ಭಾರತ ದೇಶದಲ್ಲಿ ಹೆಣ್ಣಿಗಿಂತಲೂ ಗಂಡಸಿನ ಸಂಖ್ಯೆ ಅಧಿಕವಾಗಿರುವುದರಿಂದ ಒಬ್ಬ ಹುಡುಗನಿಗೆ ಮದುವೆ ಮಾಡಬೇಕಾದರೆ ಹರಸಾಹಸ ಪಡಲೇಬೇಕು, ಅದರಲ್ಲೂ ಹುಡುಗರದು ಹಲವು ಡಿಮ್ಯಾಂಡ್, ಹುಡುಗಿ ಬೆಳ್ಳಗಿರಬೇಕು ಮತ್ತು ಸಣ್ಣ ಇರಬೇಕು ಎನ್ನುತ್ತಾರೆ, ಅಂತಹ ಹುಡುಗರಿಗೆ ಅಮೆರಿಕಾದ ಮೆಕ್ಸಿಕೋ ನ್ಯಾಷನಲ್ ಆಟೋ ನಮಸ್ ಯುನಿವರ್ಸಿಟಿಯು ತಮ್ಮ ಸಂಶೋಧನೆಗೆ ಮುಖಾಂತರ ಅಚ್ಚರಿಯನ್ನು ಮೂಡಿಸಲಿದೆ.
ಹೌದು ಮೆಕ್ಸಿಕೋ ನ್ಯಾಷನಲ್ ಆಟೋ ನಾಮಸ್ ಯುನಿವರ್ಸಿಟಿ ನೂರಾರು ಮದುವೆಯಾದ ಜೋಡಿಗಳನ್ನು ಸಂದರ್ಶಿಸಿ ಅಧ್ಯಯನವನ್ನು ನಡೆಸಿದ್ದಾರೆ ಹಾಗೂ ಮದುವೆಯಾಗುವ ಹೆಣ್ಣಿನ ಮೈಮಾಟಕ್ಕೆ ಮತ್ತು ಆಕೆಯ ಸಂಗಾತಿಯ ಸುಖ ಜೀವನಕ್ಕೆ ನಂಟು ಇದೆ ಎನ್ನುವ ಕುತೂಹಲಕಾರಿ ವಿಷಯವನ್ನು ತಮ್ಮ ಅಧ್ಯಯನ ಮುಖಾಂತರ ತಿಳಿಸಿದೆ, ತಮ್ಮ ದೇಹದ ತೂಕಕ್ಕಿಂತ ಹೆಚ್ಚು ದಪ್ಪವಿರುವ ಮಹಿಳೆಯರನ್ನು ಮದುವೆಯಾಗುವ ಪುರುಷರು, ಸಣ್ಣಗಿರುವ ಮಹಿಳೆಯರನ್ನು ಮದುವೆಯಾಗುವ ಪುರುಷರಿಗಿಂತ ಹತ್ತುಪಟ್ಟು ಸುಖಜೀವನ ನಡೆಸುತ್ತಾರಂತೆ, ಜೀವನದಲ್ಲಿ ದಪ್ಪ ಹೆಂಡತಿಯನ್ನು ಪಡೆದಿರುವ ಪುರುಷರು ನಗುನಗುತ್ತಾ ಇರುತ್ತಾರಂತೆ, ದಪ್ಪಗಿರುವ ಹೆಣ್ಣುಮಕ್ಕಳು ತಮ್ಮ ವೈವಾಹಿಕ ಹಾಗೂ ಸಾಂಸಾರಿಕ ಜೀವನವನ್ನು ಬಹಳ ಚೆನ್ನಾಗಿ ನಿಭಾಯಿಸಬಲ್ಲರು ಎಂದು ಸಂಶೋಧನೆ ತಿಳಿಸಿದೆ.
ಸಣ್ಣಗಿರುವ ಹೆಣ್ಣುಮಕ್ಕಳು ಬೇರೆಯವರ ವಿಚಾರದಲ್ಲಿ ತಲೆಹಾಕುವುದಿಲ್ಲ ತಮ್ಮ ಪಾಡಿಗೆ ತಾವು ಇದ್ದುಬಿಡುತ್ತಾರೆ, ಇದರಿಂದ ಸಂಬಂಧಗಳಲ್ಲಿ ಇವರು ಹೆಚ್ಚು ಬೆರೆಯುವುದಿಲ್ಲ, ಹಾಗೂ ಹೆಚ್ಚು ಸ್ನೇಹಿತರನ್ನು ಹೊಂದುವ ಗುಣ ಇರುವುದಿಲ್ಲ, ಮನದಲ್ಲಿನ ತಮ್ಮ ವೈಯಕ್ತಿಕ ಭಾವನೆಗಳನ್ನು ಸಹ ತಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಲು ಯೋಚನೆ ಮಾಡುತ್ತಾರೆ, ಈ ಗುಣಗಳಿಂದ ಸಂಸಾರದಲ್ಲಿ ಉತ್ತಮ ಬಾಂಧವ್ಯ ಸಾಧ್ಯವಾಗುವುದಿಲ್ಲ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.
ಉತ್ತಮ ಸಾಂಸಾರಿಕ ಜೀವನಕ್ಕೆ ಬೇಕಿರುವುದು ಉತ್ತಮ ಆರೋಗ್ಯ, ತೆಳ್ಳಗಿರುವ ಹೆಂಗಸರಿಗೆ ಹೋಲಿಕೆ ಮಾಡಿದರೆ ದಪ್ಪಗಿರುವ ಹೆಂಗಸರು ಅತಿ ಬೇಗ ಅನಾರೋಗ್ಯಕ್ಕೆ ಒಳಗಾಗುವುದಿಲ್ಲ, ಹಾಗೂ ಇವರಿಗೆ ಸಣ್ಣ ಪುಟ್ಟ ಕಾಯಿಲೆಗಳು ಬರುವುದಿಲ್ಲ, ಸಂಸಾರವೆಂದು ಮೇಲೆ ಮನೆಯಲ್ಲಿನ ಮಡದಿಯ ಆರೋಗ್ಯ ಬಹಳ ಮುಖ್ಯವಾಗಿರುತ್ತದೆ, ಮನೆಯಲ್ಲಿ ಯಾರೇ ಆರೋಗ್ಯ ತಪ್ಪಿದರೂ ಏಕೆ ನೋಡಿಕೊಳ್ಳುವುದು, ಆದ್ದರಿಂದ ಹೀಗೆ ಆರೋಗ್ಯ ತಪ್ಪಿದ್ದರೆ ಮನೆಯ ಆರೋಗ್ಯವೇ ತಪ್ಪಿದಂತೆ, ಹುಡುಗಿ ದ್ದಪ್ಪವೆಂದು ತಿರಸ್ಕರಿಸುವ ಹುಡುಗರಿಗೆ ಆದಷ್ಟು ಈ ಮಾಹಿತಿಯನ್ನು ಹಂಚಿ, ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.