ನಿಮಗೆ ಗಟ್ಟಿಮೊಸರು ತಿನ್ನುವ ಅಭ್ಯಾಸವಿದೆಯೇ.. ಹಾಗಾದರೆ ತಪ್ಪದೆ ಇಲ್ಲಿ ಓದಿ..

0
2641

ಹಲವರಿಗೆ ಊಟದ ನಂತರ ಮೊಸರು ಸೇವನೆ ಅಭ್ಯಾಸವಾಗಿಬಿಟ್ಟಿದೆ, ಮೊಸರನ್ನ ತಿನ್ನದೆ ಇದ್ದರೆ ಅವರಿಗೆ ಊಟ ಸಂಪೂರ್ಣವಾಗುವುದಿಲ್ಲ, ಆರೋಗ್ಯ ದೃಷ್ಟಿಯಿಂದ ಹೆಸರೇನು ತುಂಬಾ ಒಳ್ಳೆಯದು ಆದರೆ ಶುದ್ಧವಾದ ಗಟ್ಟಿಮೊಸರು ಸಿಗುವುದು ಸದ್ಯ ಕಷ್ಟಕರ, ಅದೇನೇ ಇರಲಿ ಮನೆಯಲ್ಲಿಯೇ ಮೊಸರು ತಯಾರಿಸಿ ತಿನ್ನುವ ಅಭ್ಯಾಸ ನಿಮಗಿದ್ದರೆ ನಿಮಗಿದೆ ಇಷ್ಟೊಂದು ಆರೋಗ್ಯಕರ ಲಾಭಗಳು.

ಮೊಸರಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ, ಪ್ರೋಟಿನ್ ಹಾಗೂ ಘಟ್ ಬ್ಯಾಕ್ಟೀರಿಯಾ ಇರುತ್ತದೆ, ಅಷ್ಟೇ ಅಲ್ಲದೆ ನೀವು ಸೇವಿಸಿದ ಬೇರೆ ಆಹಾರಗಳಿಂದಲೂ ವಿಟಮಿನ್ಸ್ ಮತ್ತು ಮಿನರಲ್ಸ್ ಅನ್ನು ದೇಹ ಹೀರಿಕೊಳ್ಳಲು ಮೊಸರು ಬಹಳಷ್ಟು ಸಹಾಯ ಮಾಡುತ್ತದೆ.

ಗಟ್ಟಿಮೊಸರು ದೇಹಕ್ಕೆ ಉಷ್ಣವನ್ನು ಹೆಚ್ಚಿಸುತ್ತದೆ, ಆದರೆ ಮೊಸರನ್ನು ಮಜ್ಜಿಗೆ ಮಾಡಿ ಅಥವಾ ಸಕ್ಕರೆ ಬೆರೆಸಿ ಲಸ್ಸಿ ಮಾಡಿ ಕುಡಿದರೆ ಅದು ದೇಹಕ್ಕೆ ತಂಪು, ಹೊಟ್ಟೆ ನೋವು, ಮಲ ವಿಸರ್ಜನೆಯಲ್ಲಿ ತೊಂದರೆ ಉಂಟಾದರೆ ಈ ವಿಧಾನವನ್ನು ನೀವು ತಪ್ಪದೇ ಬಳಸಬಹುದು.

ನೀವು ಗಮನಿಸಿರಬಹುದು ಬಿರಿಯಾನಿ ಎಂತಹ ಆಹಾರವನ್ನು ಹೋಟೆಲ್ನಲ್ಲಿ ಮೊಸರಿನ ಜೊತೆಯಲ್ಲಿ ಕೊಡುವುದು, ಕಾರಣ ಬಿರಿಯಾನಿ ಅಥವಾ ಅದರಲ್ಲಿ ಬಳಸಿರುವ ಮಸಾಲೆ ಪದಾರ್ಥಗಳಿಂದ ಉಂಟಾಗುವ ಶಾಖವನ್ನು ಮೊಸರು ಕಡಿಮೆ ಮಾಡುತ್ತದೆ ಹಾಗೂ ಅಲ್ಸರ್ ನಂತಹ ಸಮಸ್ಯೆಗಳಿಗೂ ಇದು ಬಲು ಉಪಯೋಗ.

ಮೊದಲೇ ಹೇಳಿದ ಹಾಗೆ ಮೊಸರಿನಲ್ಲಿ ಗಟ್ ಎಂಬುವ ಬ್ಯಾಕ್ಟೀರಿಯಾ ಇರುತ್ತದೆ, ಇದು ದೇಹದಲ್ಲಿ ಬೇಡವಾದ ಪ್ರೇಮಿಗಳೊಂದಿಗೆ ಹೋರಾಟ ಮಾಡುತ್ತದೆ, ಹಾಗೂ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಹಲವು ಇನ್ಫೆಕ್ಷನ್ ಗಳಿಂದ ಬಳಲುತ್ತಿರುವವರು ತಮ್ಮ ಆಹಾರದಲ್ಲಿ ಮೊಸರನ್ನು ಹೆಚ್ಚಾಗಿ ಬಳಸಬಹುದು.

ಮೊಸರು ಸೇವನೆ ದೇಹದ ಮೂಳೆಯನ್ನು ಗಟ್ಟಿಮಾಡಲು ಉಪಯೋಗಕಾರಿ ಕಾರಣ ಇದರಲ್ಲಿ ಕ್ಯಾಲ್ಸಿಯಂ ಅಂಶ ಹೇರಳವಾಗಿರುತ್ತದೆ, ಇದರಿಂದ ದೇಹದ ಮೂಳೆಗಳ ಅಷ್ಟೇ ಅಲ್ಲದೆ ಬಾಯಿಯ ಹಲ್ಲುಗಳು ಗಟ್ಟಿಯಾಗುತ್ತದೆ.

ಹೃದಯ ಸಂಬಂಧಿ ಕಾಯಿಲೆ, ರಕ್ತದೊತ್ತಡ, ಮೂತ್ರಪಿಂಡಗಳ ಸಮಸ್ಯೆ ಇನ್ನು ಅನೇಕ ಕಾಯಿಲೆಗಳನ್ನು ಹೋಗಲಾಡಿಸುವ ಗುಣ ಮೊಸರಿನಲ್ಲಿ ಇದೆ, ಅತಿಮುಖ್ಯವಾಗಿ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಬೆಳೆಯದಂತೆ ತಡೆಯುತ್ತದೆ, ದೇಹದ ತೂಕ ಹೆಚ್ಚಿನವರು ಅಥವಾ ದೇಹದ ತೂಕ ಹೆಚ್ಚಲು ಇಷ್ಟಪಡದಿದ್ದರೂ ತಮ್ಮ ದೈನಂದಿನ ಆಹಾರದಲ್ಲಿ ಮೊಸರನ್ನು ತಪ್ಪದೇ ಸೇವಿಸಿ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here