ಕೂದಲಿನ ಸಮಸ್ಯೆಗಳಿಗೆ ಇಲ್ಲಿದೆ ಅದ್ಭುತ ಮನೆ ಹಾರೈಕೆಗಳು..!!

0
2974

ನಮ್ಮ ದೇಹದ ಸೌಂದರ್ಯವನ್ನು ಹೆಚ್ಚಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುವುದೇ ಕೂದಲ ಸೌಂದರ್ಯ, ಇಂತಹ ಕೂದಲ ಸೌಂದರ್ಯದ ಬಗ್ಗೆ ಹಾಗೂ ಆ ಕೂದಲಿನ ಸಮಸ್ಯೆಗಳ ಬಗ್ಗೆ ಸ್ವಲ್ಪ ದೃಷ್ಟಿಯನ್ನು ಹರಿಸಿದರೆ ಹಲವಾರು ಸಮಸ್ಯೆಗಳು ನಮ್ಮ ಕಣ್ಣೆದುರು ಬರುತ್ತದೆ, ಅದರಲ್ಲಿ ಬಹಳ ಮುಖ್ಯವಾದುದೆಂದರೆ ಕೂದಲು ಉದುರುವುದು, ತಲೆ ಹೊಟ್ಟು ಮತ್ತು ಕೂದಲಿನ ತುದಿಗಳ ಸೀಳು, ಏನು ಗಳು ಮೊದಲಾದವುಗಳಿಗೆ ಮನೆ ಹಾರೈಕೆಯಿಂದ ಗುಣಪಡಿಸುವ ವಿಧಾನಗಳನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ.

ಕೂದಲಿನ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ಅವಶ್ಯಕ, ಕೂದಲಿನ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ಅವಶ್ಯಕ ವಾರದಲ್ಲಿ ಎರಡು ಅಥವಾ ಮೂರು ಬಾರಿಯಾದರೂ ನಿಮ್ಮ ಕೂದಲನ್ನು ತೊಳೆಯಲು ಬೇಕು.

ಕೂದಲನ್ನು ತೆಗೆಯಬೇಕಾದರೆ ಯಾವ ರೀತಿಯ ರಾಸಾಯನಿಕ ವಸ್ತುಗಳಿಂದ ತಯಾರಿಸಿದ ಶಾಂಪು ಗಳನ್ನು ಅತಿ ಹೆಚ್ಚಾಗಿ ಉಪಯೋಗಿಸಬಹುದು, ಅದರ ಬದಲಿಗೆ ಸೀಗೆಕಾಯಿ ಪುಡಿ ಗಳನ್ನು ಬಳಸಿದರೆ ಉತ್ತಮ.

ಒದ್ದೆ ಕೂದಲುಗಳು ಬಹಳ ಮೃದುವಾಗಿರುತ್ತದೆ ಅಂತಹ ಸಮಯದಲ್ಲಿ ಅವುಗಳನ್ನು ಬಾಚಬಾರದು, ಹಾಗೂ ಒದ್ದೆ ಕೂದಲುಗಳನ್ನು ಬಾಚಿದರೆ ಕೊಟ್ಟು ಉಂಟಾಗುವ ಸಾಧ್ಯತೆಗಳು ಅತಿ ಹೆಚ್ಚು ಇರುತ್ತವೆ, ಮತ್ತು ಈ ಹುಟ್ಟಿನಿಂದಲೇ ಕೂದಲುಗಳು ಉದುರುವುದು ಮತ್ತು ಕೂದಲ ಬೆಳವಣಿಗೆ ಕುಂಠಿತವಾಗುವುದು.

ಚಿಕ್ಕ ವಯಸ್ಸಿನ ವರೆಗೂ ಬಿಳಿ ಕೂದಲಿನ ಸಮಸ್ಯೆ ಕಾಡದೆ ಬಿಡದು, ಇಂತಹ ಬಿಳಿ ಕೂದಲು ಸಮಸ್ಯೆ ಇದ್ದವರು ಕೊಬ್ಬರಿ ಎಣ್ಣೆಗೆ ಮೆಂತ್ಯ ಬೆರೆಸಿ ಚೆನ್ನಾಗಿ ಕಾಯಿಸಿ ಪ್ರತಿದಿನ ನಿಮ್ಮ ಕೂದಲುಗಳಿಗೆ ಹಚ್ಚಬೇಕು ಹೀಗೆ ಮಾಡುವುದರಿಂದ ಬಿಳಿ ಕೂದಲ ಸಮಸ್ಯೆ ಕಡಿಮೆಯಾಗುತ್ತದೆ.

ದಂಟಿನ ಸೊಪ್ಪು ಕೂದಲಿಗೆ ಅತಿ ಹೆಚ್ಚಿನ ಪೋಷಕಾಂಶಗಳನ್ನು ನೀಡುತ್ತದೆ ಹಾಗಾಗಿ ದಂಟಿನ ಸೊಪ್ಪಿನ ರಸವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ರೇಷ್ಮೆಯಂತ ಸೊಂಪಾಗಿ ಬೆಳೆಯುವುದು, ಜೊತೆಯಲ್ಲಿ ವೀಳ್ಯದೆಲೆಯನ್ನು ಚೆನ್ನಾಗಿ ಅರೆದು ಕೊಬ್ಬರಿ ಎಣ್ಣೆ ಬೆರೆಸಿ ಸ್ವಲ್ಪ ಕಾಯಿಸಿ, ಬಿಚಗದು ಮೇಲೆ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ಕೂದಲು ಬಲಿಯಾಗುವುದಿಲ್ಲ.

ಎಳ್ಳಿನ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ಕೂದಲು ಉದುರುವುದಿಲ್ಲ, ಗಮನಿಸಬೇಕಾದ ಮುಖ್ಯ ಅಂಶವೆಂದರೆ ಕೂದಲು ಬೆಳೆಯಲು ದೇಹದಲ್ಲಿ ಉತ್ಕೃಷ್ಟವಾದ ಜೀವಸತ್ವಗಳು ಇರಲೇಬೇಕು ಕೂದಲು ಬೆಳೆಯಲು ಪೌಷ್ಟಿಕ ಆಹಾರಗಳನ್ನು ಸೇವಿಸಬೇಕು.

LEAVE A REPLY

Please enter your comment!
Please enter your name here