ಅಪಾ’ರ್ಟ್ಮೆಂಟ್ ಮಾರಾಟಕಿಟ್ಟ ರಾಗಿಣಿ ತಂದೆ. ಮೊತ್ತ ಕೇಳಿದರೆ ಶಾ’ಕ್ ಆಗ್ತೀರ. ನಟಿ ರಾಗಿಣಿ, ರಾಣಿಯಂತೆ ಬದುಕಿದ್ದ ಮನೆ ಇದೀಗ ಮಾರಾಟಕ್ಕಿದೆ. ಡ್ರ’ಗ್ ಕೇಸಿ’ನಲ್ಲಿ ಬಂಧ’ನವಾಗಿರುವ ನಟಿ ರಾಗಿಣಿ ಅವರ ಮನೆ ಮಾರಾಟಕ್ಕಿದೆ. ಆಶ್ಚರ್ಯವಾದರೂ ಇದು ಸತ್ಯ. ಡ್ರ’ಗ್ಸ್ ಸೇವನೆ ಮತ್ತು ಡ್ರ’ಗ್ ಪೂರೈಕೆ ಆ’ರೋಪದಡಿಯಲ್ಲಿ ಇಷ್ಟು ದಿನ ಸಿಸಿಬಿ ಕಸ್ಟಡಿ’ಯಲ್ಲಿದ್ದ ನಟಿ ರಾಗಿಣಿಗೆ ನಿನ್ನೆ ನ್ಯಾಯಾಲಯವು ಹದಿನಾಲ್ಕು ದಿನಗಳ ಕಾಲ ಪರ’ಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂ’ಧನದಲ್ಲಿ ಇರುವಂತೆ ಸೂಚಿಸಿದೆ. ಇದರಂತೆ ನಿನ್ನೆ ರಾತ್ರಿಯೇ ಪರ’ಪ್ಪನ ಅಗ್ರಹಾರ ಸೇರಿರುವ ನಟಿ ರಾಗಿಣಿ ಜೈಲಿ’ನಲ್ಲಿ ದಿನ ಕಳೆಯುವಂತಾಗಿದೆ.
ಇಷ್ಟು ದಿನ ರಾಣಿಯಂತೆ ಮನೆಯಲ್ಲಿ ತನ್ನಿಷ್ಟದಂತೆ ವಾಸವಿದ್ದ ನಟಿ ರಾಗಿಣಿ ಇದೀಗ ಜೈಲೆಂ’ಬ ಕತ್ತಲ ಕೋಣೆಯಲ್ಲಿ ದಿನದೂಡುವ ಪರಿಸ್ಥಿತಿ ಬಂದೊದಗಿದೆ. ಇದರ ಜೊತೆ ಮತ್ತೊಂದು ಆಘಾ’ತಕಾರಿ ಸುದ್ದಿ ಹೊರಬಿದ್ದಿದೆ, ಅದೇನೆಂದರೆ ನಟಿ ರಾಗಿಣಿ ರಾಣಿಯಂತೆ ವಾಸಿಸುತ್ತಿದ್ದ ಮನೆಯನ್ನು ಅವರ ತಂದೆ ಇದೀಗ ಖಾಸಗಿ ವೆಬ್ಸೈ’ಟ್ ಮೂಲಕ ಮಾರಾಟಕ್ಕಿಟ್ಟಿದ್ದಾರೆ. ಒಂದು ಕಾಲದಲ್ಲಿ ದೇಶಸೇವೆ ಮಾಡಿ ನಿವೃತ್ತಿ ಹೊಂದಿರುವ ರಾಗಿಣಿ ತಂದೆ ರಾಕೇಶ್ ದ್ವಿವೇದಿ, ತಮ್ಮ ಮಗಳ ಬಂಧನದಿಂದ ಮುಜುಗರಕೊಳ್ಳಗಾಗಿ ಇದೀಗ ತನ್ನ ಮಗಳು ಮಾಡಿರುವ ತಪ್ಪಿನಿಂದ ಮನೆಯನ್ನು ಮಾರುವ ಸ್ಥಿತಿಗೆ ಬಂದು ತಲುಪಿದ್ದಾರೆ.
ಮೇಲ್ನೋಟಕ್ಕೆ ಹಣದ ಅಭಾವದಿಂದ ಮಾರಾಟ ಮಾಡುತ್ತಿರಬಹುದು ಎಂದೆನಿಸಿದರೂ ಇದರ ಹಿಂದೆ ಬೇರೆ ಕಾರಣ ಇರಬಹುದು ಎಂಬ ಅನುಮಾನವೂ ಸಹ ಮೂಡುತ್ತದೆ. ಅಪಾ’ರ್ಟ್ಮೆಂಟ್ ಮಾರಾಟಕಿಟ್ಟ ರಾಗಿಣಿ ತಂದೆ. ಇವರು ಮೂಲತಃ ಪಂಜಾಬಿನವರು, ಇದೀಗ ತನ್ನ ಮಗಳು ಜೈಲು ಸೇರಿದ್ದಾಳೆ. ಇದರಿಂದ ನೊಂ’ದಿರುವ ರಾಗಿಣಿ ಪೋಷಕರು ಮನೆ ಮಾರುವ ನಿರ್ಧಾರಕ್ಕೆ ಬಂದಿರಬಹುದು. ಜೊತೆಗೆ ಬೆಂಗಳೂರನ್ನೇ ಬಿಡುವ ಯೋಚನೆ ಕೂಡ ಅವರಿಗೆ ಇರಬಹುದು. ಅನನ್ಯ ಅಪಾ’ರ್ಟ್ಮೆಂಟ್ ನ ಎರಡನೇ ಮಹಡಿಯಲ್ಲಿರುವ ಮೂರು ಬೆಡ್ರೂ’ಮ್ ಗಳಿರುವ ಮನೆಯನ್ನು ಇದೀಗ ರಾಗಿಣಿ ತಂದೆ ಎರಡು ಕೋಟಿ ರೂಪಾಯಿಗಳಿಗೆ ಮಾರಲು ಮುಂದಾಗಿದ್ದಾರೆ.
