ಮನೆಯಲ್ಲಿ ದೇವರ ದೀಪ ಇಡುವ ಸರಿಯಾದ ವಿಧಾನ..!! ಇದರಿಂದ ಮನೆಯ ದಾರಿದ್ರ್ಯ ನಿವಾರಣೆಯಾಗುತ್ತದೆ.

0
5002

ದೀಪದ ಬತ್ತಿಯು ಕೊಳೆಯಿಂದ ಕುಡಿದರೆ ಮನೆಯಲ್ಲಿರುವವರಿಗೆ ಜ್ಞಾಪಕ ಶಕ್ತಿಯು ಕಡಿಮೆ ಇರುತ್ತದೆ ಹಾಗೂ ಅನಾವಶ್ಯಕ ಯೋಚನೆಗಳಿಂದ ಮನುಷ್ಯ ಶಾಂತಿ ಕಳೆದುಕೊಳ್ಳುತ್ತಾರೆ.

ದೀಪದ ಬತ್ತಿಯು ಕಪ್ಪಾಗಿದ್ದರೆ ಜೀವನದಲ್ಲಿ ವಿವಿಧ ರೀತಿಯ ಕಷ್ಟಗಳು ಅನುಭವಿಸಬೇಕಾಗುತ್ತದೆ.

ದೀಪದ ಬತ್ತಿಯು ಹಾಲಿನಂತೆ ಬೆಳ್ಳಗೆ ಇದ್ದರೆ ಜೀವನದಲ್ಲಿ ಸಮಸ್ತ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತದೆ. ದೀಪದ ಬತ್ತಿಯು ಗಂಟೆಗಳಾಗಿದ್ದರೆ ಜೀವನದಲ್ಲಿ ತುಂಬಾ ಕಷ್ಟಗಳು ಬಂದೊದಗುತ್ತವೆ, ಘಂಟೆಗಳಂತೆ ಬಿಡಿಸಿ ಕೊಳ್ಳಲು ಆಗುವುದಿಲ್ಲ ಒಂದರ ಮೇಲೊಂದರಂತೆ ಕಷ್ಟಗಳು ಬರುತ್ತಲೇ ಇರುತ್ತವೆ.

ದೀಪದ ಬತ್ತಿಯು ತುಂಬಾ ಕಿರಿದಾಗಿದ್ದ ಜಿಪುಣತನ ಎದ್ದು ಕಾಣುತ್ತದೆ ಮನೆಯಲ್ಲಿ ಕೋಪ ಮತ್ತು ಜಗಳಗಳು ತುಂಬಾ ಹೆಚ್ಚಾಗುತ್ತದೆ.

ದೀಪದ ಬತ್ತಿಯು ತುಂಬಾ ಉದ್ದವಾಗಿದ್ದರೆ ಮನೆಯಲ್ಲಿ ತುಂಬಾ ಖರ್ಚು ಹೆಚ್ಚಾಗುತ್ತದೆ ದೇವರ ಅನುಗ್ರಹ ಹಾಗೂ ಶಕ್ತಿ ಹೆಚ್ಚಾಗುತ್ತದೆ.

ದೀಪದ ಬತ್ತಿಯು ಬಣ್ಣಗಳಿಂದ ಕುಡಿದರೆ ದೇಹದ ಚರ್ಮ ವ್ಯಾಧಿಗಳು ಅಂಟಿಕೊಳ್ಳುತ್ತದೆ.

ದೀಪದ ಬತ್ತಿಯು ತುಂಬಾ ಸಡಿಲವಾಗಿದ್ದರೆ ಜೀವನದಲ್ಲಿ ಯಾರಿಂದಲೋ ಸಹಾಯವಾಗುವುದಿಲ್ಲ ಹಾಗೂ ಕೈಗೊಂಡ ಕಾರ್ಯಗಳು ಬೇಗನೆ ನೆರವೇರುವುದಿಲ್ಲ.

ದೀಪದ ಬತ್ತಿಯು ಬಲು ಗಟ್ಟಿಯಾಗಿದ್ದರೆ ಸಂಸಾರದಲ್ಲಿ ಒಟ್ಟಾಗಿ ಬಾಳು ಬದುಕುತ್ತಾರೆ.

ದೀಪದ ಬತ್ತಿಯು ಕೃಶವಾಗಿದ್ದರೆ ಮನೆಯ ಹಿರಿಯ ಆರೋಗ್ಯವೂ ಕೂಡ ಕೃಶವಾಗುತ್ತ ಬರುತ್ತದೆ ಮತ್ತು ಭಕ್ತಿಯು ದೃಢವಾಗದ್ದರೆ ಕುಟುಂಬ ಸದಸ್ಯರ ಆರೋಗ್ಯ ಒಳ್ಳೆಯದಾಗಿರುತ್ತದೆ.

ಒಂದು ಬತ್ತಿ ದೊಡ್ಡದು ಮತ್ತೊಂದು ಚಿಕ್ಕದಾಗಿದ್ದರೆ ಆ ಮನೆಯ ಯಜಮಾನರು ಗೆಳೆಯರಿಂದ ಬಹಳ ಅನುಕೂಲವಾಗಿ ಇರುತ್ತಾರೆ.

ದೀಪದ ಬತ್ತಿಯು ಎರಡಕ್ಕಿಂತ ಹೆಚ್ಚಾಗಿದ್ದರೆ ದೇವರ ಗುರುಗಳ ಅನುಗ್ರಹ ಇದು ಸ್ನೇಹಿತರ ಸಹಾಯದಿಂದ ಕೆಲಸಗಳು ಸುಗಮವಾಗಿ ನಡೆಯುತ್ತದೆ.

ಒಂದೊಂದು ದೀಪಕ್ಕೆ ಒಂದೊಂದು ಬತ್ತಿಯಂತೆ ಎರಡು ದೀಪ ಹಚ್ಚಿದರೆ ಮನೆಯಲ್ಲಿ ಸುಖ ಸಂತೋಷ ಯಾವಾಗಲೂ ನೆಲೆಯೂರಿ ನಿಲ್ಲುತ್ತದೆ.

ಎರಡೆರಡು ಬತ್ತಿಗಳನ್ನು ಪ್ರತಿ ದೀಪದಲ್ಲಿ ಹಚ್ಚಿದರೆ ಕುಟುಂಬದ ಎಲ್ಲಾ ಸದಸ್ಯರು ನೆಮ್ಮದಿಯಿಂದ ಜೀವನ ಸಾಗಿಸುತ್ತಾರೆ.

ಆರೋ ಬತ್ತಿ ಹಚ್ಚಿದರೆ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತಲೇ ಇರುತ್ತವೆ.

8 ಗೊತ್ತಿ ಹಚ್ಚಿದರೆ ಮನೆಯಲ್ಲಿ ಎಲ್ಲರೂ ಯಾವುದೇ ರೋಗಬಾಧೆ ಇಲ್ಲದೆ ಆರೋಗ್ಯವಂತರಾಗಿರುತ್ತಾರೆ.

10 ಬತ್ತಿ ಹಚ್ಚಿದರೆ ದೇವರ ಗುರುಗಳ ಅನುಗ್ರಹ ಮನೆಯಲ್ಲಿ ಸದಾ ತೇಲಾಡುತಿರುತ್ತದೆ.

LEAVE A REPLY

Please enter your comment!
Please enter your name here