ಮೊಟ್ಟೆ ಬಹಳ ಪೌಷ್ಟಿಕ ಯುಕ್ತ ಆಹಾರ ಎನ್ನುವುದರಲ್ಲಿ ಸಂದೇಹವೆ ಇಲ್ಲ, ಮಕ್ಕಳಿಂದ ಹಿಡಿದು ಮುದುಕರವರೆಗೆ ಮೊಟ್ಟೆ ಸೇವಿಸದವರಿಲ್ಲ, ಹಾಗೆ ಬೆಳಗ್ಗೆ ಒಂದು ಗ್ಲಾಸ್ ಹಾಲಿನೊಂದಿಗೆ ಮೊಟ್ಟೆ ಸೇರಿಸಿ ಕುಡಿದರೆ ದೇಹಕ್ಕೆ ಹಲವು ಲಾಭ. ಆದರೆ ನನ್ನನ್ನು ಸೇರಿಸಿ ಹಲವರಿಗೆ ಇರುವ ಸಂಶಯವೆಂದರೆ ಮೊಟ್ಟೆ ಸಸ್ಯಾಹಾರಿನ ಅಥವ ಮಾಂಸಹಾರಿನ ಎಂಬುದು, ಕೆಲವರ ಪ್ರಕಾರ ಸಸ್ಯಹಾರಿ ಹಾಗು ಇನ್ನು ಇದು ಮಾಂಸಹಾರಿ ಎನ್ನುವುದು ಇನ್ನು ಕೆಲವರವಾದ ಆದರೆ ನಿಜವಾಗಿಯೂ ಮೊಟ್ಟೆ ವೆಜ್ಜಾ ಅಥವ ನಾನ್ ವೆಜ್ಜಾ ಅನೋದಕ್ಕೆ ಉತ್ತರ ವಿಜ್ಞಾನಿಗಳು ಕೊಟ್ಟಿದಾರೆ ನೋಡಿ.
ನಮ್ಮ ಪ್ರಕಾರ ಮೊಟ್ಟೆ ಕೋಳಿಯಿಂದ ಬರುವ ಕಾರಣ, ಅಂದರೆ ಪ್ರಾಣಿ ಇಡುವ ವಸ್ತುವಾದ್ದರಿಂದ ಇದೊಂದು ನಾನ್ ವೆಜ್ ಪದಾರ್ಥ ಎಂದು ನಂಬಿದ್ದಿವಿ ಆದರೆ ವಿಜ್ಞಾನ ಹಾಗು ವಿಜ್ಞಾನಿಗಳ ಪ್ರಕಾರ ಮೊಟ್ಟೆ ಒಂದು ಸಸ್ಯಾಹಾರಿ ಆಹಾರವಂತೆ.
ನಾವು ಸೇವಿಸುವ ಮೊಟ್ಟೆಯಲ್ಲಿ ಭ್ರೂಣವಿರೋದಿಲ್ಲ, ಹಾಗಾಗಿ ಇದು ಪ್ರಾಣಿ ಎನಿಸಿಕೊಳ್ಳುವುದಿಲ್ಲ ಈ ಮೊಟ್ಟೆ ಒಂಥರಾ ಫಲವಂತಿಕೆಯಿಲ್ಲದ ಭ್ರೂಣದಂತೆ ಹಾಗಾಗಿ ಮೊಟ್ಟೆ ನಾನ್ ವೆಜ್ ಆಗಲು ಸಾದ್ಯವೇ ಇಲ್ಲ ಇದೊಂದು ಸಸ್ಯಾಹಾರಿ ಆಹಾರ ಅನ್ನುವುದು ವಿಜ್ಞಾನಿಗಳವಾದ.
ಅದೇನೇ ಆಗಿರಲಿ, ಸಂಶೋಧನೆ ಏನಾದರು ಹೇಳಲಿ, ನಮ್ಮ ನಂಬಿಕೆಯ ಪ್ರಕಾರ ಮೊಟ್ಟೆ ಒಂದು ಮಾಂಸಹಾರಿ ಆಹಾರ ಹಾಗು ಸೋಮವಾರ, ಮಂಗಳವಾರ ಹಾಗು ಶನಿವಾರ ನಾವು ತಿನಲ್ಲ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.