ನಮಸ್ಕಾರ ಪ್ರಿಯ ಓದುಗರೇ. ಸುಸ್ತು, ನಿಶ್ಯಕ್ತಿ, ಬ’ಲಹೀ’ನತೆ ಈ ರೀತಿಯ ಹಲವು ಸಮಸ್ಯೆಗಳಿಗೆ ಮನೆಯಲ್ಲಿಯೆ ಮಾಡಿಕೊಳ್ಳಬಹುದಾದ ಪರಿಹಾರವನ್ನು ಈ ಲೇಖನದ ಮೂಲಕ ತಿಳಿಯೋಣ. ಸ್ವಲ್ಪ ಕೆಲಸ ಮಾಡಿದರೂ ಸುಸ್ತಾಗುವುದು, ರಾತ್ರಿ ನಿದ್ರೆ ಬರದೇ ಇರುವುದು, ಟೆನ್ಷನ್ ಆಗುವುದು, ರಾತ್ರಿ ಕಾಲು ನೋವು. ಯಾವುದೇ ಕೆಲಸ ಮಾಡಲು ಮನಸ್ಸಿಲ್ಲದೆ ಇರುವುದು ಈ ಎಲ್ಲ ಸಮಸ್ಯೆಗಳಿಗೆ ಮನೆಮದ್ದು ಇದೆ. ಅದೇನೆಂದರೆ ಒಣ ಕೊಬ್ಬರಿಯನ್ನು ಸಣ್ಣ ಸಣ್ಣ 4 ತುಂಡುಗಳಾಗಿ ಮಾಡಿಕೊಳ್ಳಬೇಕು.
ಒಣಕೊಬ್ಬರಿಯಲ್ಲಿ ಕಾಪರ್, ಮೆಗ್ನೀಷಿಯಂ, ಹೈ ಕ್ಯಾಲೋರಿಸ್ ಇರುವುದಲ್ಲದೆ ದೇಹದಲ್ಲಿರುವ ಬ್ಯಾ’ಡ್ ಕೊ’ಲೆಸ್ಟ್ರಾಲ್ ಕಡಿಮೆ ಮಾಡಿ ಗುಡ್ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಇದರ ಸೇವನೆಯಿಂದ ದೇಹಕ್ಕೆ ಶ’ಕ್ತಿ ಬರುತ್ತದೆ. ಕಾಲು ಚಮಚ ಬಿಳಿ ಎಳ್ಳನ್ನು ಅಥವಾ ಕಪ್ಪು ಎಳ್ಳನ್ನು ತೆಗೆದುಕೊಳ್ಳಬಹುದು. ಎಳ್ಳಿನಲ್ಲಿ ಐರನ್, ಮೆಗ್ನೀಷಿಯಂ, ಕ್ಯಾಲ್ಸಿಯಂ ಇರುತ್ತದೆ ಇದರ ಸೇವನೆಯಿಂದ ಮೂ’ಳೆಗಳಿಗೆ ಶ’ಕ್ತಿ ಬರುತ್ತದೆ. ಕಲ್ಲು ಸಕ್ಕರೆ ರುಚಿಗೆ ತಕ್ಕಷ್ಟು ಡಯಾಬಿಟಿಸ್ ಇದ್ದರೆ ಕಲ್ಲುಸಕ್ಕರೆ ಬೇಡ. ಇದರಲ್ಲಿ ತಂಪಿನ ಗುಣವಿದ್ದು ಕಣ್ಣಿಗೆ ಉತ್ತಮವಾಗಿದೆ.
