ಯಾವುದೇ ವೆಚ್ಚವಿಲ್ಲದೆ ನಿಮ್ಮ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿ ನಿಮ್ಮ ಚರ್ಮ ಕಪ್ಪು ಅಂದರೆ ಟಾನ್ ಅನ್ನು ತೆಗೆಯುವ ಸುಲಭ ವಿಧಾನಗಳು ಹಲವುಗಳು, ಇನ್ನು ಕತ್ತಿನ ಮೇಲೆ ಹಾಗು ಹಿಂಬಾಗದಲ್ಲಿ ಕಪ್ಪು ಕಲೆ ಅತಿಯಾಗಿ ಕಾಣಿಸುತ್ತದೆ, ಇದರಿಂದ ನಿಮ್ಮ ಶರ್ಟ್ ನ ಕಾಲರ್ ಗಳು ಸಹ ಬೇಗನೆ ಕೊಳೆಯಾಗುತ್ತವೆ, ನೀವು ದಿನ ನಿತ್ಯ ಬಳಸುವ ಸ್ನಾನದ ಸೋಪಿನಿಂದ ಎಷ್ಟೇ ತೊಳೆದರು ಕಪ್ಪು ಹಾಗೆಯೇ ಇರುವುದನ್ನು ನೀವು ಗಮನಿಸಿರುತ್ತೀರಿ, ಆದರೆ ಈ ಕಪ್ಪು ಕಲೆಗಳನ್ನ ತೊಲಗಿಸಲು ಏನು ಮಾಡಬೇಕು ಅಂತ ತಿಳಿಯದೆ ಸುಮ್ಮನಾಗಿದ್ದಲ್ಲಿ, ಈ ಮಾಹಿತಿಯನ್ನು ಒಮ್ಮೆ ಸಂಪೂರ್ಣವಾಗಿ ಓದಿ.
ಈ ನಾವು ತಿಳಿಸುವ ವಸ್ತು ಗಳನ್ನೂ ಬಳಸಿ ಕುತ್ತಿಗೆ ಮೇಲಿನ ಕಪ್ಪು ಕಲೆಯನ್ನು ತೊಲಗಿಸ ಬಹುದು, ಇದಕ್ಕೆ ಬೇಕಾಗುವುದು 3 ವಸ್ತುಗಳು ಯಾವುದಾದರು ಕಾಫಿಪುಡಿ, ನಿಂಬೆ ಹಣ್ಣು ಮತ್ತು ರೋಸ್ ವಾಟರ್, ಇನ್ನು ಇವುಗಳನ್ನು ಹೇಗೆ ಬಳಸಿ ನಿಮ್ಮ ಚರ್ಮದ ಟಾನ್ ತೆಗಿಯಬಹುದು ಮುಂದೆ ಓದಿ.
ಒಂದು ಕಪ್ ನಲ್ಲಿ ಕಾಫಿಪುಡಿ ಮತ್ತು ರೋಸ್ ವಾಟರ್ ನ ಮಿಶ್ರಣ ಮಾಡಿ ಅದನ್ನು ನಿಂಬೆ ಹಣ್ಣಿನ ಚಿಪ್ಪೆಯ ಸಹಾಯದಿಂದ ಟಾನ್ ಆದ ಜಾಗ ಅಂದರೆ ಕುತ್ತಿಗೆ ಕೆಳಗಿನ ಕಪ್ಪು, ಕಣ್ಣಿನ ಕೆಳಗಿನ ಕಪ್ಪು, ಕೈ ಚರ್ಮ ಹೀಗೆ 10 ನಿಮಿಷದ ವರೆಗೂ ಚೆನ್ನಾಗಿ ಮಸಾಜ್ ಮಾಡಿ, ನಂತರ ತಕ್ಷಣ ತಣ್ಣಗಿನ ನೀರಿಂದ ತೊಳೆಯಿರಿ ಮತ್ತು ಕಪ್ಪು ಚರ್ಮದಿಂದ ಮುಕ್ತಿ ಪಡೆಯಿರಿ.
ಕಾಫಿ ಪುಡಿಯಲ್ಲಿ ಆಂಟಿ ಅಕ್ಸಿಡೆಂಟ್ ಗಳು ಹೆಚ್ಚಿದ್ದು ರಕ್ತ ಸಂಚಾರ ಮತ್ತು ಟಾನ್ ತೆಗೆಯಲು ಒಳ್ಳೆ ಉಪಕಾರಿಯಾಗಿ ಕೆಲಸ ಮಾಡುತ್ತದೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.