ಅಂತೂ ಹೊರಬಂತು ಶ್ರೀದೇವಿ ಸಾ’ವಿನ ರಹಸ್ಯ. ಸತ್ಯ ತಿಳಿದರೆ ಬೆಚ್ಚಿ ಬೀಳ್ತೀರ.

0
5106

ಶ್ರೀದೇವಿಯವರ ಸಾ’ವು ಸ್ವಾಭಾವಿಕವೋ ಅಥವಾ ಏನಾದರೂ ತೊಂದರೆಯಿಂದ ಅಥವಾ ಯಾರಿಂದಲಾದರೂ ಮಾಡಿದ ಕೊಲೆಯಿಂದ ಶ್ರೀದೇವಿ ಅವರು ಅಸುನೀಗಿದರೇ ಎಂಬ ಪ್ರಶ್ನೆ ಹಲವರಲ್ಲಿ ಈಗಲೂ ಇದೆ. ಅದಕ್ಕೆ ಸರಿಯಾದ, ಬಲವಾದ ಸಾಕ್ಷಿ ಸಿಕ್ಕಿದೆ. ಅದರ ಸಂಪೂರ್ಣ ಮಾಹಿತಿ ಇಂದು ನಾವು ನಿಮಗೆ ನೀಡಲಿದ್ದೇವೆ. ಶ್ರೀದೇವಿ ಅವರು ದುಬೈನಲ್ಲಿ ಒಂದು ಮದುವೆಗೋಸ್ಕರ ಮಗಳು ಹಾಗೂ ಗಂಡನೊಂದಿಗೆ ಬಂದಿದ್ದರು. ಸ್ವಲ್ಪ ದಿನ ಅವರು ಆ ಮದುವೆಯಲ್ಲಿ ಬಿಜಿ ಆಗಿದ್ದರು.

ನಂತರ ಫೆಬ್ರವರಿ 24, 2018 ರಂದು ಬೋನಿ ಕಪೂರ್ ಅವರು ಮಗಳೊಂದಿಗೆ ಮುಂಬೈಗೆ ವಾಪಸ್ ಬಂದರು. ಆದರೆ ಮುಂಬೈಗೆ ಬಂದ ನಂತರ ಬೋನಿಕಪೂರ್ ಅವರಿಗೆ ಶ್ರೀದೇವಿಯವರ ನೆನಪು ಕಾಡಲು ಶುರುವಾಯಿತು. ಹಾಗಾಗಿ ಅವರು ಇದ್ದಕ್ಕಿದ್ದಂತೆ ಶ್ರೀದೇವಿ ಅವರಿಗೆ ಸರ್ಪ್ರೈಸ್ ನೀಡಲು ದುಬೈಗೆ ವಾಪಸ್ ಬಂದರು. ಶ್ರೀದೇವಿ ಅವರನ್ನು ನೋಡಲು ಬೋನಿಕಪೂರ್ ಅವರು ಬಂದಾಗ ಶ್ರೀದೇವಿ ಅವರು ಜುಮೇರಾ ಏಮರೇಟ್ಸ್ ಟವರ್ ಹೋಟೆಲ್ ನಲ್ಲಿ ತಂಗಿದ್ದರು.

ಶ್ರೀದೇವಿ ಅವರು 2001ನೇ ರೂಮ್ ನಂಬರ್ ನಲ್ಲಿ ತಂಗಿದ್ದರು. ಸರಿಸುಮಾರು 6:15 ಕ್ಕೇ ಹೋಟೆಲ್ ಸೇರಿದ ಬೋನಿಕಪೂರ್, ಶ್ರೀದೇವಿಯವರಿಗೆ ಸರ್ಪ್ರೈಸ್ ನೀಡಿದರು ಹಾಗೂ ತಬ್ಬಿಕೊಂಡು ಮು’ತ್ತಿಟ್ಟರು. ಭೇಟಿಯಾಗಿ ಹದಿನೈದು ನಿಮಿಷಗಳ ಕಾಲ ಇಬ್ಬರು ಮಾತನಾಡಿದರು. ಇದರಿಂದ ಏನು ಅರ್ಥವಾಗುತ್ತದೆ ಎಂದರೆ ಶ್ರೀದೇವಿ ಅವರು ಯಾವುದೇ ರೀತಿಯ ಆರೋಗ್ಯ ತೊಂದರೆಯಿಂದ ಬಳಲುತ್ತಿರುವ ಅಥವಾ ಅವರಿಗೆ ತಲೆಸುತ್ತುವಿಕೆ ಅಥವಾ ಇನ್ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇರಲಿಲ್ಲ ಎಂಬುದು. ನಂತರ ಬೋನಿಕಪೂರ್ ಅವರು ಶ್ರೀದೇವಿ ಅವರಿಗೆ ರಾತ್ರಿ ಊಟಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದರು. ಬೇಗನೆ ತಯಾರಾಗುವಂತೆ ಹೇಳಿದ ಬೋನಿಕಪೂರ್ ಮಾತನ್ನು ನಂಬಿಕೊಂಡ ಶ್ರೀದೇವಿ ಅವರು ಬಾತ್ರೂಮ್ಗೆ ಸಿದ್ಧಳಾಗುವುದಕ್ಕೆ ಹೋದರು.

