ಎಚ್ಚರ ಹಾರ್ಮೋನ್ ಏರುಪೇರು ಮಾಡಬಲ್ಲ ಈ ಆಹಾರಗಳನ್ನ ದಿನವೂ ತಿನ್ನುತ್ತಿದ್ದೀರಾ..!!

0
3107

ಹಾರ್ಮೋನ್ ಗಳ ಏರುಪೇರಿನಿಂದಾಗಿ ಹಲವು ರೀತಿಯ ಮಾನಸಿಕ ಮತ್ತು ದೈಹಿಕ ತೊಂದರೆಗಳಾಗುತ್ತವೆ, ಯಾವ ಕಾರಣಕ್ಕೆ ಗೊತ್ತಾ ? ಇಲ್ಲಿ ನೋಡಿ.

ನಾವು ದಿನ ನಿತ್ಯ ಸೇವಿಸುವ ಆಹಾರಗಳಲ್ಲಿ ಸಕ್ಕರೆ ಮತ್ತು ಸಕ್ಕರೆಯ ಅಂಶವಿರುವ ಆಹಾರಗಳನ್ನು ಅತಿ ಹೆಚ್ಚು ತಿನ್ನುವುದ್ರಿಂದ ಹಾರ್ಮೋನ್ ಏರುಪೇರಾಗಬಹುದು. ಸಕ್ಕರೆ ನಮ್ಮ ನರವ್ಯೂಹವನ್ನು ಶೇ. ೫೦ ರಷ್ಟು ದುರ್ಬಲಗೊಳಿಸುವ ಶಕ್ತಿ ಹೊಂದಿದೆ. ಹೀಗಾಗಿ ಸಕ್ಕರೆಯ ಬದಲು, ನೈಸರ್ಗಿಕವಾಗಿ ಸಿಹಿ ಹೊಂದಿರುವ ಜೇನು ತುಪ್ಪವನ್ನು ತಿನ್ನುವುದು ಒಳ್ಳೆಯದು.

ಚಹಾದ ಎಲೆಗಳನ್ನು ಹೊಂದಿರುವಂಥ { coffeine } ಅಂಶ ನಮ್ಮ ದೇಹದಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಅಂಶ ನಮ್ಮ ಮೂಡ್ ಹಾಳು ಮಾಡಬಹುದು ಮತ್ತು ನರ ವ್ಯೂಹಕ್ಕೆ ತೊಂದರೆಯುಂಟು ಮಾಡಬಹುದು. ಹೀಗಾಗಿ ಅದರಲ್ಲೂ ವಿಶೇಷವಾಗಿ ಮುಟ್ಟು ನಿಂತ ಮಹಿಳೆಯರು ಈ ಅಂಶವಿರುವ ಆಹಾರವನ್ನು ಸೇವಿಸಲೇಬಾರದು.

ಆಧುನಿಕ ಜಗತ್ತಿನಲ್ಲಿ ಮಹಿಳೆಯರೂ ಮದ್ಯವಸನಿಗಳಾಗುತ್ತಿದ್ದಾರೆ. ಮದ್ಯಪಾನ ನಮ್ಮ ದೇಹದ ಅಂಗಾಂಗಳಿಗೆ ಹೆಚ್ಚು ಕೆಲಸ ನೀಡುತ್ತದೆ.ಆದ್ದರಿಂದ ಇವುಗಳನ್ನು ಬಿಡುವುದು ಉತ್ತಮ, ಜೊತೆಯಲ್ಲಿ ಇದನ್ನು ಓದಿ ಮುಖದ ಮೇಲಿನ ಮೊಡವೆಯನ್ನು ಬೇಗನೆ ನಿವಾರಿಸಲು ಈ ವಿಧಾನವನ್ನು ಮಾಡಿ ನೋಡಿ, ಸೌಂದರ್ವನ್ನು ಕಪ್ಪು ಚುಕ್ಕಿಯಾಗಿ ಮಾಡುವ ಈ ಮೊಡವೆಯು ನಿಮ್ಮ ಮುಖದ ಮೇಲೆ ಹೆಚ್ಚಿನದಾಗಿ ಆಗುತ್ತಿದೀಯಾ? ಚಿಂತಿಸ ಬೇಡಿ ಮನೆಯಲ್ಲೆ ಸುಲಭವಾಗಿ ಈ ವಿದಾನವನ್ನು ಮಾಡಿ ನೋಡಿ.

ಮುಖದ ಸೌಂದರ್ಯಕ್ಕೆ ಹೀಗೆ ಮಾಡಿ : ಒಂದು ಚಮಚ ಹಾಲು ಮತ್ತು ಒಂದು ಚಮಚ ಗುಲಾಬಿ ನೀರನ್ನು ಬೆರೆಸಿ ಕೊಂಚ ಅರಿಶಿನ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ, ಈ ಲೇಪನ ತಕ್ಕಮಟ್ಟಿಗೆ ಗಾಢವಾಗುವಷ್ಟು ಅರಿಶಿನ ಪುಡಿ ಸೇರಿಸಿ, ಈ ಮಿಶ್ರಣವನ್ನು ಮೊಡವೆಯ ಮೇಲೆ ನೇರವಾಗಿ ಹಚ್ಚಿಕೊಳ್ಳಿ, ಹದಿನೈದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಒಂದು ದೊಡ್ಡಚಮಚ ಕಡಲೆಹಿಟ್ಟಿನಲ್ಲಿ ಒಂದು ಹಿಡಿಯಷ್ಟು ತುಳಸಿ ಎಲೆಗಳನ್ನು ಸ್ವಲ್ಪ ನೀರು ಹಾಕಿ ಅರೆಯಿರಿ, ನೀರಿನ ಬದಲು ಗುಲಾಬಿ ನೀರು ಸೇರಿಸಿದರೆ ಈ ಮುಖಲೇಪ ಇನ್ನಷ್ಟು ಉತ್ತಮಗೊಳ್ಳುತ್ತದೆ, ಮುಖಕ್ಕೆ ಹಚ್ಚುವಷ್ಟು ಗಾಢತೆ ಬಂದ ಬಳಿಕ ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿ ಸುಮಾರು ಅರ್ಧ ಗಂಟೆ ಕಾಲ ಒಣಗಲು ಬಿಡಿ, ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ.

ಹಣ್ಣಾಗಿರುವ ಒಂದು ಲಿಂಬೆಹಣ್ಣನ್ನು ಕತ್ತರಿಸಿ ರಸವನ್ನು ಹಿಂಡಿಕೊಳ್ಳಿ. ಬೀಜಗಳನ್ನು ತೆಗೆದು, ಇದಕ್ಕೆ ಒಂದು ದೊಡ್ಡಚಮಚ ಉಪ್ಪು ಮತ್ತು ಒಂದು ದೊಡ್ಡಚಮಚ ಜೇನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ಲಿಂಬೆ ಹಣ್ಣು ಈ ಮಿಶ್ರಣವನ್ನು ಹಚ್ಚುವ ಮೊದಲು ತಣ್ಣೀರಿ ನಿಂದ ತೊಳೆದು ಕೊಂಡ ಮೇಲೆ ಮೊಡವೆಯ ಮೇಲೆ ನೇರವಾಗಿ, ದಪ್ಪನಾಗಿ ಹಚ್ಚಿ. ಸ್ವಲ್ಪ ಉರಿಯಾಗುತ್ತದೆ, ೧೦ ನಿಮಿಷಗಾಲ ಕಾಲ ಹಾಗೆ ಇರಿ ನಂತರ ಯಾವುದೇ ಸೋಪುಗಳನ್ನು ಬಳಸದೆ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here