ನಿಮ್ಮ ಬೆನ್ನು ಅತಿಯಾಗಿ ಬಾಗಿದರೆ ಅದು ನಿಮ್ಮ ಜೀವಕ್ಕೆ ಆಪತ್ತು.. ಈ ಮಾಹಿತಿ ಸಂಪೂರ್ಣವಾಗಿ ಓದಿ..

0
2252

ಸಾಮಾನ್ಯವಾಗಿ ವಯಸ್ಸಾದ ಮೇಲೆ ಹೆಣ್ಣು ಅಥವಾ ಗಂಡಸರಿಗೆ ಬೆನ್ನೂರು ಬಾಗುತ್ತದೆ, ಆದರೆ ಚಿಕ್ಕ ವಯಸ್ಸಿನಲ್ಲಿ ಬೆನ್ನು ಬಾಗಲು ಶುರುಮಾಡಿದರೆ ಇದು ಸಾಮಾನ್ಯ ಸಮಸ್ಯೆ ಖಂಡಿತ ಅಲ್ಲ, ಕಾರಣ ಇದರಿಂದ ಮುಂಬರುವ ದಿನಗಳಲ್ಲಿ ನಮ್ಮ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀಳುತ್ತದೆ, ಆಧುನಿಕತೆಯ ಅಬ್ಬರದಲ್ಲಿ ದೊಡ್ಡ ದೊಡ್ಡ ಕೆಲಸಗಳನ್ನು ಕೂಡ ಜಾಗದಲ್ಲಿ ಮಾಡುವ ಹಾಗೆ ಆಗಿಬಿಟ್ಟಿದೆ, ಅಷ್ಟೇ ಅಲ್ಲದೆ ಈಗಿನ ಸ್ಕೂಲಿನ ಮಕ್ಕಳು ಶಾಲೆಗೆ ಹೋಗಬೇಕಾದರೆ ಹೊರುವ ಬಾರದ ಬಗ್ಗೆ ನಾನೇನು ಹೊಸದಾಗಿ ಹೇಳಬೇಕಿಲ್ಲ, ನೀವೇ ಕಣ್ಣಾರೆ ನೋಡಿರುತ್ತೀರಿ ಅಷ್ಟೊಂದು ಭಾರವನ್ನು ಸಣ್ಣಮಕ್ಕಳ ಹೆಗಲ ಮೇಲೆ ಹಾಕಿದರೆ ಮುಂಬರುವ ದಿನಗಳಲ್ಲಿ ಆರೋಗ್ಯ ಸಮಸ್ಯೆ ಕಾಡುವುದು ಖಂಡಿತ.

ನಿಮಗೆ ತಿಳಿದಿರಲಿ ಬೆನ್ನು ಬಾಗಿದ ಎಂಬುವ ಸಮಸ್ಯೆಗೆ ಅನೇಕ ಯುವಕ ಯುವತಿಯರಿಗೆ ಮದುವೆಯಾಗುತ್ತಿಲ್ಲ, ಇನ್ನು ಕೆಲವರು ಶಸ್ತ್ರ ಚಿಕಿತ್ಸೆಯ ಮುಖಾಂತರ ತಮ್ಮ ಸ್ವಂತ ಬೆನ್ನನ್ನು ನೇರವಾಗಿ ಮಾಡಿಕೊಳ್ಳುತ್ತಿದ್ದಾರೆ, ಅದರಲ್ಲೂ ಬೆಂಗಳೂರು ಮೈಸೂರು ಹಾಗೂ ಮಂಗಳೂರಿನಲ್ಲಿ ಈ ಚಿಕಿತ್ಸೆ ಲಭ್ಯವಿದೆ, ದುಡ್ಡಿರೋರು ಈ ಚಿಕಿತ್ಸೆ ಮಾಡಿಕೊಳ್ಳುತ್ತಾರೆ, ದುಡ್ಡು ಇಲ್ಲದ ಮಧ್ಯಮವರ್ಗದವರು ಹಾಗೂ ಬಡವರು ಏನು ಮಾಡಬೇಕು, ಬೆನ್ನು ಮಟ್ಟಕ್ಕೆ ಅಥವಾ ಮುಂದಕ್ಕೆ ಬಾಗಿದರೆ ಈ ಸಮಸ್ಯೆಗೆ. Scoliosis ಹಾಗೂ kyphosis ಎಂದು ಕರೆಯುತ್ತಾರೆ, ಹಲವರಿಗೆ ಹುಟ್ಟಿದಾಗಿನಿಂದಲೂ ಬೆನ್ನುಹುರಿ ಸಮಸ್ಯೆ ಹಾಗೂ ಮೂಳೆ ಬೆಳವಣಿಗೆ ಸಮಸ್ಯೆ ಕಾಡುತ್ತದೆ, ತಕ್ಷಣವೇ ಇದು ಯಾರಿಗೂ ಗೊತ್ತಾಗುವುದಿಲ್ಲ, ಹುಟ್ಟಿದ ಒಂಬತ್ತು ನೇ ಅಥವಾ ಹತ್ತನೇ ವರ್ಷಕ್ಕೆ ಇದು ತಿಳಿಯುತ್ತದೆ, ಚಿಕ್ಕವಯಸ್ಸಿನಲ್ಲಿ ಗೊತ್ತಾದರೆ ಬೆನ್ನಿಗೆ ಬೆಲ್ಟ್ ಹಾಕಿ ಸರಿಮಾಡಬಹುದು, ಒಂದನೇ ಅಂತ ಮೀರಿದರೆ ಶಸ್ತ್ರಚಿಕಿತ್ಸೆಯೇ ಮಾಡಬೇಕಾಗುತ್ತದೆ.

ಇನ್ನು ಹೆಚ್ಚಿನ ಮಾಹಿತಿ ಗಾಗಿ ಈ ಕೆಳಗೆ ನೀಡಿರುವ ವಿಡಿಯೋವನ್ನು ತಪ್ಪದೇ ನೋಡಿ, ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here