ಮೇಷ ರಾಶಿ : ಮನೆ ಹೊರಗಡೆ ತಿಂಡಿ ತಿನ್ನಬೇಡಿ ಇದರಿಂದ ಅನಾರೋಗ್ಯ ಉಂಟಾಗಬಹುದು, ವಿಪರೀತ ಕೆಲಸ ಹಾಗೂ ಆಯಾಸ, ಕಚೇರಿಯಲ್ಲಿ ನಿಮ್ಮ ನೇರನುಡಿಯ ಅವಶ್ಯಕತೆ ಇದೆ, ಕುಟುಂಬದಲ್ಲಿ ಸಂತೋಷ ಹಾಗೂ ಶಾಂತಿ, ಪ್ರೀತಿಪಾತ್ರರಿಗೆ ನೀಡಲು ಇಂದು ಸಮಯ ಸಿಗುತ್ತದೆ, ನಿಮ್ಮ ಸುತ್ತಲಿರುವ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ಇರಲಿ ಇಂದು ಬಹುದೊಡ್ಡ ವಿವಾದದಲ್ಲಿ ಸಿಲುಕಿ ಕೊಳ್ಳಬಹುದು, ಆರ್ಥಿಕ ಪರಿಸ್ಥಿತಿ ಸಾಮಾನ್ಯ.
ವೃಷಭ ರಾಶಿ : ಕಟ್ಟಿ ನಷ್ಟವಾಗಿದ್ದರೆ ಹೆಚ್ಚಿನ ಪ್ರಶಂಸೆ, ಕಚೇರಿಯಲ್ಲಿ ಹೆಚ್ಚಿನ ಕೆಲಸ, ಉದ್ಯೋಗಿಗಳಿಗೆ ಉತ್ತಮ ಅವಕಾಶ, ಕುಟುಂಬದಲ್ಲಿ ಶಾಂತಿ ಹಾಗೂ ಸಂತೋಷ, ಪೋಷಕರಿಂದ ಸಹಾಯ, ವೈವಾಹಿಕ ಜೀವನದಲ್ಲಿ ಸಂಗಾತಿಯ ಜೊತೆ ಕೆಲವು ವ್ಯತ್ಯಾಸ, ಕೋಪದಲ್ಲಿ ಆತುರದ ನಿರ್ಧಾರ ಬೇಡ, ಆರ್ಥಿಕ ಪರಿಸ್ಥಿತಿ ಸಾಮಾನ್ಯ, ಆರೋಗ್ಯದಲ್ಲಿ ಏರುಪೇರು.
ಮಿಥುನ ರಾಶಿ : ಮಿಶ್ರಫಲ ನಿರೀಕ್ಷೆ, ಕುಟುಂಬದಲ್ಲಿ ನಿಮ್ಮ ಮೇಲೆ ಬೇಸರ ಮಾತುಕತೆ ಮೂಲಕ ಪರಿಹಾರ, ಕಾರ್ಯಸ್ಥಳದಲ್ಲಿ ಉತ್ತಮ ಫಲಿತಾಂಶ, ಯಾವುದೇ ತಪ್ಪುಗಳು ಆಗದಂತೆ ನೋಡಿಕೊಳ್ಳಿ, ಮಧ್ಯಾನದ ಮೇಲೆ ಮೋಜು-ಮಸ್ತಿ, ಆರ್ಥಿಕವಾಗಿ ಲಾಭದಾಯಕ ಆದರೆ ಆರೋಗ್ಯದ ಬಗ್ಗೆ ಕಾಳಜಿ ಬೇಕು.
ಕರ್ಕ ರಾಶಿ : ಬಹು ಮುಖ್ಯವಾದ ದಿನ, ವೈವಾಹಿಕ ಜೀವನದಲ್ಲಿ ದೊಡ್ಡ ಬದಲಾವಣೆ, ನಿಮ್ಮನ್ನು ಸಂಗಾತಿಯ ಅರ್ಥ ಮಾಡಿಕೊಳ್ಳುತ್ತಾರೆ, ಅರ್ಧ ದಿನ ಕಳೆದ ಮೇಲೆ ಸಮಸ್ಯೆ, ಒಂಟಿತನ ಕಾಡಬಹುದು, ಗೊಂದಲ, ಶಾಂತ ಮನಸ್ಸಿನಿಂದ ಯೋಚಿಸಿ ಪರಿಹರಿಸಿಕೊಳ್ಳಿ, ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ನೀವೇ ಉತ್ತರ, ಕೆಲಸದಲ್ಲಿ ಯಶಸ್ಸು, ಕಚೇರಿಯಲ್ಲಿ ಗೌರವ, ಒಳ್ಳೆ ಸುದ್ದಿ ಕೇಳುವ ನಿರೀಕ್ಷೆ ಮನೆಯಲ್ಲಿ ಉತ್ತಮ ವಾತಾವರಣ.