ಅತ್ತ ಶ್ರೀದೇವಿ ಅವರು ಸ್ನಾನಕ್ಕೆ ಹೋಗಿದ್ದನ್ನು ಕಂಡು ಇತ್ತ ಬೋನಿಕಪೂರ್ ಅವರು ಕ್ರಿಕೆಟ್ ನೋಡಲು ಕುಳಿತರು. ಕ್ರಿಕೆಟ್ ನೋಡುವುದರಲ್ಲಿ ಎಷ್ಟು ಮಗ್ನರಾಗಿದ್ದರು ಎಂದರೆ 2 ಗಂಟೆ 20 ನಿಮಿಷಗಳ ಕಾಲವಾದರೂ ಪಾಪ ಬೋನಿಕಪೂರ್ ಅವರಿಗೆ ಶ್ರೀದೇವಿ ಅವರು ಹೊರಬರದೆ ಇದ್ದಿದ್ದು ತಿಳಿಯಲೇ ಇಲ್ಲವಂತೆ. ಇದನ್ನು ನಂಬುವುದು ಅಸಾಧ್ಯ. 6 ಗಂಟೆಯಿಂದ 8 ಗಂಟೆಯಾದರೂ ಶ್ರೀದೇವಿ ಅವರು ಹೊರಬರದೆ ಇದ್ದಿದ್ದರಿಂದ ಕೂತಲ್ಲಿಯೇ ಜೋರಾಗಿ ಕೂಗಿದರಂತೆ.

ಇದನ್ನು ಜನರು ನಂಬಬೇಕಂತೆ. ಎಲ್ಲಿದ್ದೀಯ ಎಂದು ಕೂಗಿದರಂತೆ. ಆದರೆ ಅವರಿಗೆ ಬಾತ್ರೂಮ್ ಒಳಗಿನಿಂದ ಯಾವುದೇ ರೀತಿಯ ರಿಪ್ಲೇ ಬರಲಿಲ್ಲ. ಆಗ ಬೋನಿಕಪೂರ್ ಅವರು ಬಾತ್ರೂಮ್ ನ ಬಳಿ ಹೋಗಿ ಮತ್ತೊಮ್ಮೆ ಜೋರಾಗಿ ಕೂಗಿದರಂತೆ. ಆದರೂ ಒಳಗಿನಿಂದ ಯಾವುದೇ ರೀತಿಯ ರಿಪ್ಲೇ ಬಂದಿಲ್ಲ. ನಂತರ ಬೋನಿಕಪೂರ್ ಅವರು ಬಾಗಿಲನ್ನು ತಟ್ಟಿದರಂತೆ. ಯಾವುದೇ ವ್ಯಕ್ತಿಯು ಉತ್ತರಿಸದಿದ್ದರೆ ಮೊದಲು ಮಾಡುವ ಕೆಲಸವೆಂದರೆ ಬಾಗಿಲನ್ನು ಒಡೆಯುವುದು ಅಥವಾ ತೆರೆಯಲು ಪ್ರಯತ್ನಿಸುವುದು.

