ಪ್ರತಿದಿನ ತಣ್ಣೀರು ಸ್ನಾನ ಮಾಡಲು ಇಷ್ಟ ಪಡುತ್ತೀರಾ ಹಾಗಾದರೆ ಒಮ್ಮೆ ಓದಿ..!!

0
4594

ಇತ್ತೀಚಿನ ದಿನಗಳಲ್ಲಿ ತಣ್ಣೀರು ಸ್ನಾನ ಮಾಡುವರು ಬಲು ಕಡಿಮೆ, ಯಾಕೆಂದರೆ ಮೊದಲೆಲ್ಲ ಬಿಸಿ ನೀರು ಬೇಕಾದರೆ ಸೌದೆಗಳನ್ನು ಆಯ್ದು ತಂದು ಒಲೆ ಉರಿಯಲ್ಲಿ ಇಟ್ಟು ನೀರು ಕಾಯಿಸಿಕೊಂಡು ಬಿಸಿ ಬಿಸಿ ನೀರಿನ ಸ್ನಾನ ಮಾಡ ಬೇಕಿತ್ತು ಆ ಕಾರಣಕ್ಕಾಗಿ ಆ ಸಮಯದಲ್ಲಿ ತನ್ನ ಸ್ಥಾನವನ್ನು ಹೆಚ್ಚು ಮಾಡುತ್ತಿದ್ದರು ಹಾಗೂ ಕೆರೆಗಳು ಅಥವಾ ನದಿಗಳಲ್ಲಿ ಸ್ನಾನವನ್ನು ಮಾಡುತ್ತಿದ್ದರು, ಆದರೆ ಈಗ ಗ್ಯಾಸ್ ಗೀಜರ್ ಅಥವಾ ಕರೆಂಟ್ ಗೀಸರ್ ಗಳ ಸೌಲಭ್ಯಗಳು ಬಂದು 5 ನಿಮಿಷದಲ್ಲಿ ಸ್ನಾನಕ್ಕೆ ಬಿಸಿನೀರು ಸಿದ್ಧವಾಗಿರುತ್ತದೆ ಆದರೆ ತಣ್ಣೀರು ಸ್ನಾನ ಮಾಡುವುದರಿಂದ ಎಷ್ಟೆಲ್ಲ ಲಾಭಗಳು ಅಡಕವಾಗಿದೆ ಎಂದು ಹೀಗೆ ನಾವು ನಿಮಗೆ ತಿಳಿಸುತ್ತೇವೆ.

ತಣ್ಣೀರು ಸ್ನಾನ ಮಾಡುವುದರಿಂದ ದೇಹದಲ್ಲಿ ಪ್ರತಿರೋಧಕ ಶಕ್ತಿಯು ಹೆಚ್ಚಾಗುತ್ತದೆ ದೇಹದಲ್ಲಿ ಬಿಳಿ ರಕ್ತ ಕಣಗಳ ವಿರುದ್ಧ ಹೋರಾಡುವ ವೈರಸ್ ಗಳ ಪ್ರಮಾಣ ಹೆಚ್ಚಾಗುತ್ತದೆ ಹಾಗಾಗಿ ತಣ್ಣೀರಿನಲ್ಲಿ ಸ್ನಾನ ಮಾಡುವವರಿಗೆ ಯಾವುದೇ ರೀತಿಯ ಸಣ್ಣ ಪುಟ್ಟ ಕಾಯಿಲೆಗಳು ಅಷ್ಟು ಬೇಗ ಬರುವುದಿಲ್ಲ.

ಇನ್ನು ಕೆಲವರಿಗೆ ದೇಹದಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಇರುತ್ತದೆ ಅಂಥವರು ಪ್ರತಿದಿನ ತಣ್ಣೀರು ಸ್ನಾನ ಮಾಡುವ ಅಭ್ಯಾಸವನ್ನು ಇಟ್ಟುಕೊಂಡರೆ ದೇಹದಲ್ಲಿ ರಕ್ತ ಪರಿಚಲನೆ ಸರಳವಾಗಿ ನಡೆಯುತ್ತದೆ ಹಾಗಾಗಿ ತಣ್ಣೀರು ಸ್ನಾನ ಬಹಳ ಒಳ್ಳೆಯದು.

ದೇಹದ ತೂಕವನ್ನು ಕಡಿಮೆ ಮಾಡಲು ನಾನಾ ರೀತಿಯ ಪ್ರಯತ್ನಗಳನ್ನು ನೀವು ಮಾಡುತ್ತಿರುತ್ತೀರಿ ಅದರ ಜೊತೆಯಲ್ಲಿ ತಣ್ಣೀರಿನ ಸ್ನಾನವನ್ನು ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಿ ಕಾರಣ ತಣ್ಣೀರು ಸ್ನಾನ ಮಾಡುವುದರಿಂದ ದೇಹದ ತೂಕ ನಿಧಾನವಾಗಿ ಕಡಿಮೆಯಾಗುತ್ತದೆ ಎಂದು ಹಲವು ಅಧ್ಯಯನಗಳು ತಿಳಿಸಿದೆ.

ತಣ್ಣೀರು ಸ್ನಾನ ಪುರುಷರ ಅಂಗಾಂಗಗಳ ಬೆಳವಣಿಗೆ ಮತ್ತು ಬಲವರ್ಧನೆಗೆ ಬಹಳಷ್ಟು ಸಹಾಯಕಾರಿ ಹಾರ್ಮೋನುಗಳಿಗೆ ಬಹಳಷ್ಟು ಒಳ್ಳೆಯದು ಎಂದು ಅಧ್ಯಯನಗಳು ತಮ್ಮ ವರದಿಯಲ್ಲಿ ತಿಳಿಸಿದೆ ನಾವು ಗಮನಿಸಬಹುದು.

ಬಿಸಿ ನೀರು ಸ್ನಾನ ಬಂಜೆತನಕ್ಕೆ ಕಾರಣವಾಗಬಹುದು ಹಾಗಾಗಿ ತಣ್ಣೀರ ಸ್ನಾನ ಮಾಡುವುದು ಒಳಿತು ಹೆಚ್ಚಾಗಿ ಪುರುಷರ ವೃಷಣಕ್ಕೆ ಬಿಸಿ ನೀರು ಬೀಳುವುದರಿಂದ ವೀರ್ಯಾಣು ವೃದ್ಧಿ ಯಾಗುವುದು ಬಹಳಷ್ಟು ಕಡಿಮೆಯಾಗುತ್ತದೆ ಹಾಗಾಗಿ ತಣ್ಣೀರು ಸ್ನಾನ ಬಂಜೆತನ ನಿವಾರಣೆಗೆ ಬಹಳಷ್ಟು ಒಳ್ಳೆಯದು.

LEAVE A REPLY

Please enter your comment!
Please enter your name here