ಅಯ್ಯೋ ಏನ್ ಹೇಳ್ತಿದೀವಿ ಅಂತ ಒಂದು ಕ್ಷಣ ಯೋಚನೆ ಮಾಡಿದ್ರಾ, ಹೌದು ಈಲ್ಲಿ ಇರುವ ಐದು ಮರಗಳ ಹತ್ರ ಹೋದ್ರೇನೇ ಜೀವಕ್ಕೆ ಆಪತ್ತು ಇದೆ ಗೊತ್ತ.
ಸಾಮಾನ್ಯವಾಗಿ ಮರಗಳು ಬಿಡುವಂತ ಆಮ್ಲಜನಕವನ್ನ ಸೇವಿಸಿ ನಾವು ಜೀವನ ಮಾಡ್ತೀವಿ ಆದ್ರೆ ಅದೇ ಮರಗಳಿಗಳಿಂದ ನಮ್ಮ ಜೀವಕ್ಕೆ ಆಪತ್ತು ಇದೆ ಅಂದ್ರೆ ನಂಬುತ್ತಿರಾ.
ಆಚರ್ಯ ಆಗುತ್ತೆ ಆಲ್ವಾ, ಹೌದು ಅದು ಯಾವ ಮರ ಅದ್ರಿಂದ ನಂಗೇನಾಗುತ್ತೆ ಅನ್ನೋ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ,ಕೆಳಗಿರುವ ವಿಡಿಯೋ ನೋಡಿ.