ಹೌದು ಕ್ಯಾನ್ಸರ್ ಅನ್ನೋದು ಮಹಾ ಮಾರಕ ಕಾಯಿಲೆ ಎಂದು ಯಾವಾಗಲು ಹೇಳುತ್ತಾರೆ ಆದರೆ ಇವತ್ತಿನ ಆಧುನಿಕ ಜಗತ್ತಿನಲ್ಲಿ ಎಲ್ಲಾ ಕಾಯಿಲೆಗಳಿಗೂ ಒಂದು ಔಷಧಿ ಅನ್ನೋದು ಇದ್ದೆ ಇದೆ ಅದರಲ್ಲಿ ಮನೆ ಮದ್ದುಗಳು ಮತ್ತು ಬೇರೆ ತರಹದ ಮೆಡಿಶನ್ಸ್ ಗಳು ಉಂಟು ಅದೇ ಈ ರಸ ಕೂಡ ಒಂದು ಮನೆ ಮದ್ದಾಗಿದೆ ಈ ದರ ಬಳಕೆಯಿಂದ ಕ್ಯಾನ್ಸರ್ ನಿಂದ ದೂರವಿರಬಹುದು.
ನಾವು ಈ ರಸವನ್ನು ಸೇವನೆ ಮಾಡಿದರೆ ನಮ್ಮ ದೇಹದಲ್ಲಿರುವ ಕ್ಯಾನ್ಸರ್ ನ ಜೀವಕೋಶಗಳು ೪೨ ದಿನಗಲ್ಲಿ ಸಾಯುತ್ತವಂತೆ ಈ ಸಂಶೋಧನೆಯನ್ನು ಆಸ್ಟ್ರೇಲಿಯಾದ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ, ಬನ್ನಿ ಹಾಗಿದ್ದರೆ ಯಾವ ರಸ ಯಾವ ರೀತಿ ಸೇವನೆ ಮಾಡಬೇಕು ಅನ್ನೋದು ಇಲ್ಲಿದೆ.
ಈ ರಸವನ್ನು ಕಂಡುಹಿಡಿದವರು ಆಸ್ಟ್ರೇಲಿಯಾದ ಖ್ಯಾತ ಪ್ರಕೃತಿ ವೈದ್ಯ ರುಡಾಲ್ಫ್ ಬ್ರೀಯೂಸ್, ಇವರು ಈ ನೈಸರ್ಗಿಕ ಪರಿಹಾರಕ್ಕೆ ಟೋಟಲ್ ಥೆರಪಿ ಎಂದು ಹೆಸರಿಟ್ಟಿದ್ದಾರೆ, ಇವರ ಹೇಳಿಕೆಯ ಪ್ರಕಾರ ಈ ರಸದ ಸೇವನೆಯಿಂದ 1986 ರಿಂದ ಸುಮಾರು 45000 ಕ್ಯಾನ್ಸರ್ ಪೀಡಿತರು ಗುಣಮುಕರಾಗಿದ್ದಾರೆ ತಿಳಿಸಿದ್ದಾರೆ.
ಈ 42 ದಿನ ಕೇವಲ ಹಸಿ ತರಕಾರಿ ಮತ್ತು ಹಣ್ಣುಗಳನ್ನು ದ್ರವ ರೂಪದಲ್ಲಿ ಸೇವಿಸಬೇಕು, ಇದರ ಜೊತೆಗೆ ಗಿಡಮೂಲಿಕೆ ಇಂದ ಮಾಡಿದ ನೈಸರ್ಗಿಕ ಚಹಾವನ್ನು ಸೇವಿಸಬೇಕು ಎಂಬ ಸಲಹೆಯನ್ನುಸಹ ನೀಡಿದ್ದಾರೆ, ಕ್ಯಾನ್ಸರ್ ಜೀವಕೋಶಗಳ ವಿರುದ್ಧ ಹೋರಾಡಿ ಅವುಗಳನ್ನು ಕೊಲ್ಲುವ ಈ ಅದ್ಬುತ ದ್ರವ ಅಥವಾ ರಸವನ್ನು ತಯಾರಿಸಲು ಬೇಕಾಗಿರುವ ಸಾಮಗ್ರಿಗಳು ಇಂತಿವೆ.
ಕೆಂಪು ಗಡ್ಡೆ – ೧
ಗೆಜ್ಜರಿ – ೧
ಮೂಲಂಗಿ – ೧
ಆಲೂಗಡ್ಡೆ – ೧/೨
ಅಜೀವನದ ಸ್ಟಿಕ್ – ೧
ಇವೆಲ್ಲವನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿ ನಂತರ ಈ ರಸವನ್ನು ಸೇವಿಸಿ, ಹೀಗೆ 42 ದಿನ ಸತತವಾಗಿ ಈ ರಸವನ್ನು ಕುಡಿಯಬೇಕು ಅದರ ಜೊತೆಗೆ ಮೇಲೆ ತಿಳಿಸಿದ ಆಹಾರದ ಕ್ರಮವನ್ನು ಪಾಲಿಸಬೇಕು, ಕ್ಯಾನ್ಸರ್ ಬಹಳ ಸಂಕೀರ್ಣವಾದ ರೋಗ ಮತ್ತು ಈ ಚಿಕಿತ್ಸೆ ಕೇವಲ ಒಂದು ಸಿದ್ಧಾಂತವಾಗಿದೆ ಮತ್ತು ವೈಜ್ಞಾನಿಕವಾಗಿ ಸಾಬೀತಾದ ಚಿಕಿತ್ಸೆಯಾಗಿರುವುದಿಲ್ಲ, ಹೀಗೆ ಈ ಕ್ರಮಗಳನ್ನು ತಪ್ಪದೆ ಅನುಸರಿಸುವುದರಿಂದ ಕಾನ್ಸರ್ ಅನ್ನು ಆರಂಭಿಕದಲ್ಲೇ ನಿಯಂತ್ರಿಸಬಹುದಾಗಿದೆ.