ಇದನ್ನು ಒಮ್ಮೆ ಓದಿದರೆ ನೀವು ನಿಮ್ಮ ಜೀವನದಲ್ಲೇ ಈ ಪದಾರ್ಥವನ್ನು ಮುಟ್ಟುವುದಿಲ್ಲ.

0
2802

ನಿಮಗೆ ತಿಳಿದಿರಲಿ : ಮೈದಾ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಗೋದಿಯ ಉಮಿ, ದೂಳು, ನಾರು, ಭಕ್ಷ್ಯಯೋಗ್ಯ ಸಕಲ ವಸ್ತುಗಳನ್ನೂ ಪ್ರತ್ಯೇಕಿಸಿ ತೆಗೆದು ಬಾಕಿ ಉಳಿಯುವ ತರಿಗಳನ್ನೂ ಹುಡಿಯನ್ನೂ ಬೇರ್ಪಡಿಸಲಾಗುತ್ತದೆ. ಇವೆರಡನ್ನೂ ರಾಸಾಯನಿಕ ಬೆನ್ಸೋಯಿಕ್ ಪೆರೋಕ್ಸೈಡ್ ಉಪಯೋಗಿಸಿ ಬ್ಲೀಚ್ ಮಾಡಲಾಗುತ್ತದೆ. ತರಿಯು ರವಾಸಜ್ಜಿಗೆ ಎಂಬ ಹೆಸರಿನಲ್ಲಿ ಮಾರ್ಕೆಟಿಗೆ ತಲಪುತ್ತದೆ. ಹುಡಿಯನ್ನು ಮತ್ತೊಮ್ಮೆ ಅಲ್ಲೋಕ್ಸಿನ್ ಎಂಬ ಭ’ಯಂಕರ ರಾ’ಸಾಯನಿಕ ಸೇರಿಸಿ ಮೆತ್ತಗೆ ನಯಾ ಪೌಡರ್ ಮಾಡಿ ಪುನಃ ಪ್ರಿಸರ್ವೇಟಿವ್ ಬೆರಕೆ ಮಾಡಲಾಗುತ್ತದೆ .

ಇದುವೇ ಮಾನವ ಕುಲಕ್ಕೆ ವಿನಾ’ಶಕಾರೀ ರೋಗಗಳನ್ನು ತಂದೊಡ್ಡುತ್ತಾ ಇರುವ ಮೈದಾ ಎಂಬ ರಾಕ್ಷಸ. ಬಿಳುಚಿದ ಆಹಾರ ವಸ್ತುಗಳಲ್ಲಿ ಭಾರತೀಯರಿಗೆ ಬಂದ ಪ್ರಿಯತೆಯೂ ಪರದೇಶಿಗಳ (ಪರ್ದೇಶಿ) ವ್ಯಾಪಾರ ಬುದ್ದಿಯೂ ಎರಡೂ ಸೇರಿದಾಗ ಮೈದಾ ಎಂಬ ಅತ್ಯಂತ ಅ’ಪಾಯಕಾರೀ ವಸ್ತು ಉಂಟಾಯಿತು. ಇಷ್ಟು ಮಾತ್ರವಲ್ಲ ಅದನ್ನು ಭಾರತೀಯರಿಗೆ ತಿನಿಸುವಿಕೆಯಲ್ಲೂ ಅವರು ಯಶಸ್ವಿಯಾದರು. ಹಿಂದೆ ವಿದೇಶಗಳಿಂದ ಆಮದು ಆಗುತ್ತಿದ್ದ ಆ ವಿ’ಷದ ಹೊಡಿ ಮೈದಾ ಈಗ ಇಲ್ಲೇ ತಯಾರಾಗುತ್ತ ಇವೆ.

ಬೇಕರಿ ತಿಂಡಿಗಳ ಮೂಲ ವಸ್ತು ಇದೇ ಮೈದಾ. ರಬ್ಬರ್ ದೋಸೆ ಪೊರೋಟ್ಟಾ ಇದುವೇ. ಸಂಶೋಧನಾ ವರದಿಯೊಂದರ ಪರಿಣಾಮ ಇಂತಿದೆ : ಪೊರೋಟ್ಟಾ ವನ್ನು ಕರಗಿಸುವ ಶಕ್ತಿ ಶರೀರದಲ್ಲಿ ಇಲ್ಲ. ಬಸವಳಿದು ಬಿದ್ದು ಮರಣ ಹೊಂದುವ ಮಂದಿಗಳಲ್ಲಿ ಹೆಚ್ಚಿನ ಶತಮಾನ ಪೊರೋಟ್ಟಾ ಸ್ನೇಹಿಗಳಂತೆ.