ಇದೆರೆಡನ್ನು ಮಾಡದ ಬೋನಿಕಪೂರ್ ಬಾಗಿಲನ್ನು ಬಡಿದರಂತೆ. ಬಾತ್ರೂಮ್ ನ ಬಾಗಿಲು ಹಾಕಿಕೊಂಡಿಯೆ ಇರಲಿಲ್ಲವಂತೆ. ಆಗ ಒಳಗೆ ಹೋಗಿ ನೋಡಿದ ಬೋನಿಕಪೂರ್ ಅವರಿಗೆ 5.7 ಅಡಿ ಎತ್ತರವಿದ್ದ ಶ್ರೀದೇವಿ ಅವರು 5.1 ಅಡಿ ಉದ್ದವಿದ್ದ ಬಾತ್ ಟಬ್ಬಿನ ಒಳಗೆ ಮುಳುಗಿ ಸ’ತ್ತಿದ್ದರಂತೆ. ಇದರಿಂದ ಏನು ಅರ್ಥವಾಗುತ್ತದೆ ಎಂದರೆ ಬೋನಿಕಪೂರ್ ಅವರು ಉತ್ತಮ ಪ್ರೊಡ್ಯೂಸರ್ ಆದರೆ ಅವರು ಉತ್ತಮ ಕಥೆಗಾರನಲ್ಲ ಎಂದು. ಏಕೆಂದರೆ 5.1 ಅಡಿ ಎತ್ತರವಿದ್ದ ಬಾತ್ ಟಬ್ಬಿನ ಒಳಗೆ 5.7 ಅಡಿ ಉದ್ದವಿರುವ ಶ್ರೀದೇವಿಯವರ ಮುಳುಗಿ ಸಾ’ಯಲು ಹೇಗೆ ಸಾಧ್ಯ ಎಂಬುದು.

ಆದರೂ ಏನಾದರೂ ಮುಳುಗಿದರೆ ತಲೆಯು ಆಚೆ ಇರಲೇಬೇಕು. ನದಿಯಾದರೆ ಹಿಡಿದುಕೊಳ್ಳಲು ಏನೂ ಇರುವುದಿಲ್ಲ ಆದರೆ ಒಂದು ಪುಟ್ಟ ಬಾತ್ ಟಬ್ ನ ಒಳಗೆ ಸುತ್ತಮುತ್ತಲು ಹಿಡಿದುಕೊಳ್ಳಲು ಹಿಡಿಯು ಇರುತ್ತದೆ. ಆಗ ಬೋನಿಕಪೂರ್ ಅವರು ಹೇಳುತ್ತಾರೆ ನಾನು ಹೆದರಿಬಿಟ್ಟೆ ನನಗೆ ಏನು ಮಾಡಬೇಕು ಎಂದು ತಿಳಿಯಲಿಲ್ಲ ಎಂದು. ಸಾಮಾನ್ಯವಾಗಿ ಬೇರೆ ವ್ಯಕ್ತಿಗಳಾಗಿದ್ದರೆ ತಕ್ಷಣವೇ ಸೆಕ್ಯೂರಿಟಿಯನ್ನು ಕೂಗಿ ಈ ರೀತಿ ಆಗಿದೆ ಎಂದು ತಿಳಿಸಿ ಪೊಲೀಸರಿಗೆ ವಿಷಯ ಮುಟ್ಟಿಸಿ ಹೆಂಡತಿಯನ್ನು ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡುತ್ತಾರೆ. ಹಾಗೂ ವೈದ್ಯರಿಗೆ ತಪಾಸಣೆ ನಡೆಸುವಂತೆ ಕೇಳಿಕೊಳ್ಳುತ್ತಾರೆ. ಆದರೆ ಬೋನಿಕಪೂರ್ ಅವರಿಗೆ ಶ್ರೀದೇವಿಯವರ ದೇಹವನ್ನು ನೋಡಿದ ತಕ್ಷಣ ಸ’ತ್ತಿದ್ದಾರೆ ಎಂದು ತಿಳಿದುಬಿಟ್ಟಿತಂತೆ. ಇದು ಹೇಗೆ ಸಾಧ್ಯ.

ಆದರೆ ಬೋನಿಕಪೂರ್ ಅವರು ಬೆಳಿಗ್ಗೆ 3 ಗಂಟೆಯವರೆಗೂ ಏನು ಮಾಡುವುದು ಎಂದು ಯೋಚನೆ ಮಾಡುತ್ತಾ ಕುಳಿತು ಬಿಟ್ಟರಂತೆ. ಇದನ್ನು ಕೂಡ ನಂಬಲು ಅಸಾಧ್ಯ. ನಂತರ ಮಧ್ಯರಾತ್ರಿ ಮೂರು ಗಂಟೆಯಾದ ಮೇಲೆ ಹೋಟೆಲ್ ಸ್ಟಾಫ್ ಗಳಿಗೆ ವಿಚಾರ ಮುಟ್ಟಿಸುತ್ತಾರೆ. ಆಗ ಪೊಲೀಸರು ಬಂದು ಶ್ರೀದೇವಿ ಅವರ ದೇಹವನ್ನು ತಪಾಸಣೆಗಾಗಿ ತೆಗೆದುಕೊಂಡು ಹೋಗುತ್ತಾರೆ. ಅವರ ದೇಹದ ಪೋಸ್ಟ್ಮಾ’ರ್ಟಮ್ ಅನ್ನು ಮಾಡಲಾಗುತ್ತದೆ. ನಂತರ ಬೋನಿ ಕಪೂರ್ ಅವರನ್ನು ಕರೆಸಲಾಗುತ್ತದೆ.

