ಈ 3 ವಿಧಾನವನ್ನು ಅನುಸರಿಸಿ 3ರೇ ತಿಂಗಳಲ್ಲಿ ನಿಮಗೆ ಮದುವೆಯಾಗುತ್ತದೆ..

0
1746

ಅವಿವಾಹಿತ ಪುರುಷರು ಅಥವಾ ಮಹಿಳೆಯರು ಶೀಘ್ರವಾಗಿ ಮದುವೆಯಾಗಲು ನಾನಾ ರೀತಿಯ ಪೂಜೆಗಳನ್ನು ಹಾಗೂ ದೇವರಿಗೆ ಹರಕೆ ಯನ್ನು ಹೇಳಿರುತ್ತಾರೆ, ಇದಾವುದು ತಪ್ಪಲ್ಲ ಆದರೆ ಇದರ ಜೊತೆಯಲ್ಲಿ ಇಂದು ನಾವು ನಿಮಗೆ ತಿಳಿಸುವ ಈ ಮೂರು ಕ್ರಮಗಳನ್ನು ಪಾಲನೆ ಮಾಡಿದರೆ ಬಹುಬೇಗ ನಿಮ್ಮ ಮದುವೆ ನೆರವೇರುವುದು, ಆ ಮೂರು ವಿಧಾನಗಳನ್ನು ಈ ಕೆಳಗೆ ನೀಡಲಾಗಿದೆ.

ಮೊದಲನೇ ವಿಧಾನ : ಹುಣ್ಣಿಮೆ ರಾತ್ರಿಯಲ್ಲಿ ಮನೆಯ ಛತ್ತಿನ ಮೇಲೆ ಅಂದರೆ ಮನೆಯ ಮಹಡಿಯ ಮೇಲೆ ಒಂದು ಬಕೆಟ್ ನಲ್ಲಿ ನೀರನ್ನು ತುಂಬಿ ಇಡಬೇಕು, ನಂತರ ಅದೇ ನೀರನ್ನು ಬಳಸಿಕೊಂಡು ಪ್ರಾತಃಕಾಲದಲ್ಲಿ ಅವಿವಾಹಿತರು ಸ್ನಾನ ಮಾಡಬೇಕು, ಹೀಗೆ ಏಳು ಹುಣ್ಣಿಮೆಗಳಲ್ಲಿ ಈ ವಿಧಾನವನ್ನು ಅನುಸರಿಸಿದರೆ ಶೀಘ್ರ ವಿವಾಹ ಪ್ರಾಪ್ತಿಯಾಗುವುದು.

ಎರಡನೇ ವಿಧಾನ : ಯುವತಿಯರಿಗೆ ಅನಗತ್ಯ ಮದುವೆಯಲ್ಲಿ ವಿಳಂಬ ಮಾಡುತ್ತಿದ್ದಾರೆ ಪ್ರತಿ ಗುರುವಾರ ವ್ರತೋಪವಾಸ ಮಾಡುತ್ತಾ ಬಾಳೆಯ ವೃಕ್ಷಕ್ಕೆ ವಿಧಿಯುಕ್ತವಾಗಿ ಪೂಜೆ ಸಲ್ಲಿಸಬೇಕು ಇದರಿಂದ ಯೋಗ್ಯವಾದ ವರ ಪ್ರಾಪ್ತಿಯಾಗಿ ವಿವಾಹ ಶೀಘ್ರದಲ್ಲಿ ನೆರವೇರುತ್ತದೆ.

ಮೂರನೆಯ ವಿಧಾನ : ಮನೆ ಯಜಮಾನನ ಒಂದು ಮೊಲವನ್ನು ಅದರಲ್ಲೂ ಸಂಪೂರ್ಣವಾದ ಶ್ವೇತವರ್ಣದ ಮೊಲವನ್ನು ತಂದು ಸಾಕಬೇಕು ಹಾಗೂ ಮನೆಯಲ್ಲಿ ಅವಿವಾಹಿತರು ಯಾರು ಇರುತ್ತಾರೋ ಅವರು ಈ ಮೊಲಕ್ಕೆ ಪ್ರತಿದಿನ ಗರಿಕೆ ಹುಲ್ಲನ್ನು ತಿನ್ನಿಸಬೇಕು, ಹೀಗೆ ಮಾಡುವುದರಿಂದಲೂ ವಿವಾಹ ಶ್ರೀಘ್ರದಲ್ಲಿ ನೆರವೇರುತ್ತದೆ.

ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ತಪ್ಪದೇ ನಿಮ್ಮ ಸ್ನೇಹಿತರಿಗೂ ಹಂಚಿ ಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮಗೇನಾದರೂ ಹೆಚ್ಚಿನ ವಿವರ ಬೇಕಾದಲ್ಲಿ ಮೇಲೆ ತಿಳಿಸಲಾದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ.

LEAVE A REPLY

Please enter your comment!
Please enter your name here