ಪಾರ್ಶ್ವವಾಯು ಮತ್ತು ಕ್ಯಾನ್ಸರ್ ಕಾಯಿಲೆ ತಡೆಗಟ್ಟುವ ಕಡಲೆಕಾಯಿ.. ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ..!!

0
2132

ಬಾರತದಲ್ಲಿ ಸುಪ್ರಸಿದ್ಧವಾದ ಕಡಲೇಕಾಯಿ ಯಾರಿಗೆ ಗೊತ್ತಿಲ್ಲ ಹೇಳಿ ಅದರಲ್ಲೂ ಬಸವನಗುಡಿಯಲ್ಲಿ ನಡೆಯುವ ಐತಿಹಾಸಿಕ ಕಡಲೇಕಾಯಿ ಪರಷೆ ಇಂದಿಗೂ ಬಹಳ ವಿಜೃಂಭಣೆಯಿಂದ ನಡೆದು ಬಂದಿದೆ, ಅಂದಹಾಗೆ ನೀವು ತಿಳಿಯಬೇಕಾದ ಮುಖ್ಯ ವಿಷಯವೆಂದರೆ ಕಡಲೇಕಾಯಿ ಮೂಲ ಭಾರತ ದೇಶದಲ್ಲ ಹಾಗು ಏಷ್ಯಗೆ ಕಡಲೇಕಾಯಿ ಮೂಲಕ್ಕೂ ಸಂಬಂಧವೇ ಇಲ್ಲ ಹಾಗಾದ್ರೆ ಕಡಲೆಕಾಯಿ ಬೆಳೆ ಎಲ್ಲಿಯದು ಮುಂದೆ ಓದಿ.

ಕಡಲೇಕಾಯಿ ಕೇಂದ್ರೀಯ ಅಮೆರಿಕಾದಲ್ಲಿ ಹುಟ್ಟಿದೆ ಎಂದು ಭಾವಿಸಲಾಗಿದೆ ಮತ್ತು ಸ್ಪ್ಯಾನಿಷ್ ಅನ್ವೇಷಕರಿಂದ ಇದು ಪ್ರಪಂಚದ ಉಳಿದ ಭಾಗಗಳಿಗೆ ಹರಡಿತು. ಚೀನಾ, ಭಾರತ, ಆಫ್ರಿಕನ್ ರಾಷ್ಟ್ರಗಳು ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಇಂದು, ಇದು ವ್ಯಾಪಕವಾಗಿ ಬೆಳೆದ ಎಣ್ಣೆ ಬೀಜಗಳಲ್ಲಿ ಒಂದಾಗಿದೆ ಮತ್ತು ಪ್ರಮುಖ ವಾಣಿಜ್ಯ ಬೆಳೆಗಳನ್ನು ಸ್ಥಾಪಿಸಿದೆ. ಬೀಜ ಬಿತ್ತನೆಯ ನಂತರ ಬೆಳೆ ಬರಲು ಕಡಲೆಕಾಯಿ ಸಸ್ಯ ಸುಮಾರು 120 ರಿಂದ 150 ದಿನಗಳನ್ನು ತೆಗೆದುಕೊಳ್ಳುತ್ತದೆ.

ಕಡಲೇಕಾಯಿ 100 ಗ್ರಾಂಗೆ 567 ಕ್ಯಾಲೋರಿಗಳು ಸಿಗುತ್ತದೆ ಪೋಷಕಾಂಶಗಳು, ಖನಿಜಗಳು ಸಮೃದ್ಧವಾಗಿವೆ ಆಂಟಿಆಕ್ಸಿಡೆಂಟ್ಗಳು ಮತ್ತು ವಿಟಮಿನ್ಗಳನ್ನು ಉತ್ತಮ ಆರೋಗ್ಯಕ್ಕೆ ಸಹಾಯದಾಯಕ, ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ರಕ್ತದಲ್ಲಿ ಹೆಚ್ಚಿಸುವುದರಿಂದ ಕೊಬ್ಬಿನಾಮ್ಲಗಳು ಕಡಲೇಕಾಯಿ ಯಲ್ಲಿ ಸಮೃದ್ಧವಾಗಿದೆ ಇದರಿಂದ ಸ್ಟ್ರೋಕ್ ( ಲಕ್ವ ) ಕಾಯಿಲೆಯ ಅಪಾಯ ದೂರವಾಗುತ್ತದೆ.

ಉಪ್ಪು ಹಾಕಿ ಬೇಯಿಸಿ ಕಡಲೇಕಾಯಿಯನ್ನು ತಿನ್ನುವುದರಿಂದ ಎಷ್ಟೋ ಉಪಯೋಗಗಳು ಇದೆ ಎಂದು ವೈದ್ಯರು ಹೇಳುತ್ತಾರೆ, ಡ್ರೈ ಫ್ರೂಟ್ಸ್ ಗೆ ಸಮವಾದ ಪೌಷ್ಟಿಕಾಂಶಗಳು ಕದಲೆಯಲ್ಲಿದೆ, ಬೇಯಿಸಿದ ಕಡಲೆಕಾಯಿಯನ್ನು ಕ್ರಮವಾಗಿ ತಿನ್ನುವುದರಿಂದ ಕ್ಯನ್ಸೆರ್ ನಂತ ಮಹಾಮಾರಿ ಖಾಹಿಲೆಯನ್ನು ಬರದಂತೆ ನೋಡಿಕೊಳ್ಳಬಹುದು.

ಕದಲೆಕಾಯಿಯಲ್ಲಿ ಫೈಬರ್ ಹೆಚ್ಚಾಗಿರುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗಿ ಮಲಬದ್ದತೆಯಂತಹ ಸಮಸ್ಯೆ ಇಂದ ದೂರಮಾಡುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here