ನಮ್ಮಲ್ಲಿ ತುಂಬಾ ಜನರಲ್ಲಿ ತಮ್ಮ ಮುಖ ಬೆಳ್ಳಗೆ ಇಲ್ಲ ನಾವು ಸುಂದರವಾಗಿಲ್ಲ ಎಂಬ ಕೊರಗು ಇದ್ದೇ ಇರುತ್ತದೆ ಅದಕ್ಕಾಗಿ ಧೈರ್ಯದಿಂದ ಮುಖ ತೋರಿಸಿ ಮಾತನಾಡಲು ನಾಚಿಕೆ ಇಲ್ಲ ಭಯವಾಗುತ್ತೆ ಅಲ್ಲವೇ ಇದೇ ಕಾರಣಕ್ಕೆ ಎಷ್ಟು ಅವಕಾಶಗಳು ಹುಡುಕಿಕೊಂಡು ಬಂದರೂ ಅದನ್ನು ತಿರಸ್ಕರಿಸುತ್ತಾರೆ ಇನ್ನು ರೂಪ ಇಲ್ಲದಿದ್ದರೆ ಅಥವಾ ಕುರೂಪಿ ಹಾಗಿದ್ದರೆ ಅಂದರೆ ಕಪ್ಪಾಗಿದ್ದರೆ ಖಿನ್ನತೆಗೆ ಒಳಗಾಗುತ್ತಾರೆ ನೀವು ಕಪ್ಪಗೆ ಇದ್ದ ಕಾರಣಕ್ಕೆ ನಿಮ್ಮ ಜೀವನವೇ ಕಪ್ಪು ಅಲ್ಲ ಈಗಾಗಲೇ ನೀವು ದುಬಾರಿ ಕ್ರೀಂ ಮತ್ತು ದುಬಾರಿಯಾದ ಮೆಡಿಸನ್ ಗಳನ್ನು ಬಳಸಿ ಮತ್ತಷ್ಟು ತ್ವಚೆಯನ್ನು ಹಾಳು ಮಾಡಿಕೊಂಡಿದ್ದಾರೆ ಇಲ್ಲಿ ನೋಡಿ ಒಂದೇ ವಾರದಲ್ಲಿ ನಿಮ್ಮ ಮುಖವನ್ನು ಸುಂದರವಾಗಿಸಬಹುದು.
ಬಾಳೆ ಹಣ್ಣಿನ ಫೇಶಿಯಲ್ ಕೃತಕವಾದ ಫೇಸಿಯಲ್ ಮಾಡಿಸುವ ಬದಲು ನೈಸರ್ಗಿಕವಾದ ಬಾಳೆಹಣ್ಣಿನ ಫೇಸಿಯಲ್ ಲಿವೆ ಮಾಡಿಕೊಂಡರೆ ನಿಮ್ಮ ಮುಖ ಬಿಳಿಯಾಗಿ ಕಲೆ ಕೂಡ ಮಾಯವಾಗಿ ಕಾಂತಿಯುಕ್ತವಾಗಿರುತ್ತದೆ ಕೇವಲ ಮೂರು ವಿಧಾನವನ್ನು ಅನುಸರಿಸುವುದು ಮುಖ್ಯ ಅಷ್ಟೇ.
ಮೊದಲು ನಿಮ್ಮ ಮುಖವನ್ನು ತೊಳೆದುಕೊಳ್ಳಿ, ಮುಖವನ್ನು ಉಜ್ಜುವುದು ಅಂದರೆ ತಿಕ್ಕುವುದು, ಫೇಸ್ ಪ್ಯಾಕ್.
ಮೊದಲು ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ 1 ಚಮಚ ಹಾಲು 1 ಚಮಚ ನಿಂಬೆಹಣ್ಣಿನ ರಸ ಮತ್ತು 1 ಚಮಚ ಬಾಳೆಹಣ್ಣು ತೆಗೆದುಕೊಂಡು ಒಂದು ಬಟ್ಟಲಿಗೆ ಹಾಕಿ ಕೊಂಡು ಅದನ್ನು ಮಿಶ್ರಣ ಮಾಡಬೇಕು ಮತ್ತು ಮಿಶ್ರಣ ಮಾಡಿದ ಹಾಲು ನಿಂಬೆಹಣ್ಣಿನ ರಸ ಬಾಳೆ ಹಣ್ಣು ಇವೆಲ್ಲವನ್ನು ಮೇಲೆ ಸಣ್ಣದಾಗಿ ಲೇಪನ ಮಾಡಬೇಕು.
ಇಂದು ಸ್ಕ್ರಬ್ಬಿಂಗ್ ಬಗ್ಗೆ ತಿಳಿದುಕೊಳ್ಳೋಣ 1 ಚಮಚ ಕಡಲೆ ಹಿಟ್ಟು 1 ಚಮಚ ಬಾಳೆಹಣ್ಣಿನ ಪೇಸ್ಟ್ 1 ಚಮಚ ಹಾಲು ಮತ್ತು ಒಂದು ಚಮಚ ಸಕ್ಕರೆ ಮಿಶ್ರಣ ಮಾಡಿಕೊಂಡು ಅದನ್ನು ಐದು ನಿಮಿಷಗಳ ಕಾಲ ನಿಮ್ಮ ಮುಖಕ್ಕೆ ಲೇಪಿಸಿ ವೃತ್ತಾಕಾರವಾಗಿ ಚೆನ್ನಾಗಿ ತಿಕ್ಕಿ ಕೊಳ್ಳಬೇಕು ನಂತರ ನೀರಿನಿಂದ ತೊಳೆಯಬೇಕು ಬಾಳೆಹಣ್ಣಿನಲ್ಲಿ ಹೇರಳವಾಗಿ ವಿಟಮಿನ್ ಎ ಮತ್ತು ವಿಟಮಿನ್ ಬಿ ಇದ್ದು ಅವುಗಳು ಚರ್ಮವನ್ನು ಕಾಂತಿಯುತವಾಗಿ ಸುತ್ತವೆ ಮತ್ತು ಕಪ್ಪು ಕಲೆಗಳನ್ನು ನಿವಾರಣೆ ಮಾಡುತ್ತದೆ.
ಇನ್ನು ಫೇಸ್ ಪ್ಯಾಕ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ : ಎರಡು ಚಮಚ ಬಾಳೆಹಣ್ಣಿನ ಪೇಸ್ಟ್ 1 ಚಮಚ ಜೇನುತುಪ್ಪ 1 ಚಮಚ ನಿಂಬೆರಸ ಎರಡು ಚಮಚ ಹಾಲಿನ ಪುಡಿ ಎರಡು ಚಮಚ ಹಾಲು, ಎಲ್ಲ ಪದಾರ್ಥಗಳನ್ನು ಮಿಶ್ರಣ ಮಾಡಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ 15 ನಿಮಿಷ ಒಣಗಲು ಬಿಡಿ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ ನಂತರ ನೋಡಿ ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಸಹಾಯದಿಂದ ನಿಮ್ಮ ಮುಖ ಹೊಳೆಯುತ್ತದೆ ಕಪ್ಪು ಕಲೆ ನಿವಾರಿಸಿ ಬಿಳಿಯಾಗಿರುತ್ತದೆ ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.