ಮಲಗುವ ಮುನ್ನ ಕೇವಲ ಈ ರೀತಿ 3 ಬಾರಿ ಹೇಳಿ. ಆಮೇಲೆ ಚ’ಮತ್ಕಾರ.

0
1980

ಮಲಗುವ ಮುನ್ನ ಕೇವಲ ಈ ರೀತಿ ಮೂರು ಬಾರಿ ಹೇಳಿದರೆ ಸಾಕು. ನಿಮ್ಮ ಎಲ್ಲ ಸಮಸ್ಯೆಗಳು ತಕ್ಷಣದಲ್ಲಿ ದೂರವಾಗುತ್ತವೆ. ಹಾಗಾದರೆ ಏನು ಮಾಡಬೇಕು ಅಂತ ಹೇಳಿ ನಾವು ನಿಮಗೆ ಹೇಳಿಕೊಡ್ತೀವಿ. ಹೌದು, ಈ ಒಂದು ಮಂತ್ರವನ್ನು ಮನಸ್ಸಿನಲ್ಲಿ ಜಪ ಮಾಡಿದರೆ ನಿಮ್ಮ ಎಲ್ಲಾ ಸಂಕಷ್ಟಗಳು, ಸಮಸ್ಯೆಗಳು ದೂರಾಗುತ್ತದೆ. ಭಗವಂತ ಆಂಜನೇಯ ಸ್ವಾಮಿಯ ಆಶೀರ್ವಾದ ಕೂಡ ಸಿಗುತ್ತದೆ.

ಇದನ್ನು ಕೇವಲ ಮನಸ್ಸಿನಲ್ಲಿ ಜಪ ಮಾಡಿದರೆ ಸಾಕು ಆ ವ್ಯಕ್ತಿಯ ಎಲ್ಲಾ ಕಷ್ಟಗಳು ದೂರಾಗುತ್ತದೆ. ಭಗವಂತ ಶ್ರೀರಾಮನ ನಾಮಜಪಕ್ಕೆ ಅಷ್ಟೊಂದು ಶಕ್ತಿ ಇದೆ. ಹೌದು ಧನ ಸಂಪತ್ತು, ಸಾಲಬಾಧೆ ಮತ್ತು ನಿಮ್ಮ ವೈಯಕ್ತಿಕ ಸಮಸ್ಯೆಗಳು ಮನೆ ಸಮಸ್ಯೆ ಏನೇ ಇದ್ದರೂ ಕೂಡ ದೂರಾಗುತ್ತದೆ. ಭಗವಂತ ಶ್ರೀ ರಾಮನ ನಾಮಸ್ಮರಣೆ ಬಗ್ಗೆ ನೀವು ಈಗಾಗಲೇ ತಿಳಿದಿದ್ದೀರಿ.

ಶ್ರೀರಾಮನ ನಾಮಜಪನೆ ಮಾಡಿದರೆ ಅಲ್ಲಿ ಹನುಮಂತ ಮತ್ತು ಶ್ರೀರಾಮನ ಇಬ್ಬರ ಆಶೀರ್ವಾದ ಕೂಡ ನಿಮಗೆ ಸಿಗುತ್ತದೆ. ಹೌದು, ಶ್ರೀ ರಾಮನ ಒಂದು ನಾಮಸ್ಮರಣ ಬಗ್ಗೆ ನೀವು ರಾಮಾಯಣದಲ್ಲಿ ಕೇಳಿದ್ದೀರಿ. ಹೌದು, ಶ್ರೀ ರಾಮನ ನಾಮಸ್ಮರಣೆ ಮಾಡುವುದರಿಂದ ಪಾಪದ ನಾಶ ಆಗುವುದು ಮತ್ತು ಶ್ರೀ ರಾಮನ ಹೆಸರಿಗೆ ಅಷ್ಟೊಂದು ಶಕ್ತಿ ಇದೆ.

