ರಕ್ತ ದಾನ ಮಾಡುವುದರಿಂದ ನಿಮಗೂ ಸಿಗುತ್ತದೆ ಇಷ್ಟೊಂದು ಲಾಭಗಳು..! ಮರೆಯದೆ ಈ ವಿಚಾರವನ್ನು ಹಂಚಿಕೊಳ್ಳಿ.

0
1904

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

ನೀವು ದಾನ ಮಾಡುವ ಒಂದು ಹನಿ ರಕ್ತ ದಿಂದ ಒಂದು ಜೀವವನ್ನು ಉಳಿಸಬಹುದು, ರಕ್ತದಾನ ಪಡೆದವರಿಗಿಂತ ರಕ್ತ ದಾನ ಮಾಡಿದವರಿಗೆ ಅತಿ ಹೆಚ್ಚು ಲಾಭಗಳು ದೊರೆಯುತ್ತದೆ, ಕಿಡಿಗೇಡಿಗಳ ಸುಳ್ಳು ಸುದ್ದಿಗಳನ್ನು ನಂಬಿ ದಯವಿಟ್ಟು ರಕ್ತದಾನವನ್ನು ಮಾಡದೆ ಇರಬೇಡಿ ಹಾಗೂ ರಕ್ತದಾನಕ್ಕೆ ಸರಿಯಾದ ಸ್ಥಳವನ್ನು ಆಯ್ಕೆಮಾಡಿ, ರಕ್ತದಾನ ಮಾಡುವುದರಿಂದ ಎಷ್ಟೆಲ್ಲಾ ಆರೋಗ್ಯಕರ ಪ್ರಯೋಜನಗಳು ಇದೆ ಎಂಬುದರ ಬಗ್ಗೆ ಎಂದು ತಿಳಿಯೋಣ.

ಆರು ತಿಂಗಳಿಗೆ ಒಮ್ಮೆ ರಕ್ತದಾನ ಮಾಡುವುದರಿಂದ ಹೃದಯಾಘಾತದಂತಹ ದೊಡ್ಡ ಕಾಯಿಲೆಗಳು ಬರುವ ಪ್ರಮಾಣ ಕಡಿಮೆಯಾಗುತ್ತದೆ, ದೇಹದಲ್ಲಿ ಕೆಟ್ಟ ರಕ್ತ ದ ಬೆಳವಣಿಗೆ ಯಾವುದೇ ಕಾರಣಕ್ಕೂ ಆಗುವುದಿಲ್ಲ, ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗಳು ಬರುವುದೇ ಇಲ್ಲ, ದೇಹದ ಚರ್ಮ ಆರೋಗ್ಯ ವಾಗುತ್ತದೆ ಹಾಗೂ ಹೊಳೆಯುತ್ತದೆ, ಆಯಾಸ ಮಾನಸಿಕ ಒತ್ತಡ ಕೋಪ ಮತ್ತು ಇತರ ಯಾವುದೇ ಸಮಸ್ಯೆಗಳು ನಿಮಗೆ ಬರುವುದಿಲ್ಲ, ಅಲ್ಲರ್ಜಿ ಹಾಗೂ ಮೊಡವೆಗಳು ಆಗುವುದೇ ಇಲ್ಲ, ಅತಿಯಾದ ತಲೆ ಬಾರದಂತಹ ಸಮಸ್ಯೆಗಳು ಕಾಣಿಸುವುದಿಲ್ಲ ದೇಹದ ರಕ್ತದೊತ್ತಡ ಕಡಿಮೆಯಾಗುತ್ತದೆ ಮತ್ತು ಬಹಳ ಮುಖ್ಯವಾಗಿ ದೇಹದ ಬೊಜ್ಜು ಬೆಳೆಯುವುದಿಲ್ಲ ಇದರಿಂದ ನೀವು ಸುಖಕರ ಜೀವನವನ್ನು ನಡೆಸಬಹುದು.

ಇನ್ನು ರಕ್ತದಾನವನ್ನು ಯಾರು ಮಾಡಬಹುದು : ರಕ್ತದಾನ ಮಾಡಲು ಇರುವ ವಯೋಮಿತಿ 18 ವರ್ಷ ಮೇಲ್ಪಟ್ಟವರು, ರಕ್ತದಾನ ಮಾಡಲು ಅತಿ ಮುಖ್ಯವಾಗಿದೆ ದೇಹದ ತೂಕ 45 ಕೆಜಿ ಗಿಂತ ಹೆಚ್ಚಿರಬೇಕು ಹಾಗೂ 12.5 ಗ್ರಾಂಗಿಂತ ಹೆಚ್ಚು ಹಿಮೋಗ್ಲೋಬಿನ್ ಅಂಶವು ದೇಹದಲ್ಲಿ ಇರಬೇಕು.

ಇನ್ನು ರಕ್ತದಾನ ಯಾರು ಮಾಡಬಾರದು : 18 ವರ್ಷಕ್ಕಿಂತ ಕೆಳಗಿನ ವಯೋಮಿತಿ ಅವರು ರಕ್ತದಾನ ಮಾಡಬಾರದು, ಲಿವರ್ ಮೂತ್ರಪಿಂಡ ಹೃದಯದ ಸಮಸ್ಯೆ ಇದ್ದವರು ಹಾಗೂ ಗರ್ಭಿಣಿಯರು ರಕ್ತದಾನ ಮಾಡಬಾರದು, ಋತುಸ್ರಾವ ನಲ್ಲಿರುವ ಮಹಿಳೆಯರು ದಾನ ಮಾಬಾರದು, ಮಗುವಿಗೆ ಹಾಲುಣಿಸುವ ತಾಯಿಯೂ ಸಹ ರಕ್ತದಾನ ಮಾಡಬಾರದು, ದೊಡ್ಡ ದೊಡ್ಡ ಚಿಕಿತ್ಸೆಗಳಿಗೆ ಒಳಗಾಗಿರುವವರು ಹಾಗೂ ಒಂದು ವರ್ಷದವರೆಗೆ ರಕ್ತ ವರ್ಗಾವಣೆ ಮಾಡಿಸಿಕೊಂಡವರು ಯಾವುದೇ ಕಾಯಿಲೆಗಳಿಗೆ ಲಸಿಕೆ ಪಡೆದವರು ಅತಿಯಾದ ಮದ್ಯಪಾನ ವ್ಯಸನಗಳು ರಕ್ತದಾನ ಮಾಡಬಾರದು.

ರಕ್ತದಾನ ಮಾಡಿದ ನಂತರ ವಹಿಸಬೇಕಾದ ಎಚ್ಚರಿಕೆಗಳು : ರಕ್ತದಾನ ಮಾಡಿದ ವ್ಯಕ್ತಿ ಯು ಸರಿಸುಮಾರು ಒಂದು ಗಂಟೆಯವರೆಗೂ ವಿಶ್ರಾಂತಿಯನ್ನು ಪಡೆಯಬೇಕು, ವಿಶ್ರಾಂತಿಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಲಸಿಕೆಗಳನ್ನು ಪಡೆಯಬಾರದು, ರಕ್ತದಾನ ಮಾಡಿದ ದಿನ ಹೆಚ್ಚು ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು.

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

LEAVE A REPLY

Please enter your comment!
Please enter your name here