ವ್ಯಾಯಾಮ ನಿಲ್ಲಿಸಿದರೆ ಕೆಲವು ದಿನಗಳಲ್ಲಿ ದೇಹ ಊದಿಕೊಳ್ಳುವುದು ಏಕೆ ಗೊತ್ತಾ..? ಬಹಳಷ್ಟು ಜನರಿಗೆ ಈ ವಿಚಾರ ತಿಳಿದಿರುವುದಿಲ್ಲ..

0
3522

ಹಲವು ತಿಂಗಳು ಕಷ್ಟ ಪಟ್ಟು ವರ್ಕೌಟ್ ಮಾಡಿರುತ್ತೀರಿ, ದೇಹವನ್ನು ಫಿಟ್ ಆಗಿ ನೋಡಿಕೊಂಡಿರುತ್ತೀರ, ಇದರಿಂದ ಜನರ ಮೆಚ್ಚುಗೆಗೆ ಪಾತ್ರರಾಗಿರುತ್ತೀತಾ, ಆದರೆ ವೈಯಕ್ತಿಕ ಕಾರಣಗಳಿಗಾಗಿ ಜಿಮ್ ನಲ್ಲಿ ವರ್ಕೌಟ್ ಮಾಡುವುದನ್ನು ನಿಲ್ಲಿಸಿದರೆ ಒಂದೇ ತಿಂಗಳಲ್ಲಿ ನಿಮ್ಮ ಬಾಡಿ ಫಿಟ್ನೆಸ್ ಕಳೆದುಕೊಂಡು ಮತ್ತೆ ಯಥಾ ಸ್ಥಿತಿಗೆ ಮರಳುವುದು ಇರಲಿ ಅದಕ್ಕಿಂತ ದಪ್ಪವಾಗಿ ಬಿಡುತ್ತೀರಾ, ಇದೇ ಕಾರಣಕ್ಕಾಗಿಯೇ ಹಲವರು ಜಿಮ್ ನಲ್ಲಿ ವರ್ಕೌಟ್ ಮಾಡಲು ಹಿಂದೇಟು ಹಾಕುತ್ತಾರೆ, ಈ ರೀತಿಯ ಬದಲಾವಣೆಗೆ ನಿಜವಾದ ಕಾರಣವಾದರೂ ಏನು, ಇದಕ್ಕೆ ಏನಾದರೂ ಪರಿಹಾರ ಇದೆಯೇ ತಿಳಿಸುತ್ತೇವೆ ಸಂಪೂರ್ಣವಾಗಿ ಓದಿ.

ಜಿಮ್ ಸೇರಿ ನಾವು ವರ್ಕೌಟ್ ಮಾಡುವಾಗ ಪ್ರತಿದಿನ ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡುತ್ತೇವೆ, ಅದರಲ್ಲೂ ದೈನಂದಿನ ಆಹಾರ ಅಳತೆಗಿಂತ ಅತಿ ಹೆಚ್ಚು ತಿನ್ನುತ್ತೇವೆ, ಆದರೆ ನಿನ್ನಲ್ಲಿ ದೇಹ ಕಷ್ಟ ಪಡುವುದರಿಂದ ನೀವು ತಿಂದ ಆಹಾರ ಸರಿಯಾಗಿ ಜೀರ್ಣವಾಗಿ ದೇಹಕ್ಕೆ ಸಂಪೂರ್ಣ ಪೌಷ್ಟಿಕಾಂಶಗಳ ಪೂರೈಕೆ ಮಾಡುತ್ತವೆ, ಆದರೆ ಇದೆ ಆಹಾರಕ್ರಮವನ್ನು ನೀವು ಜಿಮ್ ತೊರೆದ ಮೇಲೆ ಅನುಸರಿಸಬಾರದು, ಆಹಾರ ಸೇನೆಯ ವೇಳೆ ನಿಗಾವಹಿಸಬೇಕು.

ಜಿಮ್ ನಲ್ಲಿ ದೇಹ ದಣಿವು ದರಿಂದ ಹೆಚ್ಚು ಹಸಿವಾಗುವುದು ಸಾಮಾನ್ಯ ಆದಕಾರಣ ನಾವು ಹೆಚ್ಚಿಗೆ ಆಹಾರವನ್ನು ಸೇವಿಸುತ್ತೇವೆ, ದೇಹವು ಅದಕ್ಕೆ ಹೊಂದಿಕೊಂಡಿರುತ್ತದೆ, ತಕ್ಷಣ ನಾವು ಜಿಮ್ ಬಿಡಬಾರದು, ಅಂದರೆ ಬಿಟ್ಟರೂ ಮನೆಯಲ್ಲಿಯೇ ಸರಳ ವ್ಯಾಯಾಮಗಳನ್ನು ಮಾಡುತ್ತಿರಬೇಕು, ಇದರಿಂದ ದೇಹದ ಫಿಟ್ನೆಸ್ ಕಾಯ್ದುಕೊಂಡು ದೇಹ ಗಾತ್ರ ಹೆಚ್ಚಾಗದಂತೆ ನೋಡಿಕೊಳ್ಳಬಹುದು, ನಾವು ಕ್ರೀಡಾಪಟುವಾಗಿ ಇರಲಿ ಅಥವಾ ಜಿಮ್ ನಲ್ಲಿ ವರ್ಕೌಟ್ ಮಾಡುವುದೇ ಆಗಿರಲಿ ದೇಹದ ಮೇಲೆ ನಮಗೆ ಸರಿಯಾದ ತಿಳುವಳಿಕೆ ಮತ್ತು ಎಚ್ಚರಿಕೆ ಇರಬೇಕು, ಇಲ್ಲವಾದರೆ ಆರೋಗ್ಯದಲ್ಲಿ ಉಂಟಾಗುವ ಸಮಸ್ಯೆಗಳಿಗೆ ನಾವೇ ನೇರ ಹೊಣೆಯಾಗುತ್ತೇವೆ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here