ಹಾಸಿಗೆ ಮೇಲೆ ಸುಖ ನೀಡದ ಗಂಡ, ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು ?

    0
    2585

    ಮದುವೆ ಎನ್ನುವುದು ಇಬ್ಬರ ದೇಹ ಮತ್ತು ಮನಸ್ಸುಗಳ ಸಮ್ಮಿಲನ, ಆದರೆ ಎಷ್ಟೋ ಜನರು ಅದರಲ್ಲೂ ಗಂಡಸರು ಮದುವೆಯಾದಮೇಲೂ ಬ್ರಹ್ಮಚಾರಿ ಗಳಂತೆ ಬದುಕುತ್ತಾರೆ, ಇನ್ನು ನಮ್ಮ ಧರ್ಮದಲ್ಲಿ ಯುವತಿಯರು ಅಷ್ಟಾಗಿ ಈ ವಿಚಾರದ ಬಗ್ಗೆ ಗಂಡನೊಂದಿಗೆ ನೇರವಾಗಿ ಮಾತನಾಡುವುದಿಲ್ಲ, ತನಗಾಗುವ ನೋವನ್ನು ತಮ್ಮೊಳಗೆ ಅನುಭವಿಸುತ್ತಾರೆ.

    ಆದರೆ ಈ ರೀತಿ ಮಾಡುವುದು ನಿಜವಾಗಿಯೂ ಸರಿಯಲ್ಲ, ಪತ್ನಿ ತಮ್ಮ ಗಂಡ ನೊಂದಿಗೆ ಇಂತಹ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು, ಅದರಲ್ಲೂ ತಮ್ಮ ಪತಿ ಸಂತೋಷವಾಗಿರುವ ಸಮಯವನ್ನು ನೋಡಿಕೊಂಡು ಅವರೊಂದಿಗೆ ಇಂತಹ ವಿಚಾರಗಳನ್ನು ಮಾತನಾಡಬೇಕು.

    ಆದರೆ ಯಾವುದೇ ಕಾರಣಕ್ಕೂ ಆತನಿಗೆ ನೋಯಿಸುವಂತೆ ಅಥವಾ ದೂರವಂತೆ ನಿಮ್ಮ ಮಾತುಗಳು ಕಠೋರವಾಗಿ ಇರಬಾರದು, ಆತನು ಕೋಪಕ್ಕೆ ಒಳಗಾಗಬಾರದು, ಮೃದುವಾಗಿಯೇ ಆತನೊಂದಿಗೆ ಮಾತನಾಡುತ್ತಾ ಯಾಕೆ ಈ ರೀತಿ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಕೇಳಬೇಕು.

    ಕೆಲವೊಮ್ಮೆ ಈ ರೀತಿ ನಡೆದುಕೊಳ್ಳುವ ಪುರುಷರಿಗೆ ತಮ್ಮ ದೇಹದ ಸಾಮರ್ಥ್ಯದ ಬಗ್ಗೆ ಹಿಂಜರಿಕೆ ಇರುತ್ತದೆ, ಆದರೆ ಈ ರೀತಿಯ ಆಲೋಚನೆಗಳು ಸತ್ಯ ಹಾಗಿರದೇ ಇರಬಹುದು, ಹಾಗಾಗಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು, ಮತ್ತು ನಿಜವಾಗಿಯೂ ದೇಹ ಸಾಮರ್ಥ್ಯದ ಸಮಸ್ಯೆಗಳು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಬಹುದು.

    LEAVE A REPLY

    Please enter your comment!
    Please enter your name here