ಕೋಟಿ ಕೋಟಿ ಹಣಕೊಟ್ಟು ಖರೀದಿಸಿದ್ದ ಮನೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಇಂಟೀ’ರಿಯರ್ಗಳನ್ನು ತಮಗೆ ಬೇಕಾದಂತೆ ಮಾಡಿಸಿಕೊಂಡು ಸುಂದರವಾಗಿ ಬದುಕುತ್ತಿದ್ದ ರಾಗಿಣಿ ಕುಟುಂಬ, ಇದೀಗ ಅದೇ ಮನೆಯನ್ನು ಮಾರುವ ದುಃಸ್ಥಿತಿಗೆ ಬಂದು ತಲುಪಿದೆ. ಇದಕ್ಕೆಲ್ಲ ಕಾರಣ ರಾಗಿಣಿ ಮಾಡಿಕೊಂಡ ಎಡ’ವಟ್ಟು. ಅಷ್ಟೊ ಇಷ್ಟೋ ಸಿನಿಮಾಗಳು ಸಹ ಕೈಯಲ್ಲಿದ್ದವು, ಜೊತೆಗೆ ಈಗಾಗಲೇ ಸಿನಿಪ್ರೇಮಿಗಳ ಮನಸ್ಸಿನಲ್ಲಿ ಒಂದು ಸ್ಥಾನವು ಸಹ ರಾಗಿಣಿ ಅವರಿಗೆ ಸಿಕ್ಕಿತ್ತು, ಆದರೆ ಅಷ್ಟು ಸಾಲದೆಂಬಂತೆ ಹಣದ ಆಸೆಗೊ ಅಥವಾ ನಶೆಯ ಅಸೆಗೋ ನಟಿ ರಾಗಿಣಿ ತಪ್ಪುದಾರಿ ತುಳಿದು ಇದೀಗ ಪಶ್ಚಾತಾಪ ಪಡುವಂತಾಗಿದೆ. ಆದರೆ ಒಂದು ಕಾಲದಲ್ಲಿ ದೇಶಸೇವೆ ಮಾಡಿರುವ ರಾಗಿಣಿ ತಂದೆಗೆ ಎಷ್ಟು ಅವಮಾನ, ಮುಜುಗರ, ನೋವು ಆಗಿದೆ ಎಂಬುದು ಅವರಿಗಷ್ಟೇ ಗೊತ್ತು.
ಈಗಾಗಲೇ ಸಿಕ್ಕಿರುವ ದಾಖಲೆ ಹಾಗೂ ಮಾಹಿತಿ ಪ್ರಕಾರ ರಾಗಿಣಿಗೆ ಕಾನೂ’ನು ಪ್ರಕಾರ ಶಿ’ಕ್ಷೆಯಾಗುವ ಎಲ್ಲಾ ಲಕ್ಷಣಗಳು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದನ್ನು ತಿಳಿದಿರುವ ತಂದೆ ಮನೆ ಮಾರುವ ನಿರ್ಧಾರಕ್ಕೆ ಬಂದಿರುವಂತೆ ಕಾಣುತ್ತಿದೆ. ಏನೇ ಆಗಲಿ ದೇಶಸೇವೆ ಮಾಡಿ ಬಂದಿರುವ ತಂದೆ ಇನ್ನೊಂದೆಡೆ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದ ನಟಿ ಒಳ್ಳೆ ಬದುಕನ್ನೇ ಬಾಳಬಹುದಿತ್ತು. ಆದರೆ ರಾಗಿಣಿ ತನಗೆ ಅನ್ಯಾಯ ಮಾಡಿಕೊಂಡಿದ್ದಲ್ಲದೆ ತನ್ನ ಹೆತ್ತವರಿಗೂ ಅನ್ಯಾಯ ಮಾಡಿದ್ದಾರೆ.
ಇದೆಲ್ಲವನ್ನು ಗಮನಿಸಿದಾಗ ಯಾರು ಎಷ್ಟೇ ಪ್ರಭಾವಿ ಯಾದರೂ ಎಷ್ಟೇ ಸಮಾಜದಲ್ಲಿ ಹೆಸರುಗಳಿಸಿದ್ದರೂ, ಅದನ್ನು ಸರಿಯಾಗಿ ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳದೆ ಯಾವುದೋ ಮೋಜಿನ ಐಷಾರಾಮಿ ಜೀವನದ ಕಡೆ ಒಲವು ತೋರಿ ಅಡ್ಡ’ದಾರಿ ಹಿಡಿದರೆ ಆಗುವ ಅವಮಾನ, ಶಿ’ಕ್ಷೆ, ನೋವು ಎಂತಹದ್ದು ಎಂಬುವುದು ನಟಿ ರಾಗಿಣಿ ಕೇಸಿನಲ್ಲಿ ಕಾಣಬಹುದು.