ನಮ್ಮ ಧರ್ಮದಲ್ಲಿ ಕೆಲವು ನಿರ್ಧಿಷ್ಟ ವಾರಗಳಲ್ಲಿ ಮಾಂಸಾಹಾರ ಸೇವನೆ ಮಾಡಬಾರದು ಏಕೆ ನೋಡಿ

0
2327

ಹಿಂದೂಗಳು ಕೋಳಿ, ಕುರಿ ಅಥವಾ ಮೀನಿನಂಥ ಮಾಂಸಹಾರಿ ಆಹಾರವನ್ನು ನಿರ್ದಿಷ್ಟ ದಿನಗಳಲ್ಲಿ ತಿನ್ನುವುದಿಲ್ಲ, ಅಂದರೆ ಪ್ರತಿ ಸೋಮವಾರ, ಗುರುವಾರ, ಮತ್ತು ಶನಿವಾರಗಳು, ಏಕಾದಶಿ, ಸಂಕ್ರಾಂತಿ, ದಸರಾ, ಸಂಕಷ್ಟ ಚತುರ್ಥಿ ಮುಂತಾದ ಹಲವು ಮಂಗಳಕರ ದಿನಗಳು, ಅಂಕಾರ್ಕಿ ಚತುರ್ಥಿ, ಏಕಾದಶಿ, ಗುಡಿಪದ್ವಾ, ಅಕ್ಷಯ ತೃತೀಯ, ದೀಪಾವಳಿ (ಇನ್ನು ಮುಂತಾದ ಹಬ್ಬದ ದಿನಗಳು).

ಭಾರತೀಯ ಸಂಸ್ಕೃತಿಯ ಪ್ರಕಾರ ಹಬ್ಬಗಳ ದಿನದಂದು ಮಾಂಸಾಹಾರ ಮಾಡಿದರೆ ಹಬ್ಬದ ಪವಿತ್ರತೆ ಹೊರಟುಹೋಗುತ್ತದೆ, ಸಾಪ್ತಾಹಿಕ ದಿನಗಳ ಹೊರತುಪಡಿಸಿ ಕೆಲವು ನಿರ್ದಿಷ್ಟ ದಿನಗಳಲ್ಲಿ ಮಾಂಸವನ್ನು ತಿನ್ನುವುದಿಲ್ಲ ಎಂಬ ಕಾರಣವು ಸಂಪೂರ್ಣವಾಗಿ ಧಾರ್ಮಿಕವಾಗಿದೆ. ಪ್ರಾಣಿಗಳನ್ನು ಕೊಲ್ಲುವುದು ಹಿಂದೂ ಧರ್ಮದಲ್ಲಿ ಪಾಪ ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಆ ನಿರ್ದಿಷ್ಟ ದಿನದ ಪವಿತ್ರತೆಯನ್ನು ಕಾಪಾಡಿಕೊಳ್ಳಲು ಆ ಮಂಗಳಕರ ದಿನಗಳಲ್ಲಿ ಜನರು ಮಾಂಸವನ್ನು ಸೇವಿಸುವುದಿಲ್ಲ.

ಸೋಮವಾರ, ಗುರುವಾರ, ಮತ್ತು ಶನಿವಾರಗಳು ಸೇರಿದಂತೆ ವಾರದ ದಿನಗಳಲ್ಲಿ ಮಾಂಸವನ್ನು ತಿನ್ನುವುದಿಲ್ಲ ಕಾರಣವೆನೆಂದರೆ ನಮ್ಮ ದೇಹಕ್ಕೆ ಸ್ವಲ್ಪ ಮಟ್ಟದ ಕಬ್ಬಿಣ, ವಿಟಮಿನ್ ಬಿ 12 ಮತ್ತು ಇತರ ಪ್ರಮುಖ ಪೋಷಕಾಂಶಗಳ ಪೂರೈಸಲು ಸ್ವಲ್ಪ ಪ್ರಮಾಣದ ಮಾಂಸದ ಅವಶ್ಯಕತೆ ಇದೆ. ಆದರೆ ಮಾನವರು ಮೂಲತಃ ಪ್ರಾಣಿಗಳೇ ಆಗಿರುದರಿಂದ ಮಾಂಸವನ್ನು ಸೇವಿಸುವುದಕ್ಕೆ ನಾವು ವ್ಯಸನಿಯಾಗಬಹುದು, ವಿಪರೀತ ಮಾಂಸವನ್ನು ತಿನ್ನುವುದು ನಮ ಆರೋಗ್ಯಕ್ಕೆ ಒಳ್ಳೆಯದಲ್ಲ

ಇದು ಪೈಲ್ಸ್, ಮೂತ್ರಪಿಂಡದ ಕಲ್ಲುಗಳು, ಕರುಳಿನ ಕ್ಯಾನ್ಸರ್, ರಕ್ತದೊತ್ತಡ, ಹೃದಯಾಘಾತ ಮುಂತಾದ ರೋಗಗಳನ್ನು ಉಂಟುಮಾಡಬಹುದು. ಒಮ್ಮೆ ಮಾಂಸಕ್ಕೆ ವ್ಯಸನಿಯಾದರೆ ನಂತರ ಜನರು ಮಾಂಸವನ್ನು ತಿನ್ನುವುದನ್ನು ತಡೆಯಲು ಸಾಧ್ಯವಿಲ್ಲ. ಆದ್ದರಿಂದ, ನಿರ್ದಿಷ್ಟ ಆಹಾರಕ್ಕೆ ದಿನಗಳನ್ನು ನಿಯೋಜಿಸಿ ಹಿಂದೂ ಧರ್ಮವು ಕೆಲವು ನಿರ್ಬಂಧಗಳನ್ನು ಮಾಡಿದೆ. ಕೆಲವು ದಿನಗಳೆಂದರೆ ಸೋಮವಾರ ಶಿವನಿಗೆ ಸಮರ್ಪಿಸಲಾಗಿದೆ,

ಮಂಗಳವಾರ ಅಂಜನೆಯನಿಗೆ, ಗುರುವಾರ ಗುರು ರಾಘವೇಂದ್ರ ಮತ್ತು ಸಾಯಿಬಾಬಾ, ಶನಿವಾರದಂದು ಅಂಜನೆಯ ಮತ್ತು ವೆಂಕಟೇಶ್ವರ.

ಹೌದು, ಭಾರತದ ಕೆಲವು ಭಾಗಗಳಲ್ಲಿ, ಬುಧವಾರ ಮತ್ತು ಶುಕ್ರವಾರ ಸಹ ಕೆಲವು ದೇವರಿಗೆ ಸಮರ್ಪಿಸಲಾಗಿದೆ ಆದರೆ ಒಂದಲ್ಲ ಒಂದು ದಿನ ಯಾವುದೇ ದೇವರಿಗೆ ಅರ್ಪಿಸದೇ ಮಾಂಸಹಾರವನ್ನು ಖಚಿತವಾಗಿ ಬಿಡಬೇಕು. ಈ ರೀತಿಯಾಗಿ,ಹಿಂದೂ ಧರ್ಮದಲ್ಲಿ ಕೆಲವು ಧಾರ್ಮಿಕ ನಿರ್ಬಂಧಗಳಿವೆ ಮತ್ತು ಹೆಚ್ಚಿನ ಹಿಂದೂಗಳು ಧರ್ಮ ಪಾಲಕರಗಿರುವುದರಿಂದ ಅವರು ಈ ನಿಯಮವನ್ನು ಪಾಲಿಸುತ್ತಾರೆ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here