ನೆನಪುಲ ಬಾರಾ ಅದರಲ್ಲೂ ದುಃಖದ ನೆನಪುಗಳು ನೀಡುವ ನೋವು ಅಪಾರ, ಮಗನನ್ನು, ಅಣ್ಣ ನನ್ನ ಹಾಗು ಪ್ರೀತಿಯ ಗಂಡನನ್ನು ಕಳೆದು ಕೊಂಡಿರುವ ಸರ್ಜಾ ಕುಟುಂಬದ ದಲ್ಲಿ ಪರಿಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದ್ದು ಅದಕ್ಕೆ ಮುಖ್ಯ ಕಾರಣ ಎಂದರೆ ಅದು ಮೇಘನಾ ಅವರ ಹೊಟ್ಟೆಯಲ್ಲಿರುವ ಚಿರಂಜೀವಿಯವರ ಮಕ್ಕಳು ಎಂದರೆ ತಪ್ಪಾಗಲಾರದು, ಅವಳಿ ಮಕ್ಕಳ ನೀರಿಕ್ಷೆಯಲ್ಲಿ ಸರ್ಜಾ ಕುಟುಂಬ ಮತ್ತು ಕರುನಾಡ ಜನತೆ ಇರುವು ನೂರಕ್ಕೂ ನೂರು ಸತ್ಯ.
ಕೊರೊನ ವೈರಸ್ ನಿಂದಾಗಿ ತುಂಬು ಗರ್ಭಿಣಿಯಾದ ಮೇಘನಾ ರಾಜ್ ಹೊರಗೆ ಹೋಗುವಂತಿಲ್ಲ, ಮನೆಯಲ್ಲಿ ಕೂರಬೇಕು ಹಾಗು ಕುಟುಂಬದವರು ಅಂದರೆ ಮೇಘನಾ ಅವರ ತಂದೆ ಹಾಗು ತಾಯಿ ಪ್ರತಿ ದಿನ ಕರೆ ಮಾಡಿ ಅರೋಗ್ಯ ವಿಚಾರಣೆ ಮಾಡುತ್ತಿದ್ದಾರೆ, ಆದರೆ ಪ್ರತಿದಿನ ಮೇಘನಾ ಮನೆಯ ಮುಂದೆ ಸಾವಿರಾರು ಅಭಿಮಾನಿಗಳು ಬಂದು ಮೇಘನಾ ಅವರಿಗೆ ಸಾಂತ್ವಾನ ಹೇಳುತ್ತಿದ್ದಾರೆ ಹಾಗು ಮೇಘನಾ ಅವರು ಕೂಡ ಬರುವ ಎಲ್ಲ ಅಭಿಮಾನಿಗಳೊಂದಿಗೂ ತಾಳ್ಮೆ ಹಾಗು ಪ್ರೀತಿಯಿಂದ ಮಾತನಾಡಿಸಿ ಕಳುಹಿಸುತ್ತಿದ್ದಾರೆ.
ಗರ್ಭಿಣಿಯಾಗಿರುವ ಮೇಘನಾ ಅವರ ದಿನ ಕಳೆಯುವುದೇ ಒಂದು ದೊಡ್ಡಾ ಸಾಹಸವಾಗಿ ಬಿಟ್ಟಿದೆ ಅದಕ್ಕೆ ಅವರೇ ಒಂದು ಉಪಾಯ ಮಾಡಿಕೊಂಡಿದ್ದಾರೆ ಅದೇ ಮನೆಯಲ್ಲೇ ಕೂತು ಕುಟುಂಬದವರ ಜೊತೆ ಆನ್ಲೈನ್ ನಲ್ಲೆ ಲೂಡೋ ಆಡುವುದು ಹಾಗು ಆನ್ಲೈನ್ ಮೂಲಕ ಪ್ರತಿದಿನ ಸಿನಿಮಾ ನೋಡುವುದು ಹೀಗೆ ತಮ್ಮ ಸಮಯವನ್ನ ಮನೆಯಲ್ಲೇ ಕಳೆಯ ಬೇಕಾಗಿದೆ, ಇನ್ನು ಹೊಟ್ಟೆಯಲ್ಲಿನ ಮಕ್ಕಳಬಗ್ಗೆ ಹೇಳುವುದಾರೆ ವೈದ್ಯರು ಇನ್ನೆರೆಡು ತಿಂಗಳು ಅಂದರೆ ಅಕ್ಟೊಬರ್ ನಲ್ಲಿ ದಿನಾಂಕ ನೀಡಿದ್ದು ಸರ್ಜಾ ಅವರ ಮನೆಯಲ್ಲಿ ಮತ್ತೆ ಚಿರು ಹುಟ್ಟುವ ಮೂಲಕ ಇರುವ ದುಃಖವನ್ನು ಮರೆಸಿ ಆನಂದವನ್ನು ಅಂಚುತ್ತಾರೆ ಎಂಬುದು ನಮ್ಮೆಲರ ಆಸೆ ಹಾಗು ಸರ್ಜಾ ಕುಟುಂಬದ ಬೇಡಿಕೆ ಆಗಿದೆ.