ಎಟಿಎಂ ಕಾರ್ಡ್ ನಿಮ್ಮ ಜೇಬಿನಲ್ಲಿ ಇರುವಾಗಲೇ ವಂಚನೆ ಮಾಡುತ್ತಿದ್ದಾರೆ ಕಳ್ಳರು..!! ಮಾಹಿತಿ ಹೇಳ್ತೀವಿ ಕೇಳಿ..!!

0
1690

ಎಟಿಎಂ ಕಾರ್ಡ್ ಗಳು ಉಪಯೋಗಕ್ಕೆ ಬಂದಾಗಿಂದ ಹಲವು ಪ್ರಯೋಜನಗಳು ಆಗಿವೆ ಅದೇ ರೀತಿ ಜನರಿಗೆ ನಗದು ರಹಿತ ವ್ಯವಹಾರ ನಡೆಸಲು ಸಹಕಾರಿಯಾಗಿವೆ ಹಳ್ಳಿಗಾಡಿನಿಂದ ಹಿಡಿದು ಸಿಟಿ ಗಳವರೆಗೆ ಇದರ ಉಪಯೋಗ ಪಡೆಯುತ್ತಿದ್ದಾರೆ ಬ್ಯಾಂಕ್ ನಲ್ಲಿ ಕೆಲಸ ಮಾಡುವವರು ಮೂಲಕ ಹಣ ನೀಡುವ ಕಿರಿಕಿರಿ ತಪ್ಪಿಸಿದೇ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಹುತೇಕ ಬೆಳವಣಿಗೆ ಕಾಣುತ್ತಿದೆ ಇಷ್ಟೊಂದು ಅನುಕೂಲದ ಜೊತೆಗೆ ವಂಚನೆಗಳು ಕೂಡ ಕೂಡ ಆಗುತ್ತದೆ ಇದರಿಂದ ಬಹಳಷ್ಟು ಹಣವನ್ನು ಕಳೆದುಕೊಂಡಿದ್ದಾರೆ.

ನಿಜ ಕ್ರೆಡಿಟ್ ಕಾರ್ಡ್ ಡೆಬಿಟ್ ಕಾರ್ಡ್ ವಂಚನೆಯ ಪ್ರಕರಣಗಳು ತುಂಬಾ ಕೇಳಿಬರುತ್ತವೆ ಈ ಸಮಸ್ಯೆಗಳಿಗೆ ಪರಿಹಾರ ಹಾಕಲು ಆರ್ ಬಿಐ ಹಲವು ರೀತಿಯ ಕ್ರಮಗಳನ್ನು ಮತ್ತು ಬದಲಾವಣೆಗಳನ್ನು ಮಾಡುತ್ತಿದೆ ಇದೇ ಹಿನ್ನೆಲೆಯಲ್ಲಿ ಎಲ್ಲಾ ಎಟಿಎಂ ಕಾರ್ಡ್ ಗಳಿಗೆ ಐ ವೀ ಮ್ ಚಿಪ್  ಅಳವಡಿಸಿ ವಂಚಕರಿಂದ ತಪ್ಪಿಸುವ ವಿಧಾನವನ್ನು ಕಂಡುಹಿಡಿಯಲಾಗಿತ್ತು ನಂತರ ಕಾರ್ಡ್ ಗಳನ್ನಾ ಜನರಿಗೆ ನೀಡಿತ್ತು ಹಿಂದೆ ಬಳಕೆಯಲ್ಲಿದ್ದ ಮ್ಯಾಗ್ನೆಟಿಕ್ ಸ್ತ್ರೈಪ್  ಕಾರ್ಡ್ ಹೆಚ್ಚು ಸುರಕ್ಷಿತ ಎಂದು ತಿಳಿಸಿತ್ತು ಆದರೆ ಚಿಪ್ ಹೊಂದಿರುವ ಕಾರ್ಡ್ನಿಂದ ಬಳಕೆದಾರರಿಗೆ ತಿಳಿಯದಂತೆ ಹಣ ಪಡೆಯಬಹುದು ಎಂಬ ದೂರುಗಳು ಆರಂಭದಲ್ಲೇ ಕೇಳಿಬಂದಿದ್ದವು ವಂಚಕರು ಸ್ಕ್ಯಾನ್ ಮೂಲಕ ಹಣ ಪಡೆಯುತ್ತಿದ್ದಾರೆ ಎಂದು ಗೊತ್ತಾಗಿದೆ.

