ಹೀಗೆ ಮಾಡಿದರೆ ನೀವು ಕಣ್ತುಂಬಾ ನಿದ್ದೆ ಮಾಡಬಹುದು..

0
3360

ಮಾನವನ ದೇಹಕ್ಕೆ ನಿದ್ರೆ ಬಲು ಮುಖ್ಯ, ಸರಿಯಾಗಿ ನಿದ್ರೆ ಮಾಡದಿದ್ದರೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಮಾನವನನ್ನು ಕಾಡುತ್ತಿದೆ, ಆದ್ದರಿಂದ ಪ್ರತಿದಿನ ದಣಿದ ದೇಹಕ್ಕೆ ನಿದ್ರೆ ಅತ್ಯವಶ್ಯಕ, ಆದರೆ ಬಹಳಷ್ಟು ಜನರಿಗೆ ನಿದ್ರೆಯ ಕೊರತೆ ಸಮಸ್ಯೆ ಕಾಡುತ್ತಿರುತ್ತದೆ, ರಾತ್ರಿ ಎಷ್ಟೇ ಕಷ್ಟಪಟ್ಟರೂ ನಿದ್ರೆ ಬರುವುದಿಲ್ಲ, ಮುಂಜಾನೆ ಸ್ವಲ್ಪ ನಿದ್ರೆ ಬರುತ್ತದೆ ಆದರೆ ಕೆಲಸದ ಒತ್ತಡ ಮುಂಜಾನೆ ನಿದ್ರೆ ಮಾಡಲು ಆಗುವುದಿಲ್ಲ, ಇದರಿಂದ ಇಡೀ ದಿನ ಏನೋ ಕಳೆದುಕೊಂಡ ರೀತಿಯಲ್ಲಿ ಇರುತ್ತದೆ, ಈ ಸಮಸ್ಯೆಗಳು ಕಾಡಲು ಮುಖ್ಯ ಕಾರಣವಾದರೂ ಏನು, ದೈನಂದಿನ ನಿಮ್ಮ ಆಹಾರ ಪದ್ಧತಿಯಲ್ಲಿ ಏನಾದರೂ ಸಮಸ್ಯೆ ಇದೆಯಾ, ಇವುಗಳ ಬಗ್ಗೆ ಇಂದು ಚರ್ಚೆ ಮಾಡೋಣ.

ಹಲವಾರು ಕಾರಣಗಳಿಗೆ ಇದ್ದರೆ ನಮಗೆ ಬರದೆ ಇರುತ್ತದೆ, ಅದರಲ್ಲಿ ಮೊದಲು ಒತ್ತಡ, ಹೌದು ಒತ್ತಡದ ಜೀವನ ಸಾಮಾನ್ಯವಾಗಿ ನಿದ್ರೆ ಬರಲು ಬಿಡದು ಹಾಗಾಗಿ ಮಲಗುವ ಮುಂಚೆ ಮನಸ್ಸನ್ನು ನಿರಾಳ ಮಾಡಿಕೊಳ್ಳಿ, ಆತಂಕ ಒತ್ತಡ ಗಳಿಂದ ದೂರವಿರಿ, ಅತಿಯಾದ ಮಾನಸಿಕ ಸುಸ್ತು ಕೂಡ ನಿಮಗೆ ನಿದ್ರಾಹೀನತೆ ತರುತ್ತದೆ.