ಸಿಂಹ ರಾಶಿ : ಇದು ಸವಾಲಿನ ದಿನ, ಯಶಸ್ಸು ಸುಲಭವಾಗಿ ದೊರೆಯುವುದಿಲ್ಲ, ಕಚೇರಿಯಲ್ಲಿ ಒತ್ತಡ ಇರುತ್ತದೆ, ಕಿರಿಕಿರಿಯ ದಿನ, ನಿಮ್ಮ ಸಕಾರಾತ್ಮಕ ಯೋಚನೆಗಳು ನಿಮಗೆ ಪ್ರಾಬಲ್ಯ ನೀಡುವುದು, ದೈಹಿಕವಾಗಿ ಬಳಲಿಕೆ, ಆರ್ಥಿಕ ರಂಗದಲ್ಲಿ ಇರುವವರಿಗೆ ಮಿಶ್ರ ಪ್ರತಿಫಲ, ಖರ್ಚು ಮಾಡುವ ಮುನ್ನ ಯೋಚಿಸಿ, ಉಳಿದಂತೆ ವೈವಾಹಿಕ ಜೀವನ ಸಂತೋಷವಾಗಿರುತ್ತದೆ, ಸಂಗಾತಿಯೊಂದಿಗೆ ಒಳ್ಳೇ ದಿನ ಕಳೆಯುತ್ತೀರಿ, ಈ ದಿನ ಪ್ರಯಾಣ ಬೇಡ.
ಕನ್ಯಾ ರಾಶಿ : ಮೋಜಿನ ದಿನ, ಕುಟುಂಬ ಮತ್ತು ಸ್ನೇಹಿತರೊಂದಿಗೆ ಉತ್ತಮ ಸಮಯ, ಹಳೆ ಸ್ನೇಹಿತರ ಭೇಟಿ, ಸಂಗಾತಿಯೊಂದಿಗೆ ಸಾಮರಸ್ಯ, ವೈವಾಹಿಕ ಜೀವನದಲ್ಲಿ ಆನಂದ, ಹಣಕಾಸಿನ ಪರಿಸ್ಥಿತಿ ಉತ್ತಮ, ಆರೋಗ್ಯದಲ್ಲಿ ಕೊಂಚ ಸಮಸ್ಯೆಗಳು ಉದ್ಭವಿಸುತ್ತದೆ, ಆಹಾರ ಮತ್ತು ನಿಮ್ಮ ಸೌಕರ್ಯದ ಬಗ್ಗೆ ಗಮನ ಕೊಡಿ.
ತುಲಾ ರಾಶಿ : ಹಣ ಗಳಿಸಲು ಒಳ್ಳೇ ದಿನ, ಖರ್ಚು ಮಾಡುವ ಮನಸ್ಥಿತಿ ಬಿಟ್ಟುಬಿಡಿ, ಕುಟುಂಬದಲ್ಲಿ ಸಂತೋಷ ಮತ್ತು ಉಡುಗೊರೆ ಖರೀದಿಸುವುದು, ಸಂಗಾತಿಯ ಪ್ರೀತಿ ಬೆಂಬಲ ದೊರೆಯುತ್ತದೆ, ಕೆಲಸದ ಸ್ಥಳದಲ್ಲಿ ಕಠಿಣ ಶ್ರಮ, ಆರೋಗ್ಯ ಉತ್ತಮವಾಗಿರುತ್ತದೆ, ಬಹುದೊಡ್ಡ ನಿರ್ಧಾರಗಳನ್ನು ಇಂದು ತೆಗೆದುಕೊಳ್ಳುವ ಸಾಧ್ಯತೆ.
ವೃಶ್ಚಿಕ ರಾಶಿ : ಇಂದು ಶಾಂತತೆ ಅಗತ್ಯ, ವ್ಯಾಪಾರಸ್ಥರು ಹೊಸ ಕಾರ್ಯ ಶುರುಮಾಡಬಹುದು, ವೈವಾಹಿಕ ಜೀವನ ಒಂದಾಣಿಕೆ ಅಗತ್ಯ, ಈ ದಿನವನ್ನು ಉತ್ತಮವಾಗಿ ಬಳಸಿಕೊಂಡು ಹಳೆಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಹಾಗೂ ಇದರಿಂದ ಲಾಭ ದೊರೆಯಬಹುದು, ಮನೆಯಲ್ಲಿ ಕೊಂಚ ವಿವಾದ ಸಾಧ್ಯತೆ, ಮಾತನಾಡದೆ ಇದ್ದರೆ ಅದೇ ಉತ್ತಮ.
