ಬೆಳ್ಳುಳ್ಳಿಯ ಔಷಧೀಯ ಗುಣಗಳೇನು ಇದರಿಂದ ಏನೆಲ್ಲಾ ಆರೋಗ್ಯದ ಲಾಭವಿದೆ ಎಂಬುವುದನ್ನು ಇಲ್ಲಿ ತಿಳಿಯೋಣ..!!

0
1621

ನಿಮ್ಮ ದೇಹದ ಭಾರವನ್ನು ಕಡಿಮೆಗೊಳಿಸಲು ನಿಂಬೆ ಮತ್ತು ಜೇನುತುಪ್ಪವನ್ನು ಬಳಸಿರುತ್ತೀರಿ, ಅದೇ ರೀತಿ ಗ್ರೀನ್ ಟೀಯನ್ನು ಕೂಡ ನೀವು ಬಳಸಿರಬಹುದು ಆದರೆ ನೀವೇನಾದ್ರೂ ಬೆಳ್ಳುಳ್ಳಿಯನ್ನು ಬಳಸಿದ್ದೀರಾ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದರಿಂದ ತುಂಬಾ ಲಾಭಗಳಿವೆ ಆದರೆ ಇದರ ಬಗ್ಗೆ ತುಂಬಾ ಕಡಿಮೆ ಜನಕ್ಕೆ ತಿಳಿದಿದೆ ಬೆಳ್ಳುಳ್ಳಿ ಒಂದು ಚಮತ್ಕಾರದ ವಸ್ತುವಾಗಿದೆ ಇದರಲ್ಲಿ ಹಲವು ರೀತಿಯ ಔಷಧಿ ಗುಣಗಳಿವೆ ಒಂದು ವೇಳೆ ಖಾಲಿಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವನೆ ಮಾಡಿದಾಗ ಇದರ ಎಲ್ಲಾ ಲಾಭವನ್ನು ಪಡೆಯುವಿರಿ.

ಬೆಳ್ಳುಳ್ಳಿ ಒಂದು ನ್ಯಾಚುರಲ್ ಆಂಟಿಬಯೋಟಿಕ್ ಔಷಧ ಇದು ಹಲವು ಬಗೆಯ ರೋಗಗಳನ್ನು ದೂರಮಾಡಲು ಸಹಾಯಮಾಡುತ್ತದೆ ಜೊತೆಗೆ ಇದರ ಹೀಲಿಂಗ್ ಗುಣವು ತುಂಬಾ ಪ್ರಭಾವಶಾಲಿಯಾಗಿದೆ ಹೀಗಿರುವಾಗ ನೀವು ಒಂದು ಕಪ್ ಟೀ ಜೊತೆ ದಿನದ ಪ್ರಾರಂಭ ಮಾಡುತ್ತಿದ್ದರೆ ಈ ಹಾಬಿಟ್ ಅನ್ನು ಬಿಟ್ಟು ಮುಂದೆ ಬನ್ನಿ ಬೆಳ್ಳುಳ್ಳಿ ಬಳಸಿ ಮುಂಜಾನೆ ಸಮಯ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದರಿಂದ ತುಂಬಾ ಲಾಭಗಳಿವೆ ಹಾಗಾದರೆ ಬನ್ನಿ ಲಾಭಗಳೇನು ಎಂದು ತಿಳಿಯೋಣ.

ಹೈ ಬಿಪಿಯಿಂದ ಮುಕ್ತಿ : ಬೆಳ್ಳುಳ್ಳಿ ತಿನ್ನುವುದರಿಂದ ಹೈ ಬಿಪಿಯಲ್ಲಿ ಮುಕ್ತಿ ಸಿಗುತ್ತದೆ ಸಾಮಾನ್ಯವಾಗಿ ಬೆಳ್ಳುಳ್ಳಿ ಬ್ಲುಡ್ ಸರ್ಕ್ಯುಲೇಶನ್ ಅನ್ನು ಕಡಿಮೆ ಮಾಡುವುದರಲ್ಲಿ ಸಹಾಯಕಾರಿ ಹೈಬಿಪಿ ಸಮಸ್ಯೆಯಿಂದಾಗಿ ಮುಕ್ತಿ ಹೊಂದಲು ದಿನವು ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದು ವೈದ್ಯರ ಪ್ರಕಾರ ಯಾರಿಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಇದೆಯೋ ಅವರು ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದು.

