ನಂದಿನಿ ಹಾಲು ಕರ್ನಾಟಕದಲ್ಲಿ ಸುಪ್ರಸಿದ್ಧ, ಕರ್ನಾಟಕದ ಬಹುಪಾಲು ಎಲ್ಲಾ ಕಡೆಯಲ್ಲೂ ನಂದಿನಿ ಹಾಲು ದೊರೆಯುತ್ತದೆ, ನಂದಿನಿ ಹಾಲಿನಲ್ಲಿ ಬಹಳಷ್ಟು ವಿಧಗಳನ್ನು ನಾವು ನೋಡಿರುತ್ತೇವೆ, ನೀಲಿ ಬಣ್ಣದ ಪ್ಯಾಕೆಟ್ಟುಗಳು, ಕೇಸರಿ ಬಣ್ಣದ ಪ್ಯಾಕೆಟ್ಟುಗಳು, ಹಳದಿ ಹಾಗೂ ಹಸಿರು ಬಣ್ಣದ ನಂದಿನಿ ಹಾಲಿನ ಪ್ಯಾಕೇಟುಗಳನ್ನು ನಾವು ಗಮನಿಸಿರುತ್ತೇವೆ, ಇಷ್ಟೊಂದು ಬಗ್ಗೆ ಬಗ್ಗೆ ಹಾಲಿಗೆ ಏನು ಅರ್ಥ ಹಾಗೂ ಏನು ವ್ಯತ್ಯಾಸ ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ.
ನಂದಿನಿ ಗುಡ್ ಲೈಫ್ ಹಾಲು : ನಿಮಗೆ ಹಾಲನ್ನು ಕಾಯಿಸಿ ಕುಡಿಯುವ ವ್ಯವಸ್ಥೆಯು ಇಲ್ಲದಿದ್ದಾಗ ನೀವು ಈ ಹಾಲನ್ನು ಕೊಂಡುಕೊಳ್ಳಬಹುದು ಯಾಕೆಂದರೆ ಈ ಹಾಲನ್ನು ಕಾಯಿಸಿ ಕುಡಿಯಬಹುದು, ಈ ಹಾಲನ್ನು ಪ್ಯಾಕ್ ಮಾಡುವ ಮುಂಚೆಯೇ 137 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 4 ನಿಮಿಷ ಕಾಯಿಸಿ ತಣ್ಣಗೆ ಮಾಡಿರುತ್ತಾರೆ, ಈ ಹಾಲಿನಲ್ಲಿ ಯಾವುದೇ ಕಾರಣಕ್ಕೂ ಬ್ಯಾಂಕಿಗೆ ಗಳ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ, ಬಹಳ ಮುಖ್ಯವಾಗಿ ಈ ಹಾಲನ್ನು ಟೆಟ್ರಾ ಪ್ಯಾಕಿನಲ್ಲಿ ಹಾಕಿರುವುದರಿಂದ ಹೊರಗಿನ ಉಷ್ಣಾಂಶ ಈ ಹಾಲನ್ನು ಒಡೆಯಲು ಬಿಡುವುದಿಲ್ಲ, ಹಿರಿಯ ನಾಗರಿಕರಿಗೆ ಇದು ಬಹಳ ಉಪಯೋಗಕಾರಿ ಏಕೆಂದರೆ ಇದರಲ್ಲಿ ಕೊಬ್ಬಿನ ಅಂಶ ಬಹಳ ಕಡಿಮೆ ಇರುತ್ತದೆ ಹಾಗೂ ಸುಲಭವಾಗಿ ಜೀರ್ಣವಾಗುತ್ತದೆ.