ಧನು ರಾಶಿ : ಉತ್ಸಾಹದ ದಿನ, ಉದ್ಯೋಗಿಗಳಿಗೆ ಸರಿಯಾದ ಫಲಿತಾಂಶದ ನಿರೀಕ್ಷೆ, ಹಿರಿಯರಿಂದ ಪ್ರಮುಖ ಕೆಲಸ ಸಿಗುತ್ತದೆ, ದಂಪತಿಗಳಿಗೆ ಈ ದಿನ ಅದ್ಭುತವಾಗಿದೆ, ಸಂಬಂಧಿಕರ ಭೇಟಿ ಸಾಧ್ಯತೆ, ಹಣಕಾಸು ಉತ್ತಮ ಸ್ಥಿತಿ, ಇಂದು ಶಾಪಿಂಗ್ ಮತ್ತು ವಿನೋದಕ್ಕೆ ಸಾಕಷ್ಟು ಹಣ ಖರ್ಚು ಮಾಡಬಹುದು, ಆರೋಗ್ಯ ಕೂಡ ಉತ್ತಮ.
ಮಕರ ರಾಶಿ : ಕುಟುಂಬ ಜೀವನ ಸಂತೋಷವಾಗಿರುತ್ತದೆ, ಮಕ್ಕಳ ಪ್ರಗತಿ ಮೇಲೆ ಗಮನ, ಮನಸು ಮಾಡಿದರೆ ಯಾವುದೇ ಕಷ್ಟದ ಕೆಲಸವನ್ನು ಪೂರೈಸಬಹುದು, ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಗಮನ ಕೊಡಿ, ದಾಂಪತ್ಯ ಜೀವನದಲ್ಲಿ ಅನುಕೂಲ ವಾತಾವರಣ, ಕೆಲಸದ ಸ್ಥಳದಲ್ಲಿ ಲಾಭದ ನಿರೀಕ್ಷೆ ಮಾಡಬಹುದು, ಆರ್ಥಿಕ ಸ್ಥಿತಿ ಸಾಮಾನ್ಯ.
ಕುಂಭ ರಾಶಿ : ಸಾಲಬಾದೆ, ಒಡಹುಟ್ಟಿದವರ ಕಡೆಯಿಂದ ಸಮಸ್ಯೆ ಹಾಗೂ ಒತ್ತಡ ಹೇರುವುಕೆ, ಉದ್ಯೋಗಿಗಳು ಇಂದು ಸಾಕಷ್ಟು ಶ್ರಮವಹಿಸಿ ಕೆಲಸ ಮಾಡುತ್ತಾರೆ ಇದರಿಂದ ನಿರೀಕ್ಷಿತ ಫಲ ಸಿಗುವುದಿಲ್ಲ, ಪುಣ್ಯ ಜೀವನದಲ್ಲಿ ಸಮಸ್ಯೆ, ಆರೋಗ್ಯ ದೃಷ್ಟಿಯಿಂದ ಅನುಕೂಲಕರವಲ್ಲ, ಮನಸ್ಸಿನಲ್ಲಿ ಯಾವುದೇ ಅಸಮಾಧಾನ ಭಾವನೆ ಇದ್ದರೆ ಅದರಿಂದ ಚಂಚಲತೆಯನ್ನು ಅನುಭವಿಸುತ್ತೀರಿ.
ಮೀನ ರಾಶಿ : ಕಡಿಮೆ ಕೆಲಸ ಮಾಡಿದರೂ ಉತ್ತಮ ಫಲ ನಿರೀಕ್ಷೆ, ನಿಮ್ಮ ಇದು ರಾಡಿ ಗ್ರಾ ಬಗ್ಗೆ ಜಾಗರೂಕರಾಗಿರಿ, ಕುಟುಂಬ ಜೀವನದಲ್ಲಿ ಸಮಸ್ಯೆ ಹಾಗೂ ತಂದೆಯಾ ರೋಗ್ಯ ದಲ್ಲಿ ವ್ಯತ್ಯಾಸ ಉತ್ತಮ ಕಾಳಜಿ ಅವಶ್ಯಕತೆ, ನಿಮ್ಮ ಭಾವನೆಗಳನ್ನು ನಿಮ್ಮ ಸಂಗಾತಿಯೊಂದಿಗೆ ಬಲಪಡಿಸಲು ಉತ್ತಮ ಸಮಯ, ಆರೋಗ್ಯವೂ ಉತ್ತಮವಾಗಿದೆ, ಹಣಕಾಸು ಮಾಡುವುದನ್ನು ತಪ್ಪಿಸಿ ಯಾವುದೇ ಹಣಕಾಸು ಹೂಡಿಕೆ ಮುಂಚೆ ಯೋಚಿಸಿ.