ಅತಿಯಾಗಿ ಕಾಫಿ ಕುಡಿಯುವುದನ್ನು ಬಿಟ್ಟು ಬಿಡಿ, ಮಲಗಲು ಇನ್ನು ಅರ್ಧ ಗಂಟೆ ಇದೆ ಎನ್ನುವ ಸಂದರ್ಭದಲ್ಲಿ ಒಂದು ದೊಡ್ಡ ಲೋಟದಲ್ಲಿ ಹಾಲು ಮತ್ತು ಅದಕ್ಕೆ ಸ್ವಲ್ಪ ಜಾಯಿಕಾಯಿ ಪುಡಿ ಬೆರೆಸಿ ಕುಡಿಯಿರಿ, ಹಾಗೂ ತಲೆಯ ಕೂದಲಿಗೆ ಅಥವಾ ನೆತ್ತಿಯ ಮೇಲೆ ನೆಲ್ಲಿಕಾಯಿ ಎಣ್ಣೆ ಅಥವಾ ಹಾಲು ಸೋರೆಕಾಯಿ ಎಣ್ಣೆಯನ್ನು ಹಚ್ಚಿದರೆ ಅತ್ಯುತ್ತಮ ನಿದ್ರೆ ಬರುತ್ತದೆ.

ಮಲಗುವ ಮುನ್ನ ಹಾಸಿಗೆ ಮೇಲೆ ಹೊರಗೆ ಕಣ್ಮುಚ್ಚಿ ನಿಮ್ಮ ಮನೆಯ ಸುತ್ತಲೂ ಸುಂದರ ಕಲ್ಪನೆಯೊಂದನ್ನು ಮಾಡಿಕೊಳ್ಳಿ ಇದರಿಂದ ಅತ್ಯುತ್ತಮ ನಿದ್ರೆ ಬರುತ್ತದೆ, ಹೀಗೆ ಮಾಡುವ ಮೊದಲು ಹಾಲಿಗೆ ಒಂದು ಲೋಟ ಜೇನುತುಪ್ಪ ಬೆರೆಸಿ ಕುಡಿಯಿರಿ ಇದರಿಂದ ಸುಖಕರವಾದ ನಿದ್ರೆ ನಿಮ್ಮದಾಗುತ್ತದೆ.

ಬಿಡುವಿನ ಸಂದರ್ಭದಲ್ಲಿ ಸ್ವಲ್ಪ ಗಸಗಸೆ, ಕಲ್ಲು ಸಕ್ಕರೆ ಮತ್ತು ಏಲಕ್ಕಿ ಮೂರನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಇಟ್ಟುಕೊಳ್ಳಿ, ಈ ಮಿಶ್ರಣವನ್ನು ರಾತ್ರಿ ಮಲಗುವ ಮೊದಲು ಬಿಸಿ ಹಾಲಿಗೆ ಬೆರೆಸಿ ಕುಡಿಯಿರಿ ನಂತರ ಮಲಗಿದರೆ ಒಳ್ಳೆಯ ನಿದ್ದೆ ನಿಮ್ಮದಾಗುತ್ತದೆ, ವಾರಕ್ಕೆ ಒಮ್ಮೆ ಗಸಗಸೆಪಾಯಸ ಹಿಡಿದರು ಒಳ್ಳೆಯ ನಿದ್ದೆ ಬರುತ್ತದೆ.

ರಾತ್ರಿ ಮಲಗುವ ಮೊದಲು ಸ್ನಾನ ಮಾಡಿ ಅದಕ್ಕೂ ಒಂದು ಗಂಟೆ ಮುಂಚೆ ನಿಮ್ಮ ತಲೆಗೆ ಎಣ್ಣೆ ಹಚ್ಚಿ ಯಾವುದಾದರೂ ಸಂಪಾದನೆ ಹಚ್ಚಿದರೆ ಒಳ್ಳೆಯದು, ಈ ರೀತಿ ಮಾಡಿದರೆ ಒಳ್ಳೆಯ ನಿದ್ದೆ ನಿಮ್ಮದಾಗುತ್ತದೆ, ಸಾಯಂಕಾಲ ಸ್ವಲ್ಪ ತಿರುಗಾಡಿ ಅಭ್ಯಾಸ ಇದ್ದರೆ ಒಳ್ಳೆಯದು, ಇದರಿಂದ ದೇಹ ಸ್ವಲ್ಪಮಟ್ಟಿಗೆ ಧಣಿಯುತ್ತದೆ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here