ಬೆಳಗ್ಗೆ ಸ್ನಾನ ಮಾಡಿದ್ದೀನಿ ಅಂತ ಸುಮ್ಮನೆ ಆಗಬೇಡಿ ಒಮ್ಮೆ ಸಂಜೆಯು ಸ್ನಾನ ಮಾಡಿ ಒಳ್ಳೆಯ ನಿದ್ದೆ ಬರುತ್ತದೆ.
ಸ್ನಾನ ಮಾಡೋ ಒಂದು ಘಂಟೆ ಮೊದಲೇನೆ ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆ ಬಳಸಿ ನೀವೇ ಚೆನ್ನಾಗಿ ತಟ್ಟಿ ಮಸಾಜ್ ಮಾಡಿಕೊಳ್ಳಿ.
ಗಸಗಸೆ ಪಾಯಸ ಹಬ್ಬಕ್ಕೆ ಮಾತ್ರ ತಿನ್ನುವ ಪದ್ಧತಿ ಇದ್ದರೆ ಅದನ್ನು ಬದಲಿಸಿ ವಾರಕ್ಕೆ ಒಮ್ಮೆ ತಿಂದರೆ ಒಳ್ಳೆಯ ನಿದ್ರೆ ಬರುತ್ತದೆ.
ಸಾಯಂಕಾಲ ತಿರುಗಾಡುವ ಅಭ್ಯಾಸ ಇಲ್ಲದಿದ್ದರೂ ಮಾಡಿಕೊಳ್ಳಿ ಏಕೆಂದರೆ ಇದರಿಂದಲೂ ನಿಮಗೆ ಒಳ್ಳೆಯ ನಿದ್ರೆ ಬರುತ್ತದೆ.
ರಾತ್ರಿ ಮಲಗುವ ಮೊದಲು ಒಂದು ಲೋಟ ಬೆಚ್ಚಗಿನ ಹಾಲನ್ನು ಕುಡಿಯಿರಿ.
ರಾತ್ರಿ ಸಮಯ ಸೂರ್ಯಕಾಂತಿ ಸೊಪ್ಪಿನ ಸಾರನ್ನು ಸೇವಿಸಿದರೆ ನಿದ್ರಾಹೀನತೆಯ ತೊಂದರೆಯಿರುವವರಿಗೆ ಒಳ್ಳೆ ನಿದ್ರೆ ಬರುತ್ತದೆ.
ಸ್ವಲ್ಪ ಮಲ್ಲಿಗೆಯನ್ನು ತಲೆಯ ಹತ್ತಿರ ಇಟ್ಟು ಮಲಗಿದರೆ ಅದರ ಸುವಾಸನೆಯಿಂದ ಬೇಗನೆ ನಿದ್ದೆ ಬರುತ್ತದೆ. ಮತ್ತು ಮಸಾಜ್ ಕೂಡ ಮಾಡಿಕೊಳ್ಳ ಬಹುದು.
ನಿದ್ರೆಗಾಗಿ ಮಾತ್ರೆ ನುಂಗುತ್ತಿದ್ದರೆ ಮೊದಲು ನಿಲ್ಲಿಸಿ ಮತ್ತು ಮೇಲೆ ತಿಳಿಸದ ನೈಸರ್ಗಿಕ ವಿಧಾನ ಪಾಲಿಸಿ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.