ಪಾಲಕ್ ಸೊಪ್ಪು ಮತ್ತು ಮೆಂತ್ಯಾ ಸೊಪ್ಪಿನ ಔಷಧಿ ಗುಣಗಳು..!

0
2336

ಜೀರ್ಣಾಂಗವ್ಯೂಹವನ್ನು ಶುದ್ಧೀಕರಣ : ಪಾಲಕ್ ಸೊಪ್ಪು ನಿಮ್ಮ ಕರುಳುಗಳನ್ನು ಸ್ವಚ್ಛಗೊಳಿಸಲು ಉತ್ತಮ ಸಹಕಾರಿ, ಪಾಲಕ್ ನಲ್ಲಿ ನಾರಿನಂಶವು ಅತ್ಯುನ್ನತವಾದ ಮಟ್ಟದಲ್ಲಿದೆ. ಪಾಲಕ್ ಸೊಪ್ಪನ್ನು ಹಾಗೆಯೇ ಹಸಿಯಾಗಿ ಸೇವಿಸಿದಾಗ, ನಿಮ್ಮ ಜೀರ್ಣಾಂಗವ್ಯೂಹವು ಶುದ್ಧೀಕರಿಸಲ್ಪಡುತ್ತದೆ. ಒಂದು ವೇಳೆ ನೀವೇನಾದ ರೂ ಮಲಬದ್ದತೆಯಿಂದ ಬಳಲುತ್ತಿದ್ದಲ್ಲಿ, ಪಾಲಕ್ ಸೊಪ್ಪಿನ ಜ್ಯೂಸ್ ನ ಆನಂದವನ್ನು ಅನುಭವಿಸಿರಿ.

ತೂಕನಷ್ಟ : ಕಫದ ಉತ್ಪನ್ನವನ್ನೂ ಕೂಡ ಕಡಿಮೆ ಮಾಡಬಲ್ಲದು. ತೂಕನಷ್ಟಕ್ಕಾಗಿ ತೂಕನಷ್ಟಕ್ಕಾಗಿ ಶರೀರದಲ್ಲಿ ಚಯಾಪಚಯ ಕ್ರಿಯೆಯ ರಚನಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ, ಹೆಚ್ಚಾದ ತೂಕವನ್ನು ಹೊಂದಿರುವ ವ್ಯಕ್ತಿಯ ಕೊಬ್ಬಿನಾಂಶದ ಸೇವನೆಯ ಪ್ರಮಾಣವನ್ನು ಕಡಿಮೆ ಮಾಡುವುದರಲ್ಲಿ ಸಹಕರಿಸುತ್ತದೆ.

ಉರಿಯ ಸಂವೇದನೆಯನ್ನು ಉಪಶಮನ : ಕೀಲುರೋಗ, ಸಂಧಿವಾತ, ಹಾಗೂ ಮೂಳೆಗಳು ಟೊಳ್ಳಾಗುವ ರೋಗದಿಂದ ಬಳಲುತ್ತಿರುವ ಜನರು ಕೊಂಚ ಉಪಶಮನವನ್ನು ಹೊಂದುವುದಕ್ಕಾಗಿ ಪಾಲಕ್ ಸೊಪ್ಪಿನ ಜ್ಯೂಸ್ ಅನ್ನು ಸೇವಿಸಬಹುದು. ಪಾಲಕ್ ಸೊಪ್ಪಿನ ಜ್ಯೂಸ್ ಅಥವಾ ರಸವು ಉರಿ-ಪ್ರತಿಬಂಧಕವಾಗಿದೆ.

ವಸಡುಗಳ ಸಮಸ್ಯೆಗಳನ್ನು ನಿವಾರಿಸುತ್ತದೆ : ಈ ಆಹಾರಕ್ರಮದ ಮೂಲಕ ನೀವು ವಿಟಮಿನ್ ಸಿ ಯ ಕೊರತೆಯನ್ನು ಸರಿದೂಗಿಸಿಕೊಳ್ಳಬಹುದು. ರಕ್ತವು ಒಸರುವ ವಸಡುಗಳನ್ನು ಗುಣಪಡಿಸುವುದಕ್ಕಾಗಿ, ಕ್ಯಾರೆಟ್ ಸಲಾಡ್ ನೊಂದಿಗೆ ಪಾಲಕ್ ಸೊಪ್ಪಿನ ಜ್ಯೂಸ್ ಅನ್ನು ಕುಡಿಯಿರಿ. ಪಾಲಕ್ ಸೊಪ್ಪಿನಲ್ಲಿರುವ ರಂಜ ಕದ ಅಂಶವು ಕ್ಯಾಲ್ಸಿಯಂ ಅನ್ನು ದೇಹವು ಹೀರಿಕೊಳ್ಳುವಂತಾಗಲು ಸಹಕರಿಸುತ್ತದೆ. ಕ್ಯಾಲ್ಸಿಯಂನ ಅಂಶವು ಮೂಳೆಗಳನ್ನು ಹಾಗೂ ಹಲ್ಲುಗಳನ್ನು ಬಲಯುತಗೊಳಿಸುವಲ್ಲಿ ಬಹಳಷ್ಟು ನೆರವಾಗುತ್ತದೆ.

