ಭಾವನೆಗಳಿಗೆ ಕಡಿವಾಣವಿಲ್ಲ ಆಸೆಗಳಿಗೆ ಮಿತಿಯಿಲ್ಲ, ಒಂದು ಗಂಡಿನ ಮೇಲೆ ಹೆಣ್ಣಿಗೆ ಅಥವಾ ಹೆಣ್ಣಿನ ಮೇಲೆ ಗಂಟೆಗೆ ಪ್ರೀತಿ ಬಾವನೆ ಹುಟ್ಟುವುದು ಸಾಮಾನ್ಯ, ಆದರೆ ಒಂದು ಗಂಡಿನ ಮೇಲೆ ಗಂಟೆಗೆ ಅಥವಾ ಹೆಣ್ಣಿನ ಮೇಲೆ ಹೆಣ್ಣಿಗೆ ಪ್ರೀತಿ ಬಾವನೆ ಹುಟ್ಟಿದರೆ ಅಥವಾ ಇನ್ಯಾವುದೇ ರೀತಿಯ ಸೆಳೆತ ಉಂಟಾದರೆ ಇದನ್ನು ನಮ್ಮ ಸಮಾಜ ಒಪ್ಪುವುದಿಲ್ಲ ಹಾಗೂ ಈ ಭಾವನೆಗಳನ್ನು ಅರ್ಥೈಸಿಕೊಳ್ಳುವ ಪ್ರಯತ್ನವನ್ನೂ ಮಾಡುವುದಿಲ್ಲ, ಅದೇನೇ ಇರಲಿ ಇಂದು ನಾವು ನಿಮಗೆ ಹೇಳಲು ಹೊರಟಿರುವ ಈ ಕಥೆ ಇದೇ ವಿಷಯಕ್ಕೆ ಸಂಬಂಧಪಟ್ಟಿದ್ದು, ಒಂದು ಹುಡುಗಿ ಒಂದು ಹುಡುಗಿಯ ಜೊತೆ ಇದ್ದರೆ ತಾನು ಸೇವೆ ಎಂದು ಭಾವಿಸುತ್ತಾರೆ ಆದರೆ ಈ ಕತೆ ಸಂಪೂರ್ಣವಾಗಿ ಕೇಳಿದ ನಂತರ ಈ ಮಾತು ನಿಮಗೆ ಸುಳ್ಳು ಎನಿಸಬಹುದು.
ಭಾವನಾ ಮತ್ತು ಪ್ರಿಯ ಇಬ್ಬರು ಗೆಳತಿಯರು, ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ ಅದೇ ರೀತಿ ಒಂದೇ ರೂಮನ್ನು ಇಬ್ಬರು ಹಂಚಿಕೊಂಡಿರುತ್ತಾರೆ, ರೂಮಿನ ಪ್ರತಿಯೊಂಡು ಖರ್ಚನ್ನು ಇಬ್ಬರು ಸಮವಾಗಿ ಹಂಚಿಕೊಳ್ಳುವ ಮಾತಾಗಿರುತ್ತದೆ, ಭಾವನಾಗೆ ದೀಪಕ್ ಎನ್ನುವ ಪ್ರಿಯಕರ ಇರುತ್ತಾನೆ ಆತನು ಆಗಾಗ ಭಾವನಾ ಇದ್ದ ರೂಮಿಗೆ ಬಂದು ಹೋಗುತ್ತಿರುತ್ತಾರೆ, ಇದನ್ನು ಗಮನಿಸಿದ ಪ್ರಿಯಾ ಆತ ಯಾರು ಇಲ್ಲಿಗೆ ಹೇಗೆ ಬರುತ್ತಾನೆ ಎಂಬ ಪ್ರಶ್ನೆಯನ್ನು ಕೇಳಿದಾಗ, ಭಾವನ ಆತ ನನ್ನ ಲವ್ವರ್, ಇಬ್ಬರು ಪ್ರೀತಿ ಮಾಡುತ್ತಿದ್ದೇವೆ ಮದುವೆಯಾಗುವ ನಿರ್ಧಾರ ಮಾಡಿಕೊಂಡಿದ್ದೇವೆ ಎಂದು ತಿಳಿಸುತ್ತಾಳೆ, ಆದರೆ ಈ ವಿಚಾರ ಪ್ರಿಯಾಗೆ ಇಷ್ಟವಾಗುವುದಿಲ್ಲ, ಆದರೂ ಸಂತೋಷದಿಂದ ನಗುತ್ತಾ ವಿಶ್ ಮಾಡುತ್ತಾಳೆ.
ಸ್ವಲ್ಪ ದಿನದ ಬಳಿಕ ಮಾವನ ಮನೆಗೆ ಅಳುತ್ತಾ ಬರುತ್ತಾಳೆ, ಏನಾಯಿತು ಎಂದು ಪ್ರಿಯ ವಿಚಾರಿಸಿದಾಗ, ದೀಪಕ್ ಅವರ ಮನೆಯಲ್ಲಿ ನನ್ನನ್ನು ಒಪ್ಪುತ್ತಿಲ್ಲ ವಂತೆ, ಅದಕ್ಕಾಗಿ ನಾನು ಬ್ರೇಕಪ್ ಮಾಡಿಕೊಂಡು ಬಂದಿದ್ದೇನೆ, ಎಂದು ತನ್ನ ದುಃಖವನ್ನು ಪ್ರಿಯಾ ಬಳಿ ಹೇಳಿಕೊಳ್ಳುತ್ತಾಳೆ, ಹಾಗೂ ರಾತ್ರಿ ಮದ್ಯಪಾನ ಮಾಡಲು ಶುರುಮಾಡುತ್ತಾಳೆ, ಇದೇ ಸಮಯವನ್ನು ಬಳಸಿಕೊಂಡು ಪ್ರಿಯ ಎಲ್ಲಾ ಹುಡುಗರು ಮೋಸ ಮಾಡುತ್ತಾರೆ ಅದೇ ಕಾರಣಕ್ಕಾಗಿಯೇ ನಾನು ಹುಡುಗರನ್ನು ನಂಬುವುದಿಲ್ಲ, ನೀನು ನಂಬಬೇಡ ಎಂದು ಹೇಳುತ್ತಾ ಆಕೆಯನ್ನು ಮಂಚದ ಮೇಲೆ ಎಳೆದು ಮಲಗಿಸುತ್ತಾಳೆ, ಹಾಗೂ ತನ್ನ ಆಸೆಯನ್ನು ಬಲವಂತವಾಗಿ ತೀರಿಸಿಕೊಳ್ಳುತ್ತಾರೆ.
ಬೆಳಗ್ಗೆ ಎದ್ದೊಡನೆ ಭಾವನ ಈ ಬಗ್ಗೆ ಪ್ರಶ್ನೆ ಮಾಡಿದಾಗ ಪ್ರಿಯ ಅದು ನನಗೆ ತಿಳಿಯದೆ ನಡೆದ ಕಾರ್ಯ ನನ್ನನ್ನು ಕ್ಷಮಿಸಿ ಬಿಡು ಎಂದು ಕೇಳುತ್ತಾನೆ, ಭಾವನಾ ಕೂಡ ಸುಮ್ಮನಾಗುತ್ತಾಳೆ, ಮರುದಿನ ಭಾವನೆಯಿಂದ ರೂಮಿಗೆ ದೀಪಕ್ ಪ್ರತ್ಯಕ್ಷನಾಗುತ್ತಾನೆ, ಬಾಗಿಲು ತೆಗೆದ ಪ್ರಿಯ ನೀನೇಕೆ ಇಲ್ಲಿಗೆ ಬಂದೆ ಎಂದು ಜೋರಾಗಿ ಬಯ್ಯಲು ಶುರುಮಾಡುತ್ತಾಳೆ, ಇದನ್ನು ಗಮನಿಸಿದ ಭಾವನ ತಕ್ಷಣ ಅಲ್ಲಿಗೆ ಬಂದು ದೀಪಕ್ ನನ್ನ ನಾನೇ ಬರಲು ಹೇಳಿದ್ದು ಎಂದು ಆತನನ್ನು ಬರಮಾಡಿಕೊಂಡು ತನ್ನ ರೂಮಿಗೆ ಕರೆದುಕೊಂಡು ಹೋಗಿ ಬಹಳ ಸಮಯ ಕಳೆದು ಕಳುಹಿಸಿಕೊಡುತ್ತಾಳೆ, ಇದಾದ ನಂತರ ಏನಾಯಿತು ಎಂದು ಪ್ರಿಯಾ ಕೇಳಿದಾಗ ದೀಪಕ್ ಮನೆಯವರು ಮದುವೆಗೆ ಒಪ್ಪಿಕೊಂಡಿದ್ದಾರೆ ಅದನ್ನು ಹೇಳಲು ಆತ ಬಂದಿದ್ದ ಎಂದು ಖುಷಿಯನ್ನು ಹಂಚಿಕೊಳ್ಳುತ್ತಾಳೆ.
ಮರುದಿನ ಭಾವನೆಗಳನ್ನು ಮನೆಗೆ ಕರೆದುಕೊಂಡು ಹೋಗಲು ದೀಪಕ್ ಮನೆಗೆ ಬರುತ್ತಾನೆ, ಟೆನ್ಶನ್ ನಲ್ಲಿ ಇದ್ದ ಭಾವನಾಗೆ ಕುಡಿಯಲು ಅಲ್ಲಿ ಇದ್ದ ವಾಟರ್ ಕ್ಯಾನಿನಲ್ಲಿ ನೀರು ಕೊಡುತ್ತಾನೆ ಆ ನೀರು ಕುಡಿಯುತ್ತ ಬಾಯಲ್ಲಿ ನೊರೆ ಬರಲು ಶುರುವಾಗಿ ಭಾವನ ಅಲ್ಲೇ ಕುಸಿದು ಬೀಳುತ್ತಾಳೆ, ಗಾಬರಿಯಾದ ದೀಪಕ್ ತಕ್ಷಣ ಪೊಲೀಸರಿಗೆ ಕರೆ ಮಾಡುತ್ತಾನೆ, ಸ್ಥಳಕ್ಕೆ ಬಂದ ಪೊಲೀಸರು ವಾಟರ್ ಬಾಟಲ್ ನಲ್ಲಿ ವಿಷಯ ಇರುವುದನ್ನು ಗಮನಿಸಿ ಅದನ್ನು ದೀಪಕ್ ಗೆ ಕುಡಿಯಲು ಹೇಳುತ್ತಾರೆ, ಆತ ಕುಡಿಯಲು ಮುಂದಾಗುತ್ತಾನೆ ಅಷ್ಟರಲ್ಲಿ ಪ್ರಿಯ ಅಲ್ಲಿಗೆ ಬರುತ್ತಾಳೆ, ತಕ್ಷಣ ಭಾವನಾ ಸತ್ತಿರುವುದನ್ನು ಗಮನಿಸಿ ಜೋರಾಗಿ ಅಳಲು ಶುರು ಮಾಡುತ್ತಾಳೆ, ಹಾಗೂ ದೀಪಕ್ ಕಾಲರ್ ಹಿಡಿದು ಭಾವನಾಗೆ ವಿಷಕೊಟ್ಟು ಮು ಗಿಸಿಬಿಟ್ಟೆ ಎಂದು ಬೈಯಲು ಶುರು ಮಾಡುತ್ತಾಳೆ.
ಇದನ್ನು ಗಮನಿಸಿದ ಪೊಲೀಸರು ಬಾಟಲ್ ಇರುವ ನೀರನ್ನು ಪ್ರಿಯಾಗೆ ಕುಡಿಯಲು ಕೊಡುತ್ತಾರೆ ಆದರೆ ಆಕೆ ಕುಡಿಯುವುದಿಲ್ಲ, ಇದರಿಂದ ಪ್ರಿಯ ವಿಷ ಹಾಕಿಕೊಂಡಿರುವುದು ದೃಢವಾಗಿ ಪೊಲೀಸರು ವಿಚಾರಣೆ ನಡೆಸಿದಾಗ ನಾನು ಭಾವನಾಳನ್ನು ತುಂಬಾ ಪ್ರೀತಿ ಮಾಡುತ್ತಿದ್ದೆ ಆದರೆ ದೀಪಕ್ ನನ್ನ ಅವಳು ಮದುವೆಯಾಗುವುದು ನನಗೆ ಇಷ್ಟವಿರಲಿಲ್ಲ ಅದಕ್ಕೆ ಈ ರೀತಿ ಮಾಡಿದೆ ಎಂದು ಒಪ್ಪಿಕೊಳ್ಳುತ್ತಾಳೆ.
ಪಂಡಿತ್ ರಾಘವೇಂದ್ರ ಶರ್ಮ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ–ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ, ಬೆಂಗಳೂರಿನಲ್ಲಿ ಶ್ರೀ ಅಯ್ಯಪ್ಪ ದೇವಸ್ಥಾನದ ರಸ್ತೆ, ಕೆನರಾ ಎಟಿಎಂ ಮೇಲ್ಭಾಗ, ಗಂಗಮ್ಮ ಸರ್ಕಲ್, ಜಾಲಹಳ್ಳಿಯಲ್ಲಿ ನೆಲೆಸಿರುತ್ತಾರೆ, WhatsApp ಮಾಡಿ 3 ದಿನದಲ್ಲಿ ಪರಿಹಾರ 9740202800.