ನಮಸ್ಕಾರ ಪ್ರಿಯ ಓದುಗರೇ. ಈ ವಿಷಯ ಓದಿದಾಕ್ಷಣ ನಮ್ಮೆಲ್ಲರಿಗೂ ಒಂದು ಕ್ಷಣಕ್ಕೆ ಅರೇ ಏನಾಗುತ್ತದೆ ಎಂಬ ಪ್ರಶ್ನೆ ಮುಡಿರುತ್ತದೆ. ಹಲ್ಲಿ ಎಂದ ಕೂಡಲೇ ಸ್ವಲ್ಪ ಮಟ್ಟಿಗೆ ನಾವು ಮುಜುಗರ ಭಯ ಹಾಗು ಜೊತೆಯಲ್ಲಿ ನಿರ್ಲಕ್ಷ್ಯ ಮಾಡುವುದು ಉಂಟು. ಏನಾದರೂ ಮಾತನಾಡ ಬೇಕಾದರೆ ಹಲ್ಲಿ ಏನಾದರೂ ಶಬ್ದ ಮಾಡಿದರೆ ಸಾಕು ನಾನು ಹೇಳುವುದು ನಿಜ ಅನ್ನೋ ಮಾತನ್ನ ಹೇಳಿಯೂ ಇರ್ತೀರ ಹಾಗೆ ಕೇಳಿಯೂ ಇರ್ತೀರ. ಆದರೆ ನಾವು ನಿಮಗೆ ಕೇಳುವ ಪ್ರೆಶ್ನೆ ಹೌದ ಅದು ನಿಜಾನಾ ನಿಜಾ ಅಂದರೆ ಅದರ ಜೊತೆಯಲ್ಲಿ ಇನ್ನು ಹಲವು ವಿಷ್ಯಗಳಿದ್ದು ಒಮ್ಮೆ ಅದನ್ನು ತಿಳಿದುಕೊಂಡುಬಿಡಿ.
ಹಲ್ಲಿ ತಲೆಯ ಮೇಲೆ ಬಿದ್ದರೆ ಕಲಹ ಮುಖದ ಮೇಲೆ ಬಿದ್ದರೆ ಧನಾಗಮನವು ಕಣ್ಣುಗಳು ಮೇಲೆ ಬಿದ್ದರೆ ತೇಜಸ್ಸು ಕಣ್ಣುಗಳ ಮಧ್ಯಭಾಗದಲ್ಲಿ ರಾಜಾನುಗ್ರಹವು ಮೂಗಿನ ಮೇಲೆ ಸುಗಂಧವಸ್ತು ಪ್ರಾಪ್ತಿ ಮೇಲಿನ ತುಟಿಯ ಮೇಲೆ ಬಿದ್ದರೆ ಧನವ್ಯಯ ಕೆಳಗಿನ ತುಟಿಯ ಮೇಲೆ ಧನಲಾಭ ಮೂಗಿನ ಕೊನೆಯಲ್ಲಿ ವ್ಯಾಧಿ ಸಂಭವ ಎಡ ಕಿವಿಯ ಮೇಲೆ ವ್ಯಾಪಾರಲಾಭ.
ದವಡೆಯ ಮೇಲೆ ಸ್ತ್ರೀಸೌಖ್ಯ ಎಡ ಭುಜದ ಮೇಲೆ ವ್ಯಥೆ ಬಲ ತೋಳಿನ ಮೇಲೆ ಚೋರಭಯ ಎಡತೋಳಿನ ಮೇಲೆ ಸುಖಪ್ರದ ಬಲಗೈ ಮೇಲೆ ದ್ರವ್ಯಲಾಭ ಬೆರಳುಗಳ ಮೇಲೆ ಶುಭ ಎದೇಯ ಮೇಲೆ ಯಶಸ್ಸು ಹೊಟ್ಟೆಯ ಮೇಲೆ ಧಾನ್ಯಲಾಭ ಹೊಕ್ಕಳಿನ ಮೇಲೆ ಸೌಋ್ಯ ಬಲ ಮೊಳಕಾಲಿನ ಮೇಲೆ ತೀರ್ಥಯಾತ್ರೆ ಎಡಮೊಳಕಾಲಿನ ಮೇಲೆ ಕೆಲಸ ಸಿದ್ದಿ ಕಾಲುಗಳ ಮೇಲೆ ಪ್ರಯಾಣವು.
ಹಲ್ಲಿಯ ಶಕುನ ಹಲ್ಲಿ ನುಡಿದ ಫಲವು ಯಾವ ವಿಷಯವನ್ನಾದರೂ ಆಲೋಚಿಸುತ್ತ ಕುಳಿತ ಸಮಯದಲ್ಲಿ ಹಲ್ಲಿಯ 1 ಸಾರಿ ನುಡಿದರೆ ಮೃತ್ಯುವಾರ್ತೆಯ ಶ್ರವಣವು 2 ಸಾರಿ ನುಡಿದರೆ ಸುಖವು 3 ಸಾರಿ ನುಡಿದರೆ ಗಮನವು 4 ಸಾರಿ ನುಡಿದರೆ ಲಾಭವು 5 ಸಾರಿ ನುಡಿದರೆ ಒಳ್ಳೆಯದು 6 ಸಾರಿ ನುಡಿದರೆ ಕಲಹವು 7 ಸಾರಿ ನುಡಿದರೆ ಬಂಧುಗಳು ಬರುವರು 8 ಸಾರಿ ನುಡಿದರೆ ಮರಣಕ್ಕೆ ಸಮಾನವಾದ ಕಷ್ಟವು 9 ಸಾರಿ ನುಡಿದರೆ ಫಲವನ್ನು ನೋಡಕೂಡದು.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.