ತಾಯಿ ಮೊಲೆಹಾಲು ಹೆಚ್ಚಳ : ಮೊಲೆಹಾಲಿನ ಪ್ರಮಾಣದಲ್ಲಿ ಹೆಚ್ಚಳವಾಗಲು ಮೊಲೆಹಾಲಿನ ಪ್ರಮಾಣದಲ್ಲಿ ಹೆಚ್ಚಳವಾಗಲು ಸಾಕಷ್ಟು ಪ್ರಮಾಣದಲ್ಲಿ ಹಾಲನ್ನುತ್ಪಾದಿ ಸಲು ಅಸಮರ್ಥರಾದ ನೂತನ ತಾಯಂದಿರಿಗೆ ಮೆಂತೆಯು ಹೇಳಿಮಾಡಿಸಿದಂತಹದ್ದಾಗಿರುತ್ತದೆ. ಮೆಂತ್ಯೆಯನ್ನು ಹಸಿವಿನ ಅಭಾವ, ಏರುಪೇರಾದ ಹೊಟ್ಟೆಯ ಸ್ಥಿತಿ, ಹಾಗೂ ಅಜೀರ್ಣತೆಗೆ ಚಿಕಿತ್ಸೆ ನೀಡಲು ಬಳಸಬಹುದು.

ಕೆಲವು ಕ್ಯಾನ್ಸರ್ ಗಳನ್ನು ತಡೆಗಟ್ಟುತ್ತದೆ : ಪಾಲಕ್ ಸೊಪ್ಪಿನಲ್ಲಿರುವ ಕೆಲವೊಂದು ಕ್ಯಾನ್ಸರ್ ಪ್ರತಿಬಂಧಕ ವಸ್ತುಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಹಿಮ್ಮೆಟ್ಟಿಸು ವುದರಲ್ಲಿ ಅತ್ಯಂತ ಪ್ರಮುಖವಾದ ಪಾತ್ರ ವಹಿಸುತ್ತವೆ. ಪಾಲಕ್ ಸೊಪ್ಪು ಕ್ಯಾನ್ಸರ್ ರೋಗವನ್ನೂ ಕೂಡ ತಡೆಗಟ್ಟಬಲ್ಲದು.ಪಾಲಕ್ ಸೊಪ್ಪಿನ ಜ್ಯೂಸ್ ನಲ್ಲಿರುವ ಕಬ್ಬಿಣಾಂಶವು ರಕ್ತದ ನಿರ್ಮಿತಿಯಲ್ಲಿ ನೆರವಾಗುತ್ತದೆ. ಕೆಂಪು ರಕ್ತಕಣಗಳು ಪುನರುತ್ಪತ್ತಿಯಾಗುತ್ತವೆ.

ದೃಷ್ಟಿಯನ್ನು ಮೊನಚಾಗಿಸುತ್ತದೆ : ಕ್ಯಾರೇಟ್ ಜ್ಯೂಸ್ ನೊಂದಿಗೆ ಪಾಲಕ್ ಸೊಪ್ಪಿನ ಜ್ಯೂಸ್ ಅನ್ನು ಕೂಡ ಕುಡಿಯಿರಿ. ಕಣ್ಣಿನ ಪೊರೆ ಹಾಗೂ ಇರುಳು ಗುರುಡು ತನದಂತಹ ಕೆಲವೊಂದು ಕಣ್ಣಿಗೆ ಸ೦ಬಂಧಿಸಿದ ರೋಗಗಳ ವಿರುದ್ಧ ಸೆಣಸಾಡಲು ಸಹಾಯ ಮಾಡುತ್ತದೆ.

