ಮಾರಣಾಂತಿಕ ರೋಗ ಡೆಂಗ್ಯೂಗೆ ಸುಲಭ ಮನೆಮದ್ದು..!!

0
2262

ಡೆಂಗ್ಯೂ ಕಾಯಿಲೆ ಹಳೆಯದಾಗಿದ್ದರು ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಕಾಯಿಲೆಯು ತನ್ನ ಪ್ರಾಬಲ್ಯವನ್ನು ಅತಿ ಹೆಚ್ಚಾಗಿ ತೋರಿಸುತ್ತಿದೆ, ಡೆಂಗ್ಯೂ ಸಮಸ್ಯೆ ಬಂದ ಆರಂಭಿಕ ದಿನಗಳಲ್ಲಿ ಅದಕ್ಕೆ ಸರಿಯಾದ ಮನೆಮದ್ದನ್ನು ಕೊಡದಿದ್ದರೆ ಆಸ್ಪತ್ರೆಗೆ ತೆರಳಿದರು ಯಾವುದೇ ಪ್ರಯೋಜನವಿಲ್ಲದೆ ಸಾವು ಸಂಭವಿಸುವ ಸಾಧ್ಯತೆಗಳು ಹೆಚ್ಚಿದೆ, ಹಾಗಾಗಿ ಡೆಂಗ್ಯೂ ನಂತಹ ಮಾರಕ ಕಾಯಿಲೆಗಳಿಗೆ ಮನೆಯಲ್ಲೇ ಮಾಡಬಹುದಾದ ಮನೆಮದ್ದುಗಳನ್ನು ಇಂದು ನಾವು ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಕಹಿ ಬೇವಿನ ಎಲೆ ಹಾಗೂ ಕೊತ್ತಂಬರಿ ಸೊಪ್ಪಿನ ಎಲೆಗಳಿಂದ ನೀವು ಟಾನಿಕ್ ರೀತಿ ಹಿಂಡಿ ರಸ ತೆಗೆದು ಅದನ್ನು ಪ್ರತಿದಿನ ದಿನಕ್ಕೆ ಮೂರು ಬಾರಿ ಕುಡಿಸಿದರೆ ಡೆಂಗ್ಯೂ ಜ್ವರದ ಸಮಸ್ಯೆಗೆ ಶುರುವಿನಲ್ಲಿ ಕಡಿವಾಣ ಹಾಕಬಹುದು.

ಹಾಗೂ ತಿನ್ನುವ ಆಹಾರದ ಜೊತೆಯಲ್ಲಿ ಪರಂಗಿ ಹಣ್ಣಿನ ಬೀಜಗಳನ್ನು ತಿನ್ನಿಸಬೇಕು, ಇದರಲ್ಲಿರುವ ಅಂಟಿ ಬ್ಯಾಕ್ಟೀರಿಯಾ ಗುಣ ಡೆಂಗ್ಯೂ ಜ್ವರವನ್ನು ಕಡಿಮೆ, ಪರಂಗಿ ಗಿಡದ ಎಲೆಗಳಿಂದ ರಸವನ್ನು ತೆಗೆದು ಶುದ್ಧ ಮಾಡಿ ದಿನಕ್ಕೆ ಎರಡು ಚಮಚ ಕುಡಿಸಿದರೆ ಡೆಂಗ್ಯೂ ಜ್ವರ ಕಡಿಮೆಯಾಗುವುದು ಅಥವಾ ಪರಂಗಿ ಎಲೆಯ ಪುಡಿಯನ್ನು ನೀರಿನಲ್ಲಿ ಹಾಕಿ ಕುದಿಸಿ ಸೋಸಿ ಕುಡಿಯಬಹುದು.

ಈ ಹುಲಿ ಮತ್ತು ವಿನಗರ್ ಅನ್ನು ಸಮಪ್ರಮಾಣದಲ್ಲಿ ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಚಟ್ನಿ ಮಾಡಿಕೊಳ್ಳಿ, ಈ ಚಟ್ನಿಯನ್ನು ಡೆಂಗ್ಯೂ ಕಾಯಿಲೆ ಇದ್ದವರಿಗೆ ಪ್ರತಿದಿನ ತಿನ್ನಿಸುವುದರಿಂದ ಡೆಂಗ್ಯೂ ಜ್ವರ ಹತೋಟಿಗೆ ಬರುತ್ತದೆ, ಕಿತ್ತಳೆ ರಸ ಅಥವಾ ನೆಲ್ಲಿಕಾಯಿ ರಸದಲ್ಲಿ ವಿಟಮಿನ್ ಸಿ ಇರುವುದರಿಂದ ಇದು ಸಹ ಬಹಳ ಉಪಕಾರಿ.

ಕುಡಿಯುವ ಶುದ್ಧ ನೀರಿಗೆ ತುಳಸಿ ಎಲೆ ಹಾಕಿ ಕುದಿಸಿ ಆ ನೀರನ್ನು ಕುಡಿಯುವುದು ಒಳ್ಳೆಯದು, ಅಷ್ಟೇ ಅಲ್ಲದೆ ಬಿಸಿಬಿಸಿ ನೀರಿಗೆ ತುಳಸಿ ರಸ ಹಾಗೂ ಕರಿಮೆಣಸಿನ ಪುಡಿ ಹಾಕಿ ಮಿಶ್ರಣ ಮಾಡಿ ಕುಡಿಯುವುದು ಒಳ್ಳೆಯದು ಹಾಗೂ ಮೆಂತ್ಯಸೊಪ್ಪನ್ನು ಆದಷ್ಟು ತಿನ್ನುವುದರಿಂದ ಡೆಂಗ್ಯೂ ಜ್ವರ ಕಡಿಮೆಯಾಗುತ್ತದೆ.

LEAVE A REPLY

Please enter your comment!
Please enter your name here