ಆಧುನಿಕ ಕಾಲದಲ್ಲಿ ಅತಿಯಾಗಿ ಕಾಡುತ್ತಿರುವ ಕಾಯಿಲೆಯಿಂದ ಗ್ಯಾಸ್ಟ್ರಬಲ್ ಇಂದು ಎಲ್ಲರನ್ನು ಭೂತದಂತೆ ಕಾಡುತ್ತಿರುವ ಸಮಸ್ಯೆ ಇದು ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸದೇ ಇರುವುದು ಗ್ಯಾಸ್ ರವರಿಗೆ ಒಂದು ಕಾರಣವಾಗಿದ್ದು, ಈ ಸಮಸ್ಯೆ ಅತಿಯಾದರೆ ಇದರಿಂದ ಹಲವು ರೀತಿಯ ಅರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಲು ಶುರು ಮಾಡಬಹುದು ಉದಾಹರಣೆ ಮಂಡಿ ನೋವು, ತಲೆ ನೋವು ಅದರಲ್ಲೂ ಗ್ಯಾಸ್ ಸಮಸ್ಯೆ ಬಂದವರಿಗೆ ವಿಪರೀತ ತಲೆನೋವು ಕಾಣಿಸಿಕೊಳ್ಳುತ್ತದೆ ಹಾಗು ಬಿಟ್ಟು ಬಿಡದಂತೆ ನಿಮ್ಮನ್ನು ಬಹಳ ಸಮಯ ಕಾಡಲು ಶುರು ಮಾಡುತ್ತದೆ, ಇಂದು ನಾವು ತಳಿಸಿವ ಗ್ಯಾಸ್ಟ್ರಬಲ್ ವಾಸಿಮಾಡಲು ಕೆಲವು ಸೂಚನೆಗಳನ್ನು ತಪ್ಪದೆ ಪಾಲಿಸಿ ಹಾಗು ಆರೋಗ್ಯವಾಗಿ ಇರಿ.
ಗ್ಯಾಸ್ಟ್ರಬಲ್ ಗೆ ಸರಿಯಾದ ಆಹಾರವನ್ನು ಸೇವಿಸಬೇಕು ಇದು ಪ್ರಾಥಮಿಕ ಸೂತ್ರ ಹಾಗೂ ಹೆಚ್ಚು ಖಾರದ ಪದಾರ್ಥಗಳನ್ನು ಸೇವಿಸಬಾರದು.
ಬೆಳ್ಳುಳ್ಳಿ ಸೇವಿಸುವುದರಿಂದ ಗ್ಯಾಸ್ಟಿಕ್ ದೂರವಾಗುತ್ತದೆ ಹಾಗೂ ಆಹಾರದಲ್ಲಿ ಶುಂಠಿಯ ಸೇವನೆ ಮಾಡುವುದರಿಂದ ಕೂಡ ಗ್ಯಾಸ್ಟ್ರಬಲ್ ನಿಂದ ದೂರವಾಗಬಹುದು.
ಎಣ್ಣೆ, ಬೆಣ್ಣೆ, ಕರಿದ ತಿಂಡಿಗಳಿಂದ ದೂರವಿರಿ ಹಾಗೂ ಸುಲಭವಾಗಿ ಜೀರ್ಣವಾಗುವಂತಹ ಪದಾರ್ಥಗಳನ್ನು ಸೇವಿಸಿ ಮತ್ತು ತಾಜಾ ಹಣ್ಣಿನ ರಸವನ್ನು ಸೇವಿಸುವುದರಿಂದ ಗ್ಯಾಸ್ಟ್ರಬಲ್ ದೂರವಾಗುವುದು.
ವಾಯು ತುಂಬಿದ ಆಹಾರವನ್ನು ಸೇವಿಸಬಾರದು ಮತ್ತು ಚಿಂತೆ, ದುಗುಡ, ದುಃಖ, ಆತಂಕಗಳನ್ನು ಕಡಿಮೆ ಮಾಡಿಕೊಳ್ಳಬೇಕು.
ಇದಿಷ್ಟು ನೀವು ಪಾಲಿಸಿದರೆ ಅಸಿಡಿಟಿ ಅಥವಾ ಗ್ಯಾಸ್ಟ್ರಬಲ್ ಬರದಂತೆ ತಡೆಗಟ್ಟಬಹುದು ಇದು ಸೂಕ್ತವಾದ ಚಿಕಿತ್ಸೆ ಎಂದೇ ಹೇಳಬಹುದು.
ವಿಶೇಷ ಸೂಚನೆ : ಈ ಎಲ್ಲ ಮನೆಮದ್ದುಗಳ ನಂತರವೂ ನೀವು ಗ್ಯಾಸ್ ಟ್ರಬಲ್ ನಿಂದ ಬಳಲುತ್ತಿದ್ದರೆ ದಯಮಾಡಿ ಒಮ್ಮೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.