ಮೂಳೆಗಳ ಆರೋಗ್ಯ : ಪಾಲಕ್ ಸೊಪ್ಪಿನ ಜ್ಯೂಸ್ ನಲ್ಲಿ ವಿಟಮಿನ್ ಕೆ ಇದೆಯೆಂಬ ಸತ್ಯವು ನಿಮಗೆ ತಿಳಿದಿದೆಯೇ? ಕ್ಯಾಲ್ಸಿಯಂನ ಹೀರಿಕೊಳ್ಳುವಿಕೆಗೆ ನೆರವಾಗುವ ಮೂಲಕ ಪಾಲಕ್ ಸೊಪ್ಪು ಯಾವುದೋ ರೂಪದಲ್ಲಿ ಮೂಳೆಗಳ ಬಲವರ್ಧನೆಗೆ ನೆರವಾಗುತ್ತದೆ.ಇದು ಕ್ರೀಡಾ ಪಟುಗಳಿಗೆ ದೇಹದಾರ್ಢ್ಯವನ್ನು ಸಾಧಿಸಲು ನೆರವಾಗುತ್ತದೆ. ಮೆಂತೆಯು ಸಪೂರವಾದ ಶರೀರವುಳ್ಳವರಿಗೆ ದಷ್ಟಪುಷ್ಟಗೊಳ್ಳಲು ನೆರವಾಗುತ್ತದೆ ಹಾಗೂ ಕೊಬ್ಬಿನ ಅಂಗಾಂಶಗಳನ್ನು ಕಡಿಮೆ ಮಾಡುತ್ತದೆ

ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಮಿತ : ಪಾಲಕ್ ಸೊಪ್ಪಿನಲ್ಲಿ ಸತುವಿನ ಅಂಶವಿದ್ದು, ನಿಮ್ಮ ಶರೀರದಲ್ಲಿ ಇನ್ಸುಲಿನ್ ನ ಉತ್ಪಾದನೆಯಲ್ಲಿ ಇದು ಮಹತ್ತರವಾದ ಪಾತ್ರವಹಿಸು ತ್ತದೆ. ಹೀಗಾಗಿ, ಪಾಲಕ್ ಸೊಪ್ಪು ಪರೋಕ್ಷವಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಮಿತಗೊಳಿಸುವಲ್ಲಿ ನೆರವಾಗುತ್ತದೆ. ಸತು ವೆಂಬ ಖನಿಜಾಂಶವು ತ್ಯಾಜ್ಯವಿಷವಸ್ತುಗಳನ್ನು ದೇಹದಿಂದ ಹೊರಹಾಕುವಲ್ಲಿಯೂ ಕೂಡ ಉತ್ತಮವಾದ ಕೆಲಸವನ್ನು ಮಾಡುತ್ತದೆ.

ಗರ್ಭಿಣಿಯರಿಗೆ ಉತ್ತಮ : ಪಾಲಕ್ ಸೊಪ್ಪು ಗರ್ಭಿಣಿಯರಿಗೆ ಹಾಗೂ ಹಾಲುಣಿಸುತ್ತಿರುವ ತಾಯಂದಿರಿಬ್ಬರಿಗೂ ಒಳ್ಳೆಯದು. ಪಾಲಕ್ ಸೊಪ್ಪಿನ ಜ್ಯೂಸ್ ನಲ್ಲಿರುವ ಫೋಲೇಟ್ ಹಾಗೂ ಕಬ್ಬಿಣಾಂಶಗಳು ಗರ್ಭಿಣಿ ತಾಯಂದಿರಿಗೆ ಸಹಾಯಕವಾಗಿದೆ.

ತ್ವಚೆಯ ಗಾಯಗಳು : ಮಾತ್ರವಲ್ಲ, ಇದು ಹೊಟ್ಟೆಯಲ್ಲಿ ಸಕ್ಕರೆಯ ಹೀರುವಿಕೆಯನ್ನೂ ಕೂಡ ಕಡಿಮೆ ಮಾಡಬಲ್ಲದು. ತ್ವಚೆಯ ಗಾಯಗಳು, ಸೋಂಕು ಗಳಿಗಾಗಿ ತ್ವಚೆಯ ಗಾಯಗಳು ಹಾಗೂ ಸೋಂಕುಗಳಿಗಾಗಿ ತ್ವಚೆಯ ಉರಿ, ಕೆಂಪಾಗುವಿಕೆ, ಬೊಬ್ಬೆಗಳು, ಮೊಡವೆಗಳು, ತಲೆ ಹೊಟ್ಟು, ಹಾಗೂ ಇನ್ನೂ ಅನೇಕ ತ್ವಚೆಯ ಸಂಬಂಧೀ ಸಮಸ್ಯೆಗಳಿಗೆ ವ್ಯಾಪಕವಾಗಿ ಬಳಸುತ್ತಾರೆ, ಬಿರುಕು ಬಿಟ್ಟಿರುವ ತ್ವಚೆಯನ್ನು ಸರಿಪಡಿಸುವಲ್ಲಿಯೂ ಕೂಡ ನೆರವಾಗುತ್ತದೆ.