ಹೃದಯದ ಆರೋಗ್ಯ ಸಂಬಂಧಿಸಿದ ಸಮಸ್ಯೆಗಳನ್ನು ಈ ಬೆಳ್ಳುಳ್ಳಿ ದೂರ ಮಾಡುತ್ತದೆ : ಬೆಳ್ಳುಳ್ಳಿ ತಿನ್ನುವುದರಿಂದ ರಕ್ತದ ಒತ್ತಡ ಆಗುವುದಿಲ್ಲ ಹಾರ್ಟ್ ಅಟ್ಯಾಕ್ ಅಪಾಯ ಕಡಿಮೆ ಇರುತ್ತದೆ ಅಷ್ಟೇ ಅಲ್ಲ ಬೆಳ್ಳುಳ್ಳಿ ಮತ್ತು ಜೇನುತುಪ್ಪದ ಮಿಶ್ರಿತ ತಿನ್ನುವುದರಿಂದ ಹೃದಯದ ತನಕ ಹೋಗುವ ಧಮನಿಯಲ್ಲಿ ಸೇರಿದ ವಿಷ ನಾಶವಾಗುತ್ತದೆ ಇದರಿಂದ ಬ್ಲಡ್ ಸರ್ಕುಲೇಷನ್ ಚೆನ್ನಾಗಿರುತ್ತದೆ.

ಹೊಟ್ಟೆಗೆ ಸಂಬಂಧಿಸಿದ ರೋಗಕ್ಕೆ ಮುಕ್ತಿ : ಹೊಟ್ಟೆಗೆ ಸಂಬಂಧಿಸಿದ ದರಿಯರ್ ರೋಗಗಳಿಗೆ ಈ ಬೆಳ್ಳುಳ್ಳಿ ತುಂಬಾ ಸಹಾಯಕಾರಿ ಬಿಸಿ ನೀರಿನಲ್ಲಿ ಬೆಳ್ಳುಳ್ಳಿ ಕುದಿಸಿ ಕುಡಿಯುವುದರಿಂದ ದರಿಯರ್ ದಂತಹ ರೋಗ ಮುಕ್ತಿ ಸಿಗುತ್ತದೆ ಅಷ್ಟಲ್ಲದೆ ಬೆಳ್ಳುಳ್ಳಿ ಶರೀರದಲ್ಲಿರುವ ವಿಷಕಾರಿಯುಕ್ತ ಪದಾರ್ಥಗಳನ್ನು ಹೊರತೆಗೆಯುವ ಕೆಲಸ ಮಾಡುತ್ತವೆ.

ಹಲ್ಲು ನೋವಿಗೆ ಮುಕ್ತಿ ಸಿಗುತ್ತದೆ : ಬೆಳ್ಳುಳ್ಳಿಯಲ್ಲಿ ಅಂತಿಬ್ಯಾಕ್ಟರಿಯಲ್ ಮತ್ತು ನೋವು ನಿವಾರಕ ಗುಣಗಳು ತುಂಬಾ ಇರುತ್ತವೆ ಒಂದು ವೇಳೆ ನಿಮ್ಮ ಹಲ್ಲುಗಳಲ್ಲಿ ನೋವಿದ್ದರೆ ಬೆಳ್ಳುಳ್ಳಿಯ ಒಂದು ಸಣ್ಣ ತುಂಡು ಉಬ್ಬಿರುವ ಜಾಗದಲ್ಲಿಟ್ಟು ಕೆಲವೇ ನಿಮಿಷದಲ್ಲಿ ನಿಮ್ಮ ಹಲ್ಲು ನೋವು ಮಾಯವಾಗುತ್ತದೆ ಹಾಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದರಿಂದ ನರದ ನೋವಿನ ಮುಕ್ತಿ ಸಿಗುತ್ತದೆ.

ಉದ್ವೇಗದಿಂದ ಮುಕ್ತಿ : ನೀವು ಇದನ್ನು ಕೇಳಿ ಆಶ್ಚರ್ಯ ಪಡಬಹುದು ಬೆಳ್ಳುಳ್ಳಿ ಉದ್ವೇಗವನ್ನು ಒಡಿಸಲು ಸಹಯಕಾರಿಯಗಿರುತ್ತದೆ ಕೆಲವು ಬಾರಿ ನಮ್ಮ ಹೊಟ್ಟೆಯಲ್ಲಿ ಆಸಿಡ್ ಸಿದ್ಧವಾಗುತ್ತದೆ ಇದರಿಂದ ನಿಮಗೆ ಭಯ ಉಂಟಗುತ್ತದೆ ಬೆಳ್ಳುಳ್ಳಿ ಇದನ್ನು ತಡೆಯುತ್ತದೆ, ಬೆಳ್ಳುಳ್ಳಿ ತಿನ್ನುವುದರಿಂದ ತಲೆನೋವು ಕೂಡ ಕಡಿಮೆಯಾಗುತ್ತದೆ.

ಜೀರ್ಣಕ್ರಿಯೆ ಸರಳವಾಗುತ್ತದೆ ಬೆಳ್ಳುಳ್ಳಿಯಲ್ಲಿ ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ ಮತ್ತು ನಿಮಗೆ ಹಸಿವು ಕೂಡ ಆಗುತ್ತದೆ.

LEAVE A REPLY

Please enter your comment!
Please enter your name here