ಸಂಬಂಧಗಳಲ್ಲಿ ಅದರಲ್ಲೂ ಅರ್ಥ ಸಂಬಂಧಗಳಲ್ಲಿ ನಂಬಿಕೆ ಎಂಬುದು ಅತಿಮುಖ್ಯವಾದ ಶಕ್ತಿ, ಈ ನಂಬಿಕೆ ನಡೆದುಕೊಂಡಾಗ ಎಂತಹ ಕಟ್ಟಿ ಸಂಬಂಧವಿದ್ದರೂ ಒಂದೇ ಕ್ಷಣದಲ್ಲಿ ತುಂಡಾಗ ಬಹುದು, ಇದಕ್ಕೆ ಸಂಬಂಧಪಟ್ಟ ಹಾಗೆ ಒಂದು ಕಥೆಯನ್ನು ಹೇಳುತ್ತೇನೆ ಕೇಳಿ, ಈ ಕತೆ ನಡೆದದ್ದು ಮುಂಬೈಯಲ್ಲಿ ಇಲ್ಲಿ ಪಾತ್ರಗಳ ಹೆಸರನ್ನೂ ಬದಲಾಯಿಸಲಾಗಿದೆ, ಇಷ್ಟೋರಿ ತುಂಬಾ ಚೆನ್ನಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಮುಂಬೈನಲ್ಲಿ ಬಹು ದೊಡ್ಡ ಬಿಸಿನೆಸ್ ಮ್ಯಾನ್ ತುಕಾರಾಮ್, ಈತನಿಗೆ ಒಬ್ಬಳೇ ಮಗಳು ಹೆಂಡತಿ ಮಗು ಹುಟ್ಟಿದ ನಾಲ್ಕು ವರ್ಷಕ್ಕೆ ತೀರಿಕೊಂಡಳು, ಆದ್ದರಿಂದ ತನ್ನ ಮಕ್ಕಳನ್ನು ಬಹಳ ಪ್ರೀತಿಯಿಂದ ಸಾಕುತ್ತಿದ್ದ ತಂದೆ, ಇನ್ನು ತನ್ನ ಬಿಸಿನೆಸ್ ಮೇಲೆ ವಿದೇಶಕ್ಕೆ ಹಲವು ಬಾರಿ ಹೋಗಿಬರುತ್ತಿದ್ದ, ಅಂತಹ ಸಮಯದಲ್ಲಿ ಮಗಳು ಮನೆಯಲ್ಲಿ ಒಂಟಿಯಾಗಿ ಇರುತ್ತಿದ್ದಳು.
ಒಂದು ದಿನ ತುಕಾರಾ ಮ್ ಬಿಸಿನೆಸ್ ಮುಗಿಸಿಕೊಂಡು ಮನೆಗೆ ಬರುವ ವೇಳೆ ಆತನ ಸ್ನೇಹಿತನು ಸಿಗುತ್ತಾನೆ ಹಾಗೂ ತುಕಾರಾಮ್ ಗೆ ನಿನ್ನ ಮಗಳು ಯಾವುದೋ ಹುಡುಗನ ಜೊತೆ ತಿರುಗಾಡುತ್ತಿದ್ದಾರೆ, ಕೆಲವು ಬಾರಿ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದು ಉಂಟು, ಹಾಗಾಗಿ ನೀನು ಮನೆಯಿಂದ ಹೊರಗೆ ಹೋಗಬೇಕಾದರೆ ಎಚ್ಚರಿಕೆ ವಯಸ್ಸು, ಎಂದು ತುಕಾರಾಮ ಗೆ ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ.
ಮನೆಗೆ ಬಂದ ತುಕಾರಾಂ ತನ್ನ ಮಗಳಿಗೆ ನೇರವಾಗಿ ಪ್ರಶ್ನೆ ಮಾಡುತ್ತಾನೆ ನೀನು ಯಾರನ್ನಾದರೂ ಪ್ರೀತಿ ಮಾಡುತ್ತಿದ್ದೀಯಾ, ಇದಕ್