ವೇದ ಪುರಾಣಗಳಲ್ಲಿ ಶ್ರೀರಾಮನ ನಾಮಜಪನೆ ಇದೆ. ರಾಮನ ನಾಮವನ್ನು ಜಪ ಮಾಡುವುದರಿಂದ ನಿಮಗೆ ಸಾಕಷ್ಟು ಪ್ರಯೋಜನಕಾರಿ ಇದೆ. ರಾಮನಾಮವನ್ನು ಮೂರು ಬಾರಿ ಜಪ ಮಾಡಿ ಈ ಮಂತ್ರವನ್ನು ಹೇಳಬೇಕು. ಹೌದು, ಈ ಮಂತ್ರವನ್ನು ಒಂದು ನಿಮಿಷಗಳ ಕಾಲ ನೀವು ಜಪ ಮಾಡಬೇಕು. ನೀವು ರಾತ್ರಿ ಸಮಯದಲ್ಲಿ ಜಪ ಮಾಡಿದರೆ ತುಂಬಾನೇ ಒಳ್ಳೆಯದು, ಯಾಕೆಂದರೆ ಆ ಒಂದು ಸಮಯದಲ್ಲಿ ನಿಮ್ಮ ಸುತ್ತ ಮುತ್ತಲ ವಾತಾವರಣ ನಿಶ್ಯಬ್ಧವಾಗಿ ಇರುತ್ತದೆ. ಮಂಗಳವಾರದಿಂದ ಜಪ ಮಾಡಿದ್ರೆ ನಿಮಗೆ ಅಧಿಕ ಲಾಭಗಳು ಸಿಗುತ್ತದೆ.

ನೀವು ರಾತ್ರಿ ಸಮಯ 11 ಗಂಟೆಯಿಂದ 12 ಗಂಟೆ ವರೆಗೆ ಈ ಒಂದು ಮಂತ್ರವನ್ನು ಜಪ ಮಾಡಿದರೆ ಬಹಳ ಲಾಭಗಳು ಸಿಗುತ್ತವೆ. ಹಾಗಾಗಿ ಈ ಮಂತ್ರ ಯಾವುದು ಎಂದು ನಾವು ನೋಡುವುದಾದರೆ ಶ್ರೀರಾಮ ಜೈರಾಮ ಜೈ ಜೈ ರಾಮ್ ಈ ಮಂತ್ರವನ್ನು ನೀವು ತಪ್ಪದೇ ಪ್ರತಿದಿನ ಹೇಳಲು ಶುರು ಮಾಡಿ. ನೀವು ಬದಲಾವಣೆಗಳನ್ನು ಕಾಣುವಲ್ಲಿ ಸಂಶಯವೇ ಇಲ್ಲ.

ನಿಮ್ಮ ಜೀವನದಲ್ಲಿ ಎಂಥದ್ದೇ ದೊಡ್ಡ ಅಥವಾ ಪುಟ್ಟ ಸಮಸ್ಯೆಗಳು ಇದ್ದರೂ ಸಹ ಈ ಒಂದು ಮಂತ್ರ ಹೇಳಿಕೊಂಡರೆ ಸಾಕು. ಸ್ವಲ್ಪ ದಿನಗಳಲ್ಲೇ ಇದರ ಫಲವನ್ನು ನೀವು ಅನುಭವಿಸಲು ಸಾಧ್ಯವಾಗುತ್ತದೆ. ಈ ಮಾಹಿತಿ ಇಷ್ಟವಾಗಿದ್ದಾರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ. ಮತ್ತಷ್ಟು ಇಂತಹ ಉಪಯುಕ್ತ ಮಾಹಿತಿಗಳು ನಮ್ಮ ಪುಟದಲ್ಲಿ ಲಭ್ಯವಿದೆ ಅದನ್ನೂ ಕೂಡ ಒಮ್ಮೆ ಓದಿ ನೋಡಿ.

LEAVE A REPLY

Please enter your comment!
Please enter your name here