ನಿಮ್ಮ ಜೀವನದಲ್ಲಿ ಮಾಟ ಮಂತ್ರ ವಶೀಕರಣ ತೊಂದರೆಗಳು ಆಗಿದ್ದರೆ ತಪ್ಪದೇ ಈ ಕೆಲಸಗಳನ್ನು ಮರೆಯದೆ ಮಾಡಿ!

0
1350

ಕೆಲವರು ಮಾಟ ಮಂತ್ರ ವಶೀಕರಣಗಳನ್ನು ನಂಬುವುದಿಲ್ಲ ಇವತ್ತಿಗೂ ಪ್ರಪಂಚದ ಎಲ್ಲಾ ಭಾಗಗಳಲ್ಲಿ ವಾಮಾಚಾರದ ಬಗ್ಗೆ ಜನರಲ್ಲಿ ಭಯವಿದೆ ಆದರೆ ಇನ್ನು ಕೆಲವರು ಇವುಗಳಲ್ಲಿ ನಂಬಿಕೆ ಇಟ್ಟಿರುತ್ತಾರೆ, ಎಲ್ಲವೂ ಅವರವರ ನಂಬಿಕೆಗೆ ಬಿಟ್ಟಿದ್ದು ಮನೆಯ ಮುಂದೆ ನಿಂಬೆಕಾಯಿ, ಕುಂಕುಮ, ಕುಂಬಳಕಾಯಿ ಇದ್ದರೆ ಇದೆಲ್ಲಾ ಮಾಟದ ಸಂಕೇತ ನಿಮ್ಮ ಮನೆ ಮುಂದೆ ನಿಂಬೆಕಾಯಿ, ಕುಂಕುಮ, ಕುಂಬಳಕಾಯಿ ಯಾರಾದರೂ ಇಟ್ಟು ಹೋದರೆ ಖಂಡಿತವಾಗಿಯೂ ನಿಮ್ಮ ಮನೆಯವರಿಗೆ ಮಾಟ ಮಂತ್ರ ಮಾಡಿಸಿದ್ದಾರೆ ಎಂದು ಅರ್ಥ, ನಮ್ಮ ಜೀವನದಲ್ಲಿ ಮಾಟ ಮಂತ್ರ ಆಗಿದೆ ಎಂಬುದಕ್ಕೆ ಯಾವ ಲಕ್ಷಣಗಳು ಮುಖ್ಯವೆಂದು ಇಲ್ಲಿ ತಿಳಿಯೋಣ ಬನ್ನಿ.

ಮನೆಯವರೊಂದಿಗೆ ಆಗಾಗ ಜಗಳ ಆಗುತ್ತಿದ್ದರೆ ಇದು ಮಾಟದ ಸೂಚನೆ ಅಮಾವಾಸ್ಯೆ ಅಥವಾ ಹುಣ್ಣಿಮೆಗೆ ಗಾಬರಿಗೊಳ್ಳುವುದು, ಕೆಟ್ಟ ಕನಸುಗಳು ಬೀಳುವುದು ಸಾಮಾನ್ಯವಾಗಿರುತ್ತದೆ, ವ್ಯವಹಾರದಲ್ಲಿ ಬದಲಾವಣೆ ದಿಢೀರಾಗಿ ನಷ್ಟವಾಗುವುದು ಹೆಚ್ಚಾಗಿ ಅನಾರೋಗ್ಯದ ಸಮಸ್ಯೆ ಕಾಣುತ್ತದೆ.