ಆದರೆ ಪೊಲೀಸರಿಗೂ ಬೋನಿಕಪೂರ್ ಅವರು ಕನ್ಫ್ಯೂಸ್ ಮಾಡುತ್ತಾರೆ. ಆಗ ಪೊಲೀಸ್ ಅವರು ಕೇಸನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಗೆ ನೀಡುತ್ತಾರೆ. ಆಗ ಭಾರತದ ದೊಡ್ಡ ದೊಡ್ಡ ವ್ಯಕ್ತಿಗಳು ದುಬೈಗೆ ಫೋನ್ ಮಾಡಿ ಬೋನಿ ಕಪೂರ್ ಅವರನ್ನು ಭಾರತಕ್ಕೆ ಹಿಂದಿರುಗಿ ಕಳುಹಿಸುವಂತೆ ಕರೆ ಮಾಡುತ್ತಾರೆ. ಆಗ ಅನಿಲ್ ಅಂಬಾನಿ ಅವರ ಖಾಸಗಿ ವಿಮಾನದಲ್ಲಿ ಶ್ರೀದೇವಿಯವರ ದೇಹದ ಸಮೇತ ಬೋನಿಕಪೂರ್ ಅವರು ಭಾರತಕ್ಕೆ ಬಂದರೂ ಸಹ ಇಲ್ಲಿ ಮತ್ತೊಮ್ಮೆ ದೇಹದ ಪೋಸ್ಟ್ಮಾರ್ಟಮ್ ಮಾಡುವುದಕ್ಕೆ ಬೋನಿಕಪೂರ್ ಬಿಡುವುದೇ ಇಲ್ಲ.

ಕಾ’ನೂನಿನ ನಿಯಮ ಉ’ಲ್ಲಂಘಿಸಿ ಶ್ರೀದೇವಿ ಅವರ ದೇಹದ ಅಂತಿಮ ಸಂ’ಸ್ಕಾರವನ್ನು ಮಾಡಲಾಯಿತು. ದೀಪ್ತಿ ಎಂಬ ಶ್ರೀದೇವಿ ಅವರ ಪರಮಾಪ್ತ ಹಾಗೂ ಬಹುದೊಡ್ಡ ಅಭಿಮಾನಿಯಾಗಿರುವ ಇವರು ಸುಪ್ರೀಂಕೋರ್ಟ್ನಲ್ಲಿ ಇದು ಸಾಧಾರಣ ಸಾ’ವು ಅಲ್ಲ. ಇದು ಒಂದು ಮ’ರ್ಡರ್ ಎಂದು ಕೇಸನ್ನು ದಾಖಲಿಸಿದ್ದಾರೆ. ಅದಕ್ಕೆ ಸಂಬಂಧಪಟ್ಟ ಪತ್ರಗಳು ಕೂಡ ನೀಡಿದ್ದಾರೆ.

