ಬಿಗ್ ಬಾಸ್ ನಲ್ಲಿ ದಾಖಲೆ ಸಂಭಾವನೆ ಪಡೆದ ಜೈಜಗದೀಶ್..

0
3134

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಳೆದವಾರ ಜೈಜಗದೀಶ್ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ, ಆದರೆ ಜೈಜಗದೀಶ್ ಹೊರಬರಲು ನಿಜವಾದ ಕಾರಣ ಏನು ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಚರ್ಚೆಗಳಾಗುತ್ತಿವೆ, ಕೆಲವರು ಜೈಜಗದೀಶ್ ಅವರು ಕಿಚ್ಚ ಸುದೀಪ್ ಅವರ ಆತ್ಮೀಯರು ಅದೇ ಕಾರಣಕ್ಕಾಗಿಯೇ ಸುದೀಪ್ ಅವರು ಜೈ ಜಗದೀಶ್ ಅವರಿಗೆ ಆಹ್ವಾನ ನೀಡಿದರು, ಆದರೆ ಮನೆಯಲ್ಲಿ ಜೈಜಗದೀಶ್ ಅವರ ವರ್ತನೆಯಿಂದ ಜನರು ಅವರ ಮೇಲೆ ಬೇಸರ ಮಾಡಿಕೊಳ್ಳಲು ಶುರುವಾದಾಗ ಕಾರ್ಯಕ್ರಮದ ಆಯೋಜಕರು ಜಗದೀಶ್ ಅವರನ್ನು ಬೇಕು ಅಂತಲೇ ಎಲಿಮಿನೇಟ್ ಮಾಡಿದ್ದಾರೆ ಎನ್ನಲಾಗಿದೆ.

ಅದರಲ್ಲೂ ಸುದೀಪ್ ಅವರು ಜೈ ಜಗದೀಶ್ ಅವರಿಗೆ ತುಂಬಾ ಆತ್ಮೀಯರು ಜೈಜಗದೀಶ್ ಅವರನ್ನು ಸುದೀಪ್ ಮಾವ ಅಂತಲೇ ಕರೆಯುವುದು, ಸಾಲದಕ್ಕೆ ಬಿಗ್ ಬಾಸ್ ಮನೆಯಲ್ಲಿ ಸಣ್ಣ ಹುಡುಗರೂ ಸಹ ಜಗದೀಶ್ ಅವರ ವಿರುದ್ಧ ಏಕವಚನದಲ್ಲಿ ಕೂಗಾಡಿದ್ದಾರೆ, ಇದೇ ಕಾರಣಕ್ಕಾಗಿಯೇ ಜೈಜಗದೀಶ್ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರ ತರಲಾಗಿದೆ ಎಂಬುದು ಸದ್ಯದ ಬಿಸಿಬಿಸಿ ಚರ್ಚೆ, ಸತ್ಯ ಅದೇನೇ ಇರಲಿ ಬಿಗ್ ಬಾಸ್ ಮನೆಯಿಂದ ಹೊರಬಂದ ಜೈ ಜಗದೀಶ್ ಅವರಿಗೆ ಇದುವರೆಗಿನ ಅತ್ಯಂತ ದೊಡ್ಡ ಮೊತ್ತದ ಸಂಭಾವನೆ ನೀಡಲಾಗಿದೆ ಎನ್ನಲಾಗುತ್ತಿದೆ.

ಜೈ ಜಗದೀಶ್ ಅವರಿಗೆ ವಾರಕ್ಕೆ 85,000 ದಂತೆ ಅಗ್ರಿಮೆಂಟ್ ಆಗಿತ್ತಂತೆ, ಅದರಂತೆ 5 ವಾರಗಳಿಗೆ 4,25,000 ಸಾವಿರ ಸಂಭಾವನೆ ನೀಡಿದ್ದಾರೆ ಎನ್ನಲಾಗಿದೆ, ಕೇವಲ ಚಿತ್ರರಂಗದ ಹಿರಿಯ ವ್ಯಕ್ತಿ ಎನ್ನುವ ಕಾರಣಕ್ಕೆ ಬಿಗ್ ಬಾಸ್ ಆಯೋಜಕರು ಜೈ ಜಗದೀಶ್ ಅವರಿಗೆ ಇಷ್ಟು ದೊಡ್ಡ ಮೊತ್ತದ ಸಂಭಾವನೆ ನೀಡುತ್ತಾರೆ ಎನ್ನುವುದಾದರೆ, ಮನೆಯಲ್ಲಿ ನಿಜವಾಗಿಯೂ ಜನರನ್ನು ಮನೋರಂಜನೆ ನೀಡುತ್ತಾ ಕಷ್ಟದ ಆಟಗಳನ್ನು ಆಡುತ್ತಾ ಸ್ಪರ್ಧೆಯಲ್ಲಿ ಗೆದ್ದು ಬಂದವರಿಗೆ ಇನ್ನೆಂತಹ ಸಂಭಾವನೆ ನೀಡಬಹುದು.

ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ, ಹಾಗು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಿ, ಪಂಡಿತ್ ರಾಘವೇಂದ್ರ ಶರ್ಮ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ–ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ, ಬೆಂಗಳೂರಿನಲ್ಲಿ ಶ್ರೀ ಅಯ್ಯಪ್ಪ ದೇವಸ್ಥಾನದ ರಸ್ತೆ, ಕೆನರಾ ಎಟಿಎಂ ಮೇಲ್ಭಾಗ, ಗಂಗಮ್ಮ ಸರ್ಕಲ್, ಜಾಲಹಳ್ಳಿಯಲ್ಲಿ ನೆಲೆಸಿರುತ್ತಾರೆ, WhatsApp ಮಾಡಿ 3 ದಿನದಲ್ಲಿ ಪರಿಹಾರ 9740202800.

LEAVE A REPLY

Please enter your comment!
Please enter your name here