ಈ ಮೂರನ್ನು ಪೌಡರ್ ಮಾಡಿಕೊಳ್ಳಬೇಕು. ಇದನ್ನು ಒಂದು ಗ್ಲಾಸ್ ಹಾಲಿನಲ್ಲಿ ಹಾಕಿ ಕುದಿಸಬೇಕು. ಕುದಿಯುತ್ತಿರುವಾಗ ಅರ್ಧ ಸ್ಪೂನ್ ಸೋಂಪ್ ಕಾಳನ್ನು, ಕಾಲು ಸ್ಪೂನ್ ಗಸಗಸೆಯನ್ನು ಹಾಕಬೇಕು. ಚೆನ್ನಾಗಿ ಕುದಿ ಬಂದ ನಂತರ ಬಿಸಿ ಬಿಸಿಯಾದ ಹಾಲನ್ನು ಕುಡಿಯಬೇಕು. ರಾತ್ರಿ ಊಟದ ನಂತರ 1 ಗಂಟೆಯ ನಂತರ ಈ ಹಾಲನ್ನು ಕುಡಿಯಬೇಕು. ದಿನಕ್ಕೆ ಒಂದು ಬಾರಿ ಪ್ರತಿದಿನ ಕುಡಿಯುವುದರಿಂದ ಅಶಕ್ತ’ತೆ ಕಡಿಮೆಯಾಗಿ ರಾತ್ರಿ ನಿದ್ರೆ ಬರುತ್ತದೆ. ಆಕ್ಟಿವ್ ಆಗಿ ಇರಬಹುದು. ಮಕ್ಕಳು ಸಹ ಕುಡಿಯಬಹುದು. ಸಾಮಗ್ರಿಗಳನ್ನು ಮಕ್ಕಳಿಗೆ ಕಡಿಮೆ ಬಳಸಬೇಕು.
ಜೀರ್ಣ ಕ್ರಿಯೆ ಸುಲಭವಾಗುವ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ : ಜ್ಯೂಸ್ ಯಾರಿಗೆ ತಾನೆ ಇಷ್ಟ ಆಗಲ್ಲಾ ಹೇಳಿ. ಆದ್ರೆ ಕೆಲವೊಮ್ಮೆ ಅನಾರೋಗ್ಯದ ಕಾರಣ ಹಣ್ಣಿನ ರ’ಸಗಳನ್ನು ಕುಡಿಯಲಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಜೀರ್ಣಕ್ರಿಯೆಗೆ ಸುಲಭವಾಗುವಂತಹ ಈ ಬೆಟ್ಟದ ನೆಲ್ಲಿ ಜ್ಯೂಸ್ ಅನ್ನು ಟ್ರೈ ಮಾಡಬಹುದು. ಇದರಲ್ಲಿ ಸಪೋಟವನ್ನು ಉಪಯೋಗಿಸುವುದರಿಂದ ಕಣ್ಣುಗಳಿಗೂ ಸಹ ಒಳ್ಳೆಯದು.
ಬೇಕಾಗಿರುವ ಪದಾರ್ಥಗಳು : ಬೆಟ್ಟದ ನೆಲ್ಲಿಕಾಯಿ : 4-5 ದೊಡ್ಡ ಗಾತ್ರದ್ದು. ಸಪೋಟ : 2 ಸಣ್ಣದು. ನಿಂಬೆಹಣ್ಣಿನ ರಸ : ಒಂದು ಚಮಚ. ಶುಂಠಿ : 2 ಇಂಚಿನಷ್ಟು. ಸಕ್ಕರೆ : ಒಂದು ಚಮಚ. ಉಪ್ಪು : ಚಿಟಿಕೆ. ನೀರು : 2 ಕಪ್. ಮಾಡುವ ವಿಧಾನ : ಬೆಟ್ಟದ ನೆಲ್ಲಿ ಮತ್ತು ಸಪೋಟದ ರಸವನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ಇದಕ್ಕೆ 2 ಕಪ್ ನೀರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಈ ಮಿಶ್ರಣಕ್ಕೆ ಉಪ್ಪು ಮತ್ತು ಸಕ್ಕರೆಯನ್ನು ಸೇರಿಸಿ ಮಿಕ್ಸ್ ಮಾಡಿ. ಕೊನೆಯಲ್ಲಿ ನಿಂಬೆಹಣ್ಣಿನ ರಸ, ಜ’ಜ್ಜಿದ ಶುಂಠಿಯನ್ನು ಸೇರಿಸಿ ಮಿಕ್ಸ್ ಮಾಡಿ, ಫಿಲ್ಟರ್ ಮಾಡಿಕೊಂಡು ಒಂದು ಗಂಟೆಗಳ ಕಾಲ ರೆಫ್ರಿಜರೇಟರ್ ನಲ್ಲಿಟ್ಟು ಸರ್ವ್ ಮಾಡಿ.