ಇದಕ್ಕೆ ಸಂಬಂಧಪಟ್ಟಂತೆ ಪೋಸ್ಟ್ ಮಾ’ರ್ಟಂ ರಿಪೋರ್ಟಿನಲ್ಲಿ ಶ್ರೀದೇವಿ ಅವರ ದೇಹದಲ್ಲಿ ಹೊರಗಿನಿಂದ ವಿ’ಷಕಾರಿ ಪದಾರ್ಥಗಳನ್ನು ಇಂ’ಜೆಕ್ಟ್ ಮಾಡಲಾಗಿದೆ. ಮೂರು ತರದ ವಿ’ಷವನ್ನು ದೇಹಕ್ಕೆ ಸೇರಿಸಲಾಗಿದೆ ಹಾಗೂ ರ’ಕ್ತದ ಮಾದರಿಗಳನ್ನು ಕೂಡ ನಿಂಬೆ ಹಣ್ಣಿನ ಜ್ಯೂಸು, ಕೊ’ಕೇನ್ ಹಾಗೂ ವಿಸ್ಕಿಯ ಸ್ಯಾಂ’ಪಲ್ ಗಳು ಅವರ ಶ್ವಾ’ಸಕೋಶದಲ್ಲಿ ದೊರೆತಿದೆ. ಜೊತೆಗೆ ಅವರ ತಲೆ, ಕೈನಲ್ಲಿರುವ ನರಗಳು ಹಾಗೂ ಹೊಟ್ಟೆಯ ಕೆಳಗಿನ ಭಾಗದಲ್ಲಿ ಗಾ’ಯಗಳಾಗಿವೆ. ಆದ್ದರಿಂದ ಶ್ರೀದೇವಿಯವರ ದೇಹವು ಬಾತ್ ಟಬ್ ಗೆ ಹೋಗುವ ಮೊದಲೇ ಅವರ ದೇಹದಲ್ಲಿ ರ’ಕ್ತಸಂಚಲನವೂ ನಿಂತಿದೆ ಎಂದು ರಿಪೋರ್ಟ್ ನಲ್ಲಿ ಹೇಳಲಾಗುತ್ತಿದೆ.

ಈಗ ಶ್ರೀದೇವಿಯವರ ಸಾ’ವಿಗೆ ಅಸಲಿಯ ಕಾರಣ ಏನು ಎಂದು ತಿಳಿಯೋಣ. ಶ್ರೀದೇವಿ ಅವರ ಹೆಸರಿನಲ್ಲಿ 240 ಕೋಟಿ ರೂಪಾಯಿಯ ಇ’ನ್ಸೂರೆನ್ಸ್ ಪಾಲಿಸಿಯು ಇತ್ತು. ಇದು ಕೇವಲ ಅವರು ಗಲ್ಫ್ ಅಥವಾ ದುಬೈನಂತಹ ರಾಷ್ಟ್ರಗಳಲ್ಲಿ ಅ’ಸುನೀಗಿದರೆ ಮಾತ್ರ ಆ ಹಣವು ಬೋನಿಕಪೂರ್ ಅವರಿಗೆ ದೊರೆಯುತ್ತಿತ್ತು. ಆದರೆ ಬೋನಿಕಪೂರ್ ಅವರು ಹಲವಾರು ಕಡೆ ಸಾಲವನ್ನು ಮಾಡಿಕೊಂಡಿದ್ದರು. ಈ ಸಾಲವನ್ನು ತೀರಿಸುವುದಕ್ಕಾಗಿ ಅವರಿಗೆ ಹಣವು ಬೇಕಾಗಿತ್ತು. ಹಾಗಾಗಿ ಶ್ರೀದೇವಿ ಅವರ ಮ’ರಣದ ನಂತರ 240 ಕೋಟಿ ರೂಪಾಯಿಗಳು ಬೋನಿ ಕಪೂರ್ ಅವರ ಖಾತೆಗೆ ಜಮೆಯಾದವು.

ಇದಾದ ನಂತರ ಬೋನಿಕಪೂರ್ ಅವರು ಮೂರ್ನಾಲ್ಕು ಭಾಷೆಗಳಲ್ಲಿ ಚಿತ್ರವನ್ನು ಕೂಡ ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ಅವರ ಮಕ್ಕಳು ಏಕೆ ಇದರ ಬಗ್ಗೆ ಪ್ರಶ್ನೆ ಎತ್ತುತ್ತಿಲ್ಲ ಎಂಬುದರ ಬಗ್ಗೆಯೂ ಸಂದೇಹ ಮೂಡಿದೆ. ಇದರ ಬಗ್ಗೆ ಶೀಘ್ರವೇ ಸುಪ್ರೀಂಕೋರ್ಟ್ ನಲ್ಲಿ ವಾದ ಪ್ರತಿವಾದ ನಡೆಯಲಿದೆ. ಕಡೆಯದಾಗಿ ಶ್ರೀದೇವಿ ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಸಾವಿನ ಅಸಲಿ ಕಾರಣವೂ ಅವರ ಅಭಿಮಾನಿಗಳಿಗೆ ತಿಳಿಯಲಿ ಎಂಬುದೇ ಎಲ್ಲರ ಆಶಯವಾಗಿದೆ.

LEAVE A REPLY

Please enter your comment!
Please enter your name here