ಹಸಿರು ಬಣ್ಣದ ಹಾಲಿನ ಪ್ಯಾಕೆಟ್ : ಟೀ ಮತ್ತು ಕಾಫಿ ಪ್ರಿಯರಿಗೆ ಈ ಹಾಲು ಬಹಳ ರುಚಿಯನ್ನು ನೀಡುತ್ತದೆ ಕಾರಣ ಈ ಹಾಲು ಹೋಮೋಜಿನೈಸೆಡ್ ಎಂಬುವ ತಳಿಯ ಹಸುವಿನ ಹಾಲು ಇದಾಗಿದ್ದು ಕಾಫಿ ಟೀ ಗೇರಿಗೆ ಬಹಳಷ್ಟು ರುಚಿಯನ್ನು ನೀಡುತ್ತದೆ, ಈ ಹಾಲಿನಲ್ಲಿ ಯಾವುದೇ ಕಾರಣಕ್ಕೂ ಎಮ್ಮೆಯ ಹಾಲಿನ ಮಿಶ್ರಣ ಮಾಡುವುದಿಲ್ಲ ಆದ್ದರಿಂದ ಮಕ್ಕಳ ಆರೋಗ್ಯಕ್ಕೆ ಬಹಳ ಒಳ್ಳೆಯದು, ಹಾಗೂ ಎಮ್ಮೆಯ ಹಾಲನ್ನು ಇಷ್ಟಪಡದೆ ಇದ್ದವರು ಧೈರ್ಯವಾಗಿ ಹಸಿರು ಬಣ್ಣದ ನಂದಿನಿ ಹಾಲಿನ ಪ್ಯಾಕೆಟ್ ಅನ್ನು ಖರೀದಿ ಮಾಡಬಹುದು.
ನೇರಳೆ ಬಣ್ಣದ ಹಾಲಿನ ಪ್ಯಾಕೆಟ್ : ಕೇಸರಿ ಅಥವಾ ನೇರಳೆ ಬಣ್ಣದ ಹಾಲಿನ ಪ್ಯಾಕೆಟ್ ನಲ್ಲಿ ತುಸು ಗಟ್ಟಿ ಕಾಫಿ ಮಾಡೋಕೆ ಬಳಸುವವರು ಈ ಹಾಲನ್ನು ಖರೀದಿ ಮಾಡಬಹುದು, ಪೂರ್ತಿಯಾಗಿ ಕೆನ್ನೆಯ ಔಷಧಿ ಹಾಲಿನಲ್ಲಿ ಇರುವ ಹಾಗೆ ತಯಾರಿ ಮಾಡಿರುತ್ತಾರೆ, ಪಾಯಸ ಅಥವಾ ಹಾಲಿನಿಂದ ಮಾಡಬಹುದಾದ ಸಿಹಿ ಪದಾರ್ಥಗಳಿಗೆ ಇದು ಹೇಳಿ ಮಾಡಿಸಿದ ಹಾಗೆ ಇರುತ್ತದೆ.
ಹಳದಿ ಬಣ್ಣದ ಪ್ಯಾಕೆಟ್ ಹಾಲು : ಹಳದಿ ಬಣ್ಣದ ಟಾಟಾ ಕಟ್ಟಲು ಹೆಚ್ಚಾಗಿ ಕಾಣಲು ಸಿಗುವುದಿಲ್ಲ, ಈ ಹಾಲಿನಲ್ಲಿ ಪಾಶ್ಚರೀಕರಿಸಿದ ಡಬಲ್ ಟೋನ್ಡ್ ಮಿಲ್ಕ್ ಪ್ಯಾಕೆಟ್ ಅನ್ನು ಖರೀದಿ ಮಾಡಿದರೆ ಇದರಲ್ಲಿ ಕಡಿಮೆ ಇರುತ್ತದೆ, ಕೊಬ್ಬು ಇಳಿಸುವ ಬಯಸುವವರು ಈ ಹಾಲನ್ನು ದಿನನಿತ್ಯದ ಎಲ್ಲಾ ಅವಶ್ಯಕತೆಗಳಿಗೆ ಬಳಸಬಹುದು, ಹಾಗೂ ಮಕ್ಕಳಿಗೆ ಬೇಕಾದ ಅಗತ್ಯ ಪೋಷಕಾಂಶ ಈ ಹಾಲಿನಲ್ಲಿ ದೊರೆಯುತ್ತದೆ.