ಹೊಸದಾಗಿ ಬಂದಿರುವ RFID ಅಥವಾ AVM ಚಿಪ್ ಗಳನ್ನು ಹೊಂದಿರುವ ಎಟಿಎಂ ಕಾರ್ಡ್ ಮೂಲಕ ಪಾಸ್ವರ್ಡ್ ನಮೂದಿಸದೆ ಹಣ ಪಾವತಿಸುವ ಸೌಲಭ್ಯ ನೀಡಲಾಗಿತ್ತು ಅಂದರೆ ನೀವು ಕಾರ್ಡನ್ನು ಸ್ವೈಪ್ ಮಾಡದೆ ಟೈಪಿಂಗ್ ಮಿಷನ್ ಗೆ ಒಮ್ಮೆ ತೋರಿಸಿ ಹಣ ಪಾವತಿಸಬಹುದು ಆಗಿತ್ತು ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ವಂಚಕರು ಸ್ವೈಪ್ ಮಷೀನ್ ಗಳನ್ನು ನಿಮ್ಮ ಜೇಬಿನ ಬಳಿ ಹಿಡಿದು ಸ್ಕ್ಯಾನ್ ಮಾಡಿಕೊಂಡು ಸುಲಭವಾಗಿ ಹಣ ದೋಚುವ ಉಪಾಯ ಕಂಡುಕೊಂಡಿದ್ದರು ಇದಕ್ಕೆ ಹಲವಾರು ಜನರು ಬಲಿಯಾಗಿದ್ದರು ಇದನ್ನು ಬದಲಾವಣೆ ಮಾಡಬೇಕು ಎಂದು ಜನ ಕೋರಿಕೆ ಸಲ್ಲಿಸಿದರು ಹೀಗೆ ಎಟಿಎಂ ಕಾರ್ಡ್ ಗಳಿಗೆ ಜನರು ಬೇಸತ್ತಿದ್ದರು ಇದಕ್ಕೆ ಏನಾದರೂ ಒಂದು ಉಪಾಯ ಕಂಡು ಹಿಡಿಯಲೇ ಬೇಕು ಎನ್ನುವ ತವಕದಲ್ಲಿದ್ದರು ಈಗ ಆಂಟಿ ಸ್ಕ್ಯಾನ್ ಪೌಚ್ ಕಂಡುಹಿಡಿದು ವಂಚನೆಯಿಂದ ತಪ್ಪಿಸಿದ್ದಾರೆ.

ಈ ಪೌಚ್ ಹೇಗೆ ಸುರಕ್ಷಿತವಾಗಿರುತ್ತದೆ : ಎಟಿಎಂ ಪಿನ್ ಇಲ್ಲದೆ ಬರೀ ಸ್ಕ್ಯಾನ್ ಮೂಲಕ ಹಣ ವಂಚನೆ ಮಾಡುತ್ತಿದ್ದರು ಈ ವೇಳೆ ನಿಮ್ಮ ವ್ಯಾಲೆಂಟ್ ನಲ್ಲಿರುವ ಕಾರ್ಡ್ ಅನ್ನು ಸರಳವಾಗಿ ಸ್ಕ್ಯಾನ್ ಮಾಡುತ್ತಿದ್ದರು ಇದೀಗ ಬಂದಿರುವ ಆಂಟಿ ಸ್ಕ್ಯಾನ್ ಕಾರ್ಡ್ ಪೌಚ್ ನಿಮ್ಮ ಎಟಿಎಂ ಕಾರ್ಡನ್ನು ಸುರಕ್ಷಿತವಾಗಿರುತ್ತದೆ ಜೇಬಿ ನಲ್ಲಿ ನಿಮ್ಮ ಕಾರ್ಡ್ ಅನ್ನು ಸ್ಕ್ಯಾನ್  ಮಾಡಲಾಗುವುದಿಲ್ಲವೆಂದು ಸಂಶೋಧನೆ ಹೇಳುತ್ತದೆ ಇದರ ಬೆಲೆ ಅಮೆಜಾನ್ ನಲ್ಲಿ 98 ರೂ.

ಪಂಡಿತ್ ರಾಘವೇಂದ್ರ ಶರ್ಮ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9164622823 ನಿಮ್ಮ ಜೀವನದ ಸಮಸ್ಯೆಗಳಾದ ವಿದ್ಯೆ, ಯೋಗ, ವಿವಾಹಯೋಗ, ಉದ್ಯೋಗ, ವಿದೇಶ ಪ್ರಯಾಣ, ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9164622823 ಪಂಡಿತ್ ರಾಘವೇಂದ್ರ ಶರ್ಮ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ–ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. WhatsApp ಮಾಡಿ 3 ದಿನದಲ್ಲಿ ಪರಿಹಾರ 9164622823.

LEAVE A REPLY

Please enter your comment!
Please enter your name here