12 ಗ್ರಾಂ ಬೇವಿನ ತೊಗಟೆಯನ್ನು ಚುನಾವಣೆ ಅಥವಾ ಗಂಧ ತೆಗೆದು ಮೇಕೆ ಹಾಲಿನಲ್ಲಿ ಕದಡಿ ನಿತ್ಯ ಬೆಳಗ್ಗೆ ಕುಡಿಯುವುದರಿಂದ ಮೂಲವ್ಯಾಧಿಯ ಪರಿಹಾರವಾಗುತ್ತದೆ ಒಂದರಿಂದ ಎರಡು ವಾರ ಮಾಡತಕ್ಕದ್ದು.
4 ಚಮಚ ಈರುಳ್ಳಿ ರಸಕ್ಕೆ 4 ಚಮಚ ಸಕ್ಕರೆ ಸೇರಿಸಿ ಪ್ರತಿನಿತ್ಯ ಬೆಳಗ್ಗೆ ಸೇವಿಸುವುದರಿಂದ ಮೂಲವ್ಯಾಧಿ ಪರಿಹಾರವಾಗುತ್ತದೆ ಹೀಗೆ ಕನಿಷ್ಠ ಒಂದರಿಂದ ಎರಡು ವಾರ ಅಗತ್ಯವಾದಲ್ಲಿ ಒಂದೆರಡು ವಾರ ಮುಂದುವರಿಸಿ.
ಪ್ರತಿದಿನ ಊಟದ ನಂತರ ಅರ್ಧ ಗಂಟೆ ಬಿಟ್ಟು 15 ಗ್ರಂ ಅಳಲೇಕಾಯಿ ಚೂರ್ಣದ ಜೊತೆ ನಾಲ್ಕೈದು ಕಿಟಕಿ ಸೈಂದಲವಣದ ಚೂರ್ಣ ಸೇರಿಸಿ ಹುಳಿ ಮಜ್ಜಿಗೆಯಲ್ಲಿ ಕದಡಿ ಕುಡಿಯುವುದರಿಂದ ಮೂಲವ್ಯಾಧಿ ಪರಿಹಾರ.
12 ಗ್ರಾಂ ಬಿಳಿ ಎಳ್ಳು 12 ಗ್ರಾಂ ಕಲ್ಲುಸಕ್ಕರೆ 12 ಗ್ರಾಂ ಹಸುವಿನ ಬೆಣ್ಣೆ ಸೇರಿಸಿ ಚೆನ್ನಾಗಿ ನುಣ್ಣಗೆ ಅರೆದು ಪ್ರತಿನಿತ್ಯವೂ ಬೆಳಗ್ಗೆ ಮಾತ್ರ ಒಂದರಿಂದ ಎರಡು ವಾರ ಸೇವಿಸುವುದರಿಂದ ರಕ್ತ ಮೂಲವ್ಯಾಧಿ ಪರಿಹಾರ.
12 ಗ್ರಾಮ ಈರುಳ್ಳಿ ರಸಕ್ಕೆ 30 ಗ್ರಾಂ ಸಕ್ಕರೆ ಸೇರಿಸಿ ಪ್ರತಿನಿತ್ಯ ಬೆಳಗ್ಗೆ ಒಂದರಿಂದ ಎರಡು ವಾರ ಕಾಲ ಸೇವಿಸುವುದರಿಂದ ಮೂಲವ್ಯಾಧಿ ನಿವಾರಣೆಯಾಗುತ್ತದೆ.
24 ಗ್ರಾಂ ಬಿಲ್ವಪತ್ರದ ರಸವನ್ನು ಪ್ರತಿನಿತ್ಯ ಬೆಳಿಗ್ಗೆ ಸೇವಿಸುವುದರಿಂದ ಮೂಲವ್ಯಾದಿ ಪರಿಹಾರವಾಗುತ್ತದೆ ಕನಿಷ್ಠ ಎರಡರಿಂದ 3 ವಾರಗಳ ಕಾಲವಾದರೂ ಮಾಡತಕ್ಕದ್ದು ಅಗತ್ಯ ಎನಿಸಿದಲ್ಲಿ ಮತ್ತು ಒಂದು ವಾರ ಮುಂದುವರಿಸಬಹುದು.
24 ಗ್ರಾಂ ಹೊನಗೊನೆ ಸೊಪ್ಪು ರಸಕ್ಕೆ ಅಷ್ಟೇ ತೂಕದ ಮೂಲಂಗಿ ಸೊಪ್ಪಿನ ರಸ ಸೇರಿಸಿ ಒಂದು ಚಿಟಿಕೆ ಸೈಂಧವ ಲವಣ ಹಾಕಿ ಕಲಕಿ ನಿತ್ಯ ಎರಡು ಹೊತ್ತು ಎರಡರಿಂದ ಮೂರು ವಾರಗಳ ಕಾಲ ಕುಡಿಯುವುದರಿಂದ ಮೂಲವ್ಯಾಧಿ ಪರಿಹಾರವಾಗುತ್ತದೆ.
ಈರುಳ್ಳಿ ಮೆಣಸಿನಕಾಯಿ ತುಳಸಿ ಎಲೆ ಈ ಮೂರನ್ನು ತೂಕದಲ್ಲಿ ಸಮಭಾಗ ಸೇರಿಸಿ ಕಲ ಬತ್ತಿ ನಲ್ಲಿ ಹಾಕಿ ನುಣ್ಣಗೆ ಅರೆದು ನೆಲ್ಲಿಕಾಯಿ ಗಾತ್ರದ ಅಂದರೆ ಸುಮಾರು ಒಂದು ಗ್ರಾಂ ಮಾತ್ರ ಮಾಡಿ ನಿತ್ಯ ಬೆಳಿಗ್ಗೆ ಒಂದು ರಾತ್ರಿ ಒಂದು ಮಾತ್ರೆಯನ್ನು ತಿಂದು ಬಿಸಿ ನೀರು ಕುಡಿಯುವುದರಿಂದ ರಕ್ತ ಮೂಲವ್ಯಾಧಿ ನಿವಾರಣೆಯಾಗುತ್ತದೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.