ಮಕ್ಕಳು ಹುಟ್ಟಿದ 6, 8, 10, 12 ತಿಂಗಳುಗಳಲ್ಲಿ ಮಗುವಿನ ಕಿವಿಗಳನ್ನು ಚುಚ್ಚಲಾಗುತ್ತದೆ ಏಕೆ ಗೊತ್ತಾ ?

0
1378

ಕಿವಿ ಚುಚ್ಚುವಿಕೆ ಎಂಬುದು ಮಗುವಿನ ಹೆತ್ತವರು ನಡೆಸುವ ಹಿಂದೂ ಆಚರಣೆಯಾಗಿದೆ. ಹುಟ್ಟಿದ ನಂತರ 6, 8, 10, 12 ತಿಂಗಳುಗಳಲ್ಲಿ ಮಗುವಿನ ಕಿವಿಗಳನ್ನು ಚುಚ್ಚಲಾಗುತ್ತದೆ. ಈ ವಯಸ್ಸಿನಲ್ಲಿ ಮಗುವಿಗೆ ಕಡಿಮೆ ನೋವು ಆಗುವುದರಿಂದ ಚಿಕ್ಕ ವಯಸ್ಸಿನಲ್ಲೇ ಈ ಕಾರ್ಯ ಮುಗಿಸಬೇಕು.

ಸಾಂಸ್ಕೃತಿಕ ನಂಬಿಕೆಗಳು : ಭಗವಾನ್ ವಿಷ್ಣು, ರುದ್ರ, ಸೂರ್ಯ, ಬ್ರಹ್ಮ, ಚಂದ್ರ, ಅಶ್ವಿನಿ ದೇವತೆಗಳು, ಸರಸ್ವತಿ ಮತ್ತು ಹಸುವಿಗೆ ಪೂಜೆಯನ್ನು ಮಾಡಬೇಕು, ಈ ಸಮಾರಂಭವನ್ನು ಸೋಮವಾರ, ಬುಧವಾರ, ಗುರುವಾರ ಅಥವಾ ಶುಕ್ರವಾರ ಮುಂಜಾನೆ ಸಮಯದಲ್ಲಿ ನಡೆಸಬೇಕು, ಕಿವಿ ಚುಚ್ಚಿದ ನಂತರ ತಾಯಿ ಮಗುವಿನ ಮೇಲೆ ಬೀಳುವ (ದೃಷ್ಟಿ) ಕೆಟ್ಟ ಕಣ್ಣು ತಪ್ಪಿಸಲು ತಿಲಕವನ್ನಿಟ್ಟು ದೇವಸ್ಥಾನಕ್ಕೆ ಕರೆದೊಯ್ದು ಪೂಜೆಯನ್ನು ನೆರವರಿಸಬೇಕು.

ಗಮನಿಸಿ : ಈ ಸಮಾರಂಭವನ್ನು ಭರಾಣಿ, ಕೃತಿಕ, ಅರುದ್ರ, ಆಶ್ಲೇಷ , ಮಘಾ, ಜ್ಯೆಸ್ತಾ, ವಿಷಾ ಮತ್ತು ಮೂಲಾ ನಕ್ಷತ್ರದ ದಿನಗಳಲ್ಲಿ ನೆರವೇರಿಸಬೇಡಿ.

ಪ್ರಮುಖ ಸಂಗತಿಗಳು : ಕಿವಿ ಚುಚ್ಚುವಿಕೆಯನ್ನು ಶುದ್ದ ಮತ್ತು ಹೈಜೆನಿಕ್ ಆಗಿ ಮಾಡಬೇಕಾಗುತ್ತದೆ, ಚಿನ್ನದ ಸೂಜಿಯೊಂದಿಗೆ ಕಿವಿ ಚುಚ್ಚುವುದು ತುಂಬಾ ಪ್ರಯೋಜನಕಾರಿಯಾಗಿದೆ, ಕಿವಿ ಚುಚ್ಚುವಾಗ ಯಾವುದೇ ಕಾರಣಕ್ಕೂ ಮಗು ತಲೆಯನ್ನು ಚಲಿಸಬಾರದು, ಮಗುವಿನ ಗಮನವನ್ನು ತಿರುಗಿಸಲು ಆಟಿಕೆ ನೀಡಿ.

ವೈಜ್ಞಾನಿಕ ಕಾರಣಗಳು : ಕಿವಿ ಚುಚ್ಚುವಿಕೆ ಮಾಡುವುದರಿಂದ ಜನರು ಉತ್ತಮ ದೃಷ್ಟಿ ಕಾಯ್ದುಕೊಳ್ಳಬಹುದು, ಮೆದುಳನ್ನು ಸಂಪರ್ಕಿಸುವ ಒಂದು ನರ ಕಿವಿಯ ಮೂಲಕ ಹಾದು ಹೋಗುವುದು ಹಾಗು ಬಲ ಕಿವಿ ಮತ್ತು ಮೂತ್ರಪಿಂಡವನ್ನು ಸಂಪರ್ಕಿಸುವ ನರ ಹಾದು ಹೋಗುವುದರಿಂದ ಮೂತ್ರಪಿಂಡದ ಒತ್ತಡವನ್ನು ನಿಯಂತ್ರಿಸಬಹುದು ಮತ್ತು ಕಾರ್ಯನಿರ್ವಹಣೆಯನ್ನು ಚುರುಕುಗೊಳಿಸಬಹುದು.

ಕಿವಿ ಚುಚ್ಚುವುದರಿಂದ ಆಧ್ಯಾತ್ಮಿಕ ವಿಷಯಗಳ ಕಡೆಗೆ ಆಸಕ್ತಿ ಬೆಳೆಸುವುದು, ಓದಿದ ಕಾವ್ಯ ಶಾಸ್ತ್ರಗಳ ಧ್ವನಿ(ಹೃದಯ) ಅರಿಯುವುದು ಇದರ ಉದ್ದೇಶ, ಇಂದಿಗೂ ಮನುಷ್ಯರಲ್ಲಿ ಜಗಳ, ಮನಸ್ತಾಪ ಬರುವುದು ಒಬ್ಬರು ಹೇಳಿದ್ದನ್ನು ಇನ್ನೊಬ್ಬರು ಸರಿಯಾಗಿ ಕೇಳಿಸಿಕೊಳ್ಳದೆ ಇರುವುದರಿಂದ, ಕೇಳಿಸಿಕೊಳ್ಳುವ ಗುಣ ರೂಢಿಗೊಳಿಸುವುದೇ ಈ ಒಂಭತ್ತನೇ ಸನಾತನ ಸಂಸ್ಕಾರದ ಉದ್ದೇಶ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here