ಕಾಲಿನ ಮೇಲೆ ಕಲಾಕಿ ಕೂತುಕೊಳ್ಳುವ ಹೆಣ್ಣುಮಕ್ಕಳು ತಪ್ಪದೆ ಇದನ್ನು ಓದಲೇ ಬೇಕು..

0
2924

ಪ್ರತಿ ಮಹಿಳೆಯರದು ಅವರದೇ ಆದ ಶ್ಯಲಿಯನ್ನು ಹೊಂದಿರುತ್ತಾರೆ, ಅದು ನಡೆಯುವಾಗ, ಒಂದೆಡೆ ಕೂರುವಾಗ ಅಥವಾ ನಗುವಾಗ ಹೀಗೆ ಅವರದೇ ಆದ ಸ್ಟೈಲ್ ಇರುತ್ತದೆ, ಕೆಲವೊಮ್ಮೆ ನಿಮ್ಮ ಸ್ಟೈಲ್ ನಿಮಗೆ ಕೆಡುಕು ಉಂಟು ಮಾಡಬಹುದು, ಇದರ ಒಂದು ಉದಾಹರಣೆ ಇಂದು ತಿಳಿಯೋಣ.

ಕಚೇರಿಗಳಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳು ಸರ್ವೇ ಸಾಮಾನ್ಯವಾಗಿ ಕಾಲಿನ ಮೇಲೆ ಕಾಲನ್ನು ಹಾಕಿಕೊಂಡು ಕೂರುತ್ತಾರೆ, ಇದರಿಂದ ಅವರ ದೇಹದ ಆರೋಗ್ಯದಲ್ಲಿ ಆಗುವ ವೆತ್ಯಾಸವನ್ನ ಇಂದು ನಿಮಗೆ ತಿಳಿಸುತ್ತೇವೆ.

ಕೆಲವು ತಜ್ಞರ ಪ್ರಕಾರ 2010ರಲ್ಲಿ ಕೆಲವು ಅಧ್ಯನಗಳು ನೆಡಸಿದರಂತೆ, ಈ ರೀತಿ ಕೂರುವ ಅಭ್ಯಾಸವಿದ್ದವರಿಗೆ ಹೃದಯ ರಕ್ತನಾಳಕ್ಕೆ ಸಂಬಂಧಿಸಿದ ಆರೋಗ್ಯ ಮತ್ತು ಚಯಾ-ಪಚಯ ಕ್ರಿಯೆಯ ಗುಣಲಕ್ಷಣಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.

ತುಂಬಾ ಸಮಯ ಈ ರೀತಿ ಕುಳಿತು ಕೊಂಡರೆ ನಿಮ್ಮ ಸೊಂಟದ ಮೂಳೆಗಳು ಒಂದು ಕಡೆ ಬೆಳವಣಿಗೆ ಕುಗ್ಗಿದರೆ ಇನ್ನೊಂದುಕಡೆ ಬೆಳೆಯುತ್ತದೆ, ಇದರಿಂದ ತೀವ್ರ ನೋವನ್ನು ಅನುಭವಿಸ ಬೇಕಾಗುತ್ತದೆ.

ಈ ಭಂಗಿಯಲ್ಲೇ ತುಮಬಾ ಸಮಯ ಕೋಟ್ ಕೆಲಸ ಮಾಡಿ, ಎದ್ದರೆ ನಿಮ್ಮ ಸೊಂಟದ ಮೂಳೆ ಮತ್ತೆ ಮತ್ತೆ ಮೊದಲಿನ ಸ್ಥಿತಿಗೆ ಬರಲು ತುಂಬಾ ಸಮಯ ತೆಗೆದು ಕೊಳ್ಳುತ್ತದೆ, ಇದರಿಂದ ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಭುಜ ಹಾಗು ಬೆನ್ನಿನ ಕೆಳಬಾಗ ನೋವು ಕಾಣಿಸಿಕೊಳ್ಳುತ್ತದೆ, ಈ ರೀತಿ ಕುಳಿತುಕೊಳ್ಳುವದರಿಂದ peroneal ನರ ಪಾರ್ಶ್ವವಾಯು ಅಥವಾ ಲಕ್ವ ಹೊಡೆಯುವ ಅವಕಾಶವಿರುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here