ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ. ಹೌದು ಸದ್ಯ ಸ್ಯಾಂಡಲ್ ವುಡ್ ಅಷ್ಟೇ ಅಲ್ಲದೆ ಇಡೀ ಭಾರತದ ಅತ್ಯಂತ ಚರ್ಚೆ ಆಗುತ್ತಿರುವ ವಿಷಯ ಅದು ಚಾಲೆಂಜಿಂಗ್ ಸ್ಟಾರ್ ಮತ್ತು ಡಿ ಬಾಸ್ ಅಂತಲೇ ಕರೆಸಿಕೊಳ್ಳುವ ಕನ್ನಡದ ಪ್ರಖ್ಯಾತ ನಟ ದರ್ಶನ್ ತೂಗುದೀಪ್ ಶ್ರೀನಿವಾಸ್ ಅವರ ಮೇಲಿರುವ ಕೊ,ಲೆ ಆ’ರೋಪ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಖಡಕ್ ನಟನೆಯಿಂದ ಬಾಕ್ಸ್ ಆಫೀಸ್ ಸುಲ್ತಾನ ಎಂದೇ ಕರೆಸಿಕೊಂಡು ಕನ್ನಡ ಚಿತ್ರರಂಗದಲ್ಲಿ ಅಬ್ಬರಿಸಿ ಬೊಬ್ಬೆರೆದಿದ್ದಾರೆ. ಚಾಮುಂಡೇಶ್ವರಿ ಪರಮ ಭಕ್ತರಾಗಿರುವ ಇವರು ಸದಾ ಮೈಸೂರು ಮತ್ತು ಬೆಂಗಳೂರಿಗೆ ಓಡಾಡುತ್ತಿರುತ್ತಾರೆ. ಮೈಸೂರಿಗೆ ಬಂದಾಗ ತಪ್ಪದೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬೇಟಿ ಕೊಡುತ್ತಾರೆ.
ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಬಳಿ ಅಂದಾಜು 20 ಕೋಟಿ ಬೆಲೆಯ ಆಭರಣಗಳಿವೆ ಎಂದು ಕೆಲಮೂಲಗಳು ತಿಳಿಸಿವೆ. ಅಷ್ಟೇ ಅಲ್ಲದೆ ದರ್ಶನ್ ಅವರ ಬಳಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕಾರುಗಳ ಬೃಹತ್ ಕಲೆಕ್ಷನ್ ಇದೆ. ಕೇವಲ ಒಂದು ಕುಡಿತಕ್ಕೆ ಅವರು ಎಂಟರಿಂದ ಒಂಬತ್ತು ಲಕ್ಷ ಖರ್ಚು ಮಾಡಿದ್ದರು ಎಂದು ಕೂಡ ಇತ್ತೀಚೆಗೆ ಉಮಾಪತಿ ಶ್ರೀನಿವಾಸ್ ಅವರು ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದರು.
ದರ್ಶನ್ ಅವರು ಸರಿಸುಮಾರು 59 ರಿಂದ 60 ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ ಹಾಗೂ ತೂಗುದೀಪ್ ಶ್ರೀನಿವಾಸ್ ಅವರ ಪುತ್ರ ಇವರು. ದರ್ಶನ್ ಅವರ ಒಟ್ಟು ಆಸ್ತಿ ಸರಿ ಸುಮಾರು 100 ರಿಂದ 250 ಕೋಟಿ ರೂಪಾಯಿಗಳಿಗೂ ಹೆಚ್ಚಿದೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ ಇತ್ತೀಚೆಗೆ ಆ,ತ್ಮಹ,ತ್ಯೆ ಮಾಡಿಕೊಂಡ ಸೌಂದರ್ಯ ಜಗದೀಶ್ ಮತ್ತು ದರ್ಶನ್ ಅವರು ಪರಮ ಮಿತ್ರರಾಗಿದ್ದು ಇವರ ಎಲ್ಲ ಕಾರ್ಯಕ್ರಮಗಳಿಗೂ, ಶುಭ ಸಮಾರಂಭಗಳಿಗೂ ದರ್ಶನ್ ಅವರು ಭೇಟಿಕೊಟ್ಟು ಶುಭ ಕೋರುತ್ತಿದ್ದರು.
ಸಾಕಷ್ಟು ಬಾರಿ ಖ್ಯಾತ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಪುತ್ರ ಸ್ನೇಹಿತ ಜಗದೀಶ್ ಅವರು ದರ್ಶನ್ ಅವರ ಕಾರುಗಳ ಜೊತೆ ಓಡಾಡುವ ಹಾಗೂ ದರ್ಶನ್ ಅವರ ಫಾರ್ಮ್ ಹೌಸ್ ಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಷ್ಟೇ ಅಲ್ಲದೆ ಸಾಕಷ್ಟು ಬಾರಿ ದರ್ಶನ್ ಅವರು ಸೌಂದರ್ಯ ಜಗದೀಶ್ ಅವರ ಒಡೆತನದ ಜೆಟ್ಲ್ಯಾಕ್ ರೆಸ್ಟೋರೆಂಟ್ ನಲ್ಲಿ ಸಾಕಷ್ಟು ಬಾರಿ ಪಾರ್ಟಿಗಳನ್ನು ಅರೆಂಜ್ ಮಾಡುತ್ತಿದ್ದರು.
ಒಟ್ಟಾರೆ ದರ್ಶನವರ ಆಸ್ತಿ 200 ಕೋಟಿಗೂ ಮೀರಿದ್ದು ಇವರ ಖರ್ಚಿಗೆ ಮಿತಿ ಇರಲಿಲ್ಲ ಎಂದು ತಿಳಿದು ಬಂದಿದೆ. ಇದೇ ತರಹದ ಮತ್ತಷ್ಟು ಆಸಕ್ತಿದಾಯಕ ಸುದ್ದಿಗಳಿಗೆ ತಪ್ಪದೇ ನಮ್ಮ ವೆಬ್ಸೈಟ್ನಲ್ಲಿರುವ ಬೇರೆ ಆರ್ಟಿಕಲ್ ಗಳನ್ನು ತಪ್ಪದೇ ಓದಿ.