ರಕ್ತನಾಳಗಳು ತೆಳ್ಳಗಾಗುವುದನ್ನು ತಡೆಗಟಲು ಸಹಾಯ : ಪಾಲಕ್ ಸೊಪ್ಪಿನ ಜ್ಯೂಸ್ ರಕ್ತನಾಳಗಳು ತೆಳ್ಳಗಾಗುವುದನ್ನೂ ಕೂಡ ತಡೆಗಟ್ಟುತ್ತದೆ. ಪಾಲಕ್ ಸೊಪ್ಪಿನಲ್ಲಿರುವ ಆಂಟಿ ಆಕ್ಸಿಡೆಂಟ್‌ ಗಳು ಹಾಗೂ ಫೋಲೇಟ್‌ಗಳ ಅಂಶವು ಆರೋಗ್ಯಕ್ಕೆ ಒಳ್ಳೆಯದು. ಸೂಕ್ಷ್ಮಾಣುಜೀವಿಗಳ ಪ್ರತಿಬಂಧಕವಾಗಿದೆ. ಹೀಗಾಗಿ, ಕೆಲವೊಂ ದು ಸಣ್ಣಪುಟ್ಟ ಸೋಂಕುಗಳನ್ನು ತಡೆಗಟ್ಟುವ ಸಾಮರ್ಥ್ಯವು ಪಾಲಕ್ ಸೊಪ್ಪಿಗಿದೆ. ಪಾಲಕ್ ಸೊಪ್ಪಿನ ಪ್ರಯೋಜನಗಳ ಪೈಕಿ ಇದೂ ಸಹ ಒಂದಾಗಿದೆ.

ಸ್ತನಗಳ ಕ್ಯಾನ್ಸರ್ : ಮೆಂತ್ಯೆಯು ಸ್ತನಗಳ ಕ್ಯಾನ್ಸರ್ ಹಾಗೂ ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್‌ಗಳ ವಿರುದ್ಧ ಹೋರಾಡಲು ನೆರವಾಗುತ್ತದೆ. ಹೆಚ್ಚಿದ ರಕ್ತದೊತ್ತಡಕ್ಕಾಗಿ ಮೆಂತ್ಯೆಯು ಆರೋಗ್ಯಕಾರಿ ಪ್ರಯೋಜನಗಳ ಪೈಕಿ ಅತ್ಯುತ್ತಮವಾದ ಒಂದು ಪ್ರಯೋಜನವೆಂದರೆ, ಮೆಂತ್ಯೆಯು ರಕ್ತದೊತ್ತಡವನ್ನು ಕಡಿಮೆ ಮಾಡಬಲ್ಲದು.

ರಕ್ತದೊತ್ತಡ ಸಮಸ್ಯೆ : ಕೆಲವೊಂದು ಮೂಲಗಳನ್ನು ನಂಬುವುದಾದರೆ, ಪಾಲಕ್ ಸೊಪ್ಪು ರಕ್ತದೊತ್ತಡವನ್ನೂ ಕೂಡ ತಗ್ಗಿಸುತ್ತದೆ. ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವವರು ಖಂಡಿತವಾಗಿಯೂ ಈ ಮನೆಮದ್ದನ್ನು ಪ್ರಯತ್ನಿಸಬಹುದು.

ಪಾಲಕ್ ನರವ್ಯೂಹಕ್ಕೆ ಉಪಯೋಗ : ಪಾಲಕ್ ಸೊಪ್ಪಿನ ಜ್ಯೂಸ್ ನಿಮ್ಮ ಶರೀರದ ರೋಗನಿರೋಧಕ ಶಕ್ತಿಯನ್ನೂ ಕೂಡ ಬಲಪಡಿಸುತ್ತದೆ. ಪಾಲಕ್ ಸೊಪ್ಪಿನ ಜ್ಯೂಸ್ ನಲ್ಲಿರುವ ಮೆಗ್ನೀಷಿಯಂ ನ ತತ್ವವು ನರವ್ಯೂಹ ಹಾಗೂ ಮಾಂಸಖಂಡಗಳ ಕಾರ್ಯನಿರ್ವಹಣೆಯ ಮಟ್ಟವನ್ನು ಹೆಚ್ಚಿಸುವಲ್ಲಿ ಬಹು ಮುಖ್ಯವಾದ ಪಾತ್ರವಹಿಸುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here