ನಮ್ಮ ಅರೋಗ್ಯ ನಮ್ಮ ಕೈಯಲ್ಲೇ ಇದೆ ಸ್ವಾಮೀ. ಮೈದಾ ಬಗ್ಗೆ ಮತ್ತಷ್ಟು ಆ’ತಂಕಕಾರೀ ಸತ್ಯ ಏನು ಗೊತ್ತಾ. ಮೈದಾ ತಯಾರಿಯಲ್ಲಿ ಉಪಯೋಗಿಸುವ ಅಲ್ಲೋಕ್ಸಿನ್ ಎಂದರೇನು? ಬಯೋಕೆಮೆಸ್ಟ್ರೀ ಲ್ಯಾಬುಗಳಲ್ಲಿ – ಇನ್ಸುಲಿನ್ – ಪರೀಕ್ಷೆಮಾಡಲು ಬಿಳಿ ಇಲಿ, ಗಿನಿಹಂದಿ ಇವುಗಳಿಗೆ ಅಲ್ಲೋಕ್ಸಿನ್ ಇಂಜೆಕ್ಟ್ ಮಾಡಲಾಗುತ್ತದೆ. ಆಗ ಆ ಬಡಪಾಯೀ ಮೃಗಗಳು ಮಧುಮೇಹ – DIABETES – ರೋಗಕ್ಕೆ ತುತ್ತಾಗುತ್ತವೆ. ಈ ಕಾರಣದಿಂದ ಮೈದಾ ಶರೀರದೊಳಕ್ಕೆ ಸೇರಿದಾಗ ಡಯಾಬಿಟಿಸ್ ಉಂಟಾಗುವ ಸಾದ್ಯತೆ ತುಂಬಾ ಹೆಚ್ಚು.

ಡಯಾಬಿಟಿಸ್ ಜನ್ಯ ರೋಗಗಳು ಬಿ ಪಿ, ಕಿಡ್ನಿ ಸಮಸ್ಯೆ, ಲಿವರ್ ಸಮಸ್ಯೆ, ಹೃದಯ ಸಮಸ್ಯೆ, ಗಾಂಗ್ರಿನ್, ನರಸಮಸ್ಯೆ, ನೇತ್ರ ಸಮಸ್ಯೆ..ಸಾಲದೇ ? ಇನ್ನೇನು ಬಾಕಿ..ಇದ್ದರೆ ಅವಕ್ಕೂ..! ಈಗ ಸಕಲ ರೋಗಗಳನ್ನು ಪ್ರಯೋಗ ಪರೀಕ್ಷೆ ಇನ್ನೇನು ಬೇಕಾದರೂ ಮಾಡಿಕೊಳ್ಳಲು ಇಲಿ ಹಂದಿ ತಯ್ಯಾರ್. ಮನುಷ್ಯನ ನವೀನ ರೋಗಗಳ ಮೂಲ ಹೀಗೆಲ್ಲಾ ಎಲ್ಲಿಂದೆಲ್ಲ ಉತ್ಪತ್ತಿಗೆ ಕಾರಣ ನೋಡಿ. ಇನ್ಸುಲಿನ್ ಇಂಜೆಕ್ಷನ್ ನಿಂದ ಸುರುವಾಗಿ ಮಾತ್ರೆ, ಗುಳಿಗೆ, ಪಿಲ್ಸು, ಇ ಸಿ ಜಿ, ಡಯಾಲಿಸಿಸ್ಸು, ಸ್ಕಾನಿಂಗು , ಕ್ಷಕಿರಣ, ಒಪರೇಷನ್ನು ಎಲ್ಲದಕ್ಕೂ ಮಸ್ತ್ ಮಸ್ತ್ ಗಿರಾಕಿಗಳು ತಯಾರ್.

ಕೃತಕ ಆಹಾರ ನಮಗೆ ಮೀಸಲು. ಶ್ರೀಮಂತ ರಾಷ್ಟ್ರಗಳೆನಿಸಿಕೊಂಡ ಪರ್ದೆಷಿಗಳು ಈ ಆಹಾರ ವಸ್ತುಗಳನ್ನು ಬಳಸುವುದೇ ಇಲ್ಲ ಎಂಬುದು ಸತ್ಯ ಸಂಗತಿ. ನಮ್ಮಲ್ಲಿ ಯಾವ ಕಾನೂನಿನಿಂದಲೂ ನುಣುಚಿಕೊಂಡು ಬೆಕ್ಕಾಬಿಟ್ಟಿ ವ್ಯಾಪಾರವಾಗುವ ಮೆಡಿಸಿನ್ ಗಳು ಹಲವು ರಾಷ್ಟ್ರಗಳಲ್ಲಿ ನಿರೋಧಿಸಿರುತ್ತಾರೆ. ನಮ್ಮ ಅರೋಗ್ಯ ನಮ್ಮ ಕೈಯಲ್ಲೇ ಇದೆ ಸ್ವಾಮೀ.

ಬಂಧುಗಳೇ. ಮೈದಾ ಎಂಬ ರಾ’ಕ್ಷಸ ನಿಮ್ಮನ್ನೂ ನಿಮ್ಮ ಕುಟುಂಬವನ್ನೂ ನಾಶ ಮಾಡೀತು. ಮೈದಾವನ್ನು ಅರಿತುಕೊಳ್ಳಿ. ಆ ವಿಷಬಾಂಬಿಗೆದುರಾಗಿ ಹೋರಾಡೋಣ. ನಮ್ಮ ಮುಂದಿನ ಮಕ್ಕಳ ಭವಿಷ್ಯಕ್ಕಾಗಿ, ವಂಶದ ರಕ್ಷಣೆಗೆ ಬದ್ಧರಾಗೋಣ. ಮೈದಾ ಪುರಾಣ, ಮೂರನೇ ಕಂತು. ಶಾಸ್ತ್ರೀಯ ಅಧ್ಯಯನ : ಅಲ್ಲೋಕ್ಸಿನ್ ಸೇರಿಸಿರುವ ಆಹಾರ ಸೇವಿಸಿದರೆ ಪೆಂಕ್ರಿಯಾಸಿನ [ಮೆದ್ಧೋಜೀರಕ ಗ್ರಂಥಿ] ಜೀವಕೋಶಗಳು ಹೈಡ್ರೋಕ್ಸಿನ್ ರೇಡಿಕಿಲ್ ಫಾರ್ಮೇಶನಿಗೆ ತುತ್ತಾಗಿ ಕ್ಷಯಿಸುತ್ತದೆ ಮಾತ್ರವಲ್ಲ ಇನ್ಸುಲಿನ್ ಕಡಿಮೆಯಾಗುವುದು, ಗುಣಇಲ್ಲದಾಗುವುದು, ನಾಶವಾಗುವುದು ಇತ್ಯಾದಿ ಪರಿಣಾಮಗಳು ಉಂಟಾಗುತ್ತವೆ.

ಇದು ಡಯಾಬಿಟೀಸ್ ರೋಗ ಉತ್ಪತ್ತಿಗೆ ಕಾರಣ ವಾಗುತ್ತದೆ. ಅಲೊಕ್ಷಿನ್ ಎಂಬ ಯೂರಿಕ್ ಏಸಿಡ್ ಕಾರ್ಯವಾಗಿ ಬೀಟ್ಟಾಸೆಲ್ ಟೋಕ್ಸಿನ್ [ವಿಷಾಣು] ಆಗಿ ಪ್ರವರ್ತಿಸುತ್ತದೆ. ಈ ವಿಷಯ ಭರಣಾಧಿಕಾರಿಗಳಿಗೂ, ಆರೋಗ್ಯ ವಿಭಾಗದವರಿಗೂ, ವ್ಯವಸಾಯ ಪ್ರಮುಖರಿಗೂ ತಿಳಿದಿರುವ ವಿಚಾರ. ಆದರೆ ದುರಂತವೇನೆಂದರೆ ಯಾವುದೇ ಕಡಿವಾಣವಿಲ್ಲದೆ ಮೈದಾ ಉಪಯೋಗವಾಗುತ್ತ ಇದೆ.

ಅಂಗಡಿಗಳಲ್ಲಿ ಇಂದಿನ ದಿನಗಳಲ್ಲಿ ಲಭಿಸುವ ಗೋಧೀಹೊಡಿ, ಮೈದಾ, ಅಕ್ಕೀಹೊಡಿ, ಪುಟ್ಟುಹೊಡಿ ಮೊದಲಾದ ಎಲ್ಲ ಧಾನ್ಯದ ಹೊಡಿಗಳಿಗೆ ಬಿಳಿಬಣ್ಣ ಉಂಟಾಗಲು, ಮೃದುತ್ವ ಉಂಟಾಗಲು, ಕೆಡದೆ ಇರಲು ಆಲೋಕ್ಸಿನ್ ಸೇರಿಸಲಾಗುತ್ತದೆ. ಇದನ್ನು ಗೊತ್ತು ಮಾಡಲು ಯಾವುದೇ ಲ್ಯಾಬುಗಳಿಗೆ ಹೋಗುವ ಅಗತ್ಯವಿಲ್ಲ ಸ್ವಾಮೀ. ನಾವು ಮನೆಯಲ್ಲಿ ತಯಾರು ಮಾಡಿದ ಈ ರೀತಿಯ ಹೊಡಿಗಳಿಗೆ ಈ ರಿಸಲ್ಟ್ ಬರುವುದೇ ಇಲ್ಲ ನೋಡಿ.

ಬಂಧುಗಳೇ. ಮೈದಾ ಎಂಬ ರಾ’ಕ್ಷಸ ನಿಮ್ಮನ್ನೂ ನಿಮ್ಮ ಕುಟುಂಬವನ್ನೂ ನಾಶ ಮಾಡೀತು. ಮೈದಾವನ್ನು ಅರಿತುಕೊಳ್ಳಿ. ಆ ವಿಷಬಾಂಬಿಗೆದುರಾಗಿ ಹೋರಾಡೋಣ. ನಮ್ಮ ಮುಂದಿನ ಮಕ್ಕಳ ಭವಿಷ್ಯಕ್ಕಾಗಿ, ವಂಶದ ರಕ್ಷಣೆಗೆ ಬದ್ಧರಾಗೋಣ.

LEAVE A REPLY

Please enter your comment!
Please enter your name here