ಟಿದೆಯೋ ಅಷ್ಟೇ ಆಪತ್ತು ಇದೆ ಎನ್ನುವುದಕ್ಕೆ 2014 ರಲ್ಲಿ ನಡೆದ ಈ ಗಟನೆ ದುರಂತ ಸಾಕ್ಷಿ ಎಂದು ಹೇಳಬಹುದು, ಸ್ನೇಹಿತರೆ ಅದು 2014ರ ಮೇ 31 ನೇ ತಾರೀಕು 12 ವರ್ಷದ ಇಬ್ಬರು ಗೆಳತಿಯರು, ತಮ್ಮ ಇನ್ನೊಬ್ಬ ಅದೇ ವರ್ಷದ ಸ್ನೇಹಿತೆಯನ್ನು ದೂರದ ಪಾರ್ಕಿನ ಬಳಿ ಕರೆದೊಯ್ದು ತಮ್ಮ ಬಳಿಯಿದ್ದ ಚಾಕುವಿನಿಂದ ಆಕೆಯ ಎದೆ ಮತ್ತು ಹೊಟ್ಟೆಗೆ 19 ಸಲ ಚುಚ್ಚಲು ಪ್ರಯತ್ನ ಮಾಡಿದರು ಆದರೆ ಅದೃಷ್ಟವಶಾತ್ ಹುಡುಗಿ ಚಿಕಿತ್ಸೆ ಫಲಕಾರಿಯಾಗಿ ಬದು ಕುಳಿದಳು.
ಅದೇ ದಿನ ಪೊಲೀಸರ ಬಲೆಗೆ ಈ ಬಾಲಕಿಯರು ಸಿಕ್ಕಿಬಿದ್ದರು, ನೋಡಲು ಸುಂದರ ಮತ್ತು ಕೋಮಲ ವಾಗಿದ್ದ ಈ ಬಾಲಕಿಯರು ಯಾಕೆ ಈ ರೀತಿಯ ಒಂದು ಕೆಲಸ ಮಾಡಿದರು ಎಂದು ಕೇಳಿದಾಗ ಅದಕ್ಕೆ ಕೊಟ್ಟ ಉತ್ತರವಿದು ಅಮೇರಿಕಾದ ಭೌತಿಕ ವಲಯವೇ ಬೆಚ್ಚಿ ಬೀಳುವಂತಾಗಿದೆ, ಈ ಸಂಪೂರ್ಣ ಮಾಹಿತಿಯನ್ನು ವಿಡಿಯೋದಲ್ಲಿ ವಿಸ್ತರಿಸಿ ನಿಮಗೆ ಹೇಳುವ ಪ್ರಯತ್ನ ಮಾಡಲಾಗಿದೆ, ಆ ವಿಡಿಯೋವನ್ನು ಈ ಕೆಳಗೆ ನೀಡಲಾಗಿದೆ ತಪ್ಪದೇ ಈ ರೋಚಕ ಸತ್ಯ ಘಟನೆಯನ್ನು ಒಮ್ಮೆ ಕೇಳಿ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.