ಕಿಚ್ಚ ಸುದೀಪ್ ಹಾಗೂ ಅವರ ಮನೆಯವರಿಗೂ ಕೊರೊನ ಸೋಂಕಿನ ಭಯ! ಯಾಕೆ ನೋಡಿ

0
2416

ಒಂದೆಡೆ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿದೆ, ಈ ಮಧ್ಯೆ ಬೆಂಗಳೂರು, ಚಿಕ್ಕೋಡಿ ಯಾದಗಿರಿ ಹಾಗು ಮಲೆನಾಡ ಭಾಗದಲ್ಲಿ ಮಳೆ ಶುರುವಾಗಿದೆ, ಇದರಿಂದ ವೈರಾಣು ತನ್ನ ತೀವ್ರತೆಯನ್ನು ಹೆಚ್ಚಿಸಿಕೊಳ್ಳಬಹುದು ಎಂಬ ಆತಂಕವೂ ಕಾಡಲು ಶುರುವಾಗಿದೆ, ಸಚಿವ ಡಾಕ್ಟರ್ ಸುಧಾಕರ್ ಅವರ ತಂದೆ ಸೇರಿದಂತೆ ಮನೆಯವರಿಗೆ ಸೋಂಕು ತಗಲಿರುವ ವಿಚಾರ ಈಗಾಗಲೇ ನಿಮಗೆ ತಿಳಿದಿದೆ, ಅದರಂತೆ ಕಿಚ್ಚ ಸುದೀಪ್ ಅವರ ಕುಟುಂಬಕ್ಕೂ ರೋಗಾಣುವಿನ ಭಯ ಹೆಚ್ಚಾಗಿದೆ ಕಾರಣ ಯಾಕೆ ಮುಂದೆ ನೋಡಿ.

ಹೌದು ಕಿಚ್ಚ ಸುದೀಪ್ ಅವರ ಪಕ್ಕದ ಮನೆಯವರಿಗೆ ಕರುನಾ ಸೋಂಕು ಧೃಡಪಟ್ಟಿದೆ, ಜೆಪಿ ನಗರದ ಆರನೇ ಹಂತದ ಇಬ್ಬರು ನಿವಾಸಿಗಳಿಗೆ ಈಗಾಗಲೇ ಸೋಂಕು ದೃಢ ಪಟ್ಟಿದ್ದು ಇವರು ಚಿಕ್ಕಪೇಟೆಯಲ್ಲಿ ವ್ಯಾಪಾರ ಮಾಡುವ ವ್ಯಕ್ತಿಗಳಾಗಿದ್ದಾರೆ, ಅದರಲ್ಲೂ ಸುದೀಪ್ ಅವರ ಪಕ್ಕದ ಮನೆಯ ವರಾಗಿದ್ದು ಈಗಾಗಲೇ ಸೋಂಕಿತ ಕುಟುಂಬದ 30ಕ್ಕೂ ಅಧಿಕ ಮಂದಿಯನ್ನು ಕ್ವರಂಟೇನ್ ಮಾಡಲಾಗಿದೆ.

ಅಷ್ಟೆಲ್ಲಾ ಜೆಪಿ ನಗರ 6ನೇ ಹಂತ ಮುಖ್ಯರಸ್ತೆಯನ್ನು ಸಹ ಕಂಟೋನ್ಮೆಂಟ್ ಮಾಡಲಾಗಿದ್ದು, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ಏಳು ವಾರ್ಡ್ ಗಳ ಪೈಕಿ ಈಗಾಗಲೇ ಐದು ವಾರ್ಡ್ ಗಳಿಗೆ ಸೋಂಕು ಹರಡಿದೆ, ಹಾಗೂ ಸದ್ಯ ರಾಜ್ಯ ಸರ್ಕಾರ ಜಯನಗರ ವಾರ್ಡಿನ ಗುಲ್ಬರ್ಗ ಕಾಲೋನಿಯನ್ನು ಹೈರಿಸ್ಕ್ ಪ್ರದೇಶ ಎಂದು ಗುರುತಿಸಿದೆ.

ಶ್ರೀ ಕೋಲ್ಕತ್ತಾ ಬ್ರಹ್ಮ ವಿದ್ಯ ಜ್ಯೋತಿಷ್ಯ ಶಾಸ್ತ್ರಂ. ಶ್ರೀ ಕೋಲ್ಕತ್ತಾ ಕಾಳಿ ಮತ್ತು ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ – 944 888 6845

LEAVE A REPLY

Please enter your comment!
Please enter your name here