ಒಂದೇ ರೀತಿ ಪದೇ ಪದೇ ಯೋಚನೆಯನ್ನು ನಾವು ಮಾಡುತ್ತೇವೆ ಯೋಚಿಸದೆ ಯಾವುದೇ ವ್ಯಕ್ತಿಯ ಮೇಲೆ ವಿಶ್ವಾಸ ಇಡುತ್ತೇವೆ, ಹೆಚ್ಚು ಕೋಪ ಮಾಡಿಕೊಳ್ಳುತ್ತೇವೆ, ಹೆದರಿಕೆ ಆಗುವಂತಹ ಕನಸು ಪದೇ ಪದೇ ಬೀಳುತ್ತಲೇ ಇರುತ್ತದೆ, ಮಾನಸಿಕವಾಗಿ ಅಸ್ಥಿರವಾಗಿರುವುದು ಕಂಡುಬರುತ್ತದೆ ಈ ರೀತಿಯ ಮಾಟ ಮಂತ್ರ ವಶೀಕರಣ ಆಗಿದ್ದರೆ ನಾವು ಯಾವ ರೀತಿ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮಾಟ ಮಂತ್ರ ಏನಿದ್ದರೂ ಜೊತೆಯಲ್ಲಿದ್ದವರೇ ಮಾಡಲು ಸಾಧ್ಯ ಹಾಗಾಗಿ ಜೊತೆಯಲ್ಲಿ ಇದ್ದವರ ಬಗ್ಗೆ ಸಾಕಷ್ಟು ಎಚ್ಚರಿಕೆಯಿಂದ ಇದ್ದರೆ ಒಳ್ಳೆಯದು.

ಇತರರ ಮನೆಯಲ್ಲಿ ತಿನ್ನುವುದು, ಕುಡಿಯುವುದು ಬಿಟ್ಟುಬಿಡಿ ಮನೆ ಪಕ್ಕ ನಿಂಬೆಹಣ್ಣು, ಕುಂಕುಮ, ಹಳದಿ ಇದ್ದರೆ ಮೊದಲಿಗೆ ಅದರ ಮೇಲೆ ಸಗಣಿ ನೀರು ಚುಮುಕಿಸಿ ಬಳಿಕ ಅದನ್ನೆಲ್ಲ ನದಿಯಲ್ಲಿ ವಿಸರ್ಜಿಸಬೇಕು, ನಾವು ಯಾವುದೇ ಕಾರಣಕ್ಕೂ ಮಡಿಕೆ ಕುಡಿಕೆಗಳನ್ನು ಬರಿಗೈನಲ್ಲಿ ಮುಟ್ಟಬಾರದು ಸಗಣಿ ನೀರನ್ನು ಅದರ ಮೇಲೆ ಚುಮುಕಿಸಿ ನಂತರ ಮುಟ್ಟಬೇಕು.

ಮನೆಯಲ್ಲಿ ಬೆಕ್ಕು ಇಲ್ಲವೇ ನಾಯಿಯನ್ನು ನೀವು ಸಕಲೇಬೇಕು ಇದರಿಂದ ಮಠದ ಪ್ರಭಾವ ನಿಮ್ಮ ಮೇಲೆ ಆಗುವುದಕ್ಕಿಂತ ಮುನ್ನ ಅವುಗಳ ಮೇಲೆ ಮೊದಲು ಪರಿಣಾಮ ಬೀಳುತ್ತದೆ, ಎಷ್ಟೋ ಜನರ ಮನೆಗಳಲ್ಲಿ ನಾವು ನೋಡಿರುತ್ತೇವೆ ಕಪ್ಪು ನಾಯಿಯನ್ನು, ಕಪ್ಪು ಮೀನುಗಳನ್ನು ಸಾಕಿರುತ್ತಾರೆ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳಿದ್ದರೆ ಮೊದಲು ಪ್ರಾಣಿ-ಪಕ್ಷಿಗಳಿಗೆ, ನಾಯಿಗಳಿಗೆ ಮಾಟದ ಪ್ರಭಾವ ಬೀರುತ್ತದೆ ಆಗ ಅವುಗಳ ಪ್ರಾಣ ಹೋಗುತ್ತದೆ ಹಾಗೂ ಕಾಯಿಲೆ ಕೂಡ ಬರುತ್ತದೆ.

ಗಣೇಶನನ್ನು ನಂಬಿದರೆ ಯಾವ ಮಾಟವೂ ನಿಮ್ಮ ಹತ್ತಿರ ಸುಳಿಯೋದಿಲ್ಲ ದಿನನಿತ್ಯ ಗಣೇಶನ ದೇವಾಲಯಕ್ಕೆ ಹೋಗಿ ಕೆಂಪು ದಾಸವಾಳ ಸಮರ್ಪಿಸಬೇಕು, ಮನೆಯಲ್ಲಿರುವ ದುಷ್ಟಶಕ್ತಿಗಳನ್ನು ಹೊರಹಾಕಲು ಉಪ್ಪು ಸಹಕಾರಿ ಮನೆಯನ್ನು ಉಪ್ಪು ಬೆರೆಸಿದ ನೀರಿನಿಂದ ಸ್ವಚ್ಛಗೊಳಿಸಿದರೆ ದುಷ್ಟಶಕ್ತಿಗಳು ನಾಶವಾಗುತ್ತದೆ.

ಮನೆಯಲ್ಲಿ ಗಣೇಶನ ವಿಗ್ರಹ ದೇವರಕೋಣೆಯಲ್ಲಿ ಸ್ಥಾಪಿಸುವ ಮುನ್ನ ಮೊದಲಿಗೆ ಆ ಜಾಗಕ್ಕೆ ಕಲ್ಲುಪ್ಪು ಹಾಕಿ ಧನಾತ್ಮಕಶಕ್ತಿ ಹೆಚ್ಚುವುದು, ನೀವು ಸ್ನಾನ ಮಾಡುವ ನೀರಿಗೆ ಉಪ್ಪು ಬೆರೆಸಿ ಸ್ನಾನ ಮಾಡಿದರೆ ಒಳ್ಳೆಯದು ಇದರಿಂದ ನಿಮ್ಮ ಮೇಲೆ ಮಾಟವಾಗಿದ್ದರೆ ಕಡಿಮೆಯಾಗುತ್ತದೆ.

ಎರಡು ಕೈಯಲ್ಲಿ ಕಲ್ಲು ಉಪ್ಪನ್ನು ಹಿಡಿದು ಗಟ್ಟಿಯಾಗಿ ಮುಚ್ಚಿಟ್ಟುಕೊಳ್ಳಿ ಸ್ವಲ್ಪ ಸಮಯದ ನಂತರ ಅದನ್ನು ಬಚ್ಚಲಿಗೆ ಇಲ್ಲವಾದರೆ ಮೋರಿಗೆ ಎಸೆಯಬೇಕು, ಮಠಕ್ಕೆ ಸಂಬಂಧಪಟ್ಟ ಈ ಮಾಹಿತಿಯನ್ನು ತಿಳಿದುಕೊಂಡರೆ ನಿಮಗೆ ಒಳ್ಳೆಯದು ಈ ರೀತಿಯ ಮಾಟ-ಮಂತ್ರ ಪ್ರಬಲವಾಗಿ ನಿಮ್ಮ ಜೀವನದಲ್ಲಿ ಆಗಿದ್ದರೆ ತಪ್ಪದೇ ಈ ಮಹಾಯಂತ್ರವನ್ನು ಪಡೆದುಕೊಳ್ಳಿ ನಿಮ್ಮ ಜೀವನದಲ್ಲಿ ಯಾವುದೇ ಮಾಟ-ಮಂತ್ರದ ಸಮಸ್ಯೆ ಇರುವುದಿಲ್ಲ ಇನ್ನು ಮುಂದೆ ಯಾರಾದರೂ ಮಂತ್ರ ಮಾಡಿಸಿದರೆ ಯಾವುದೇ ರೀತಿಯ ಪರಿಣಾಮ ನಿಮಗೆ ಆಗುವುದಿಲ್ಲ.

LEAVE A REPLY

Please enter your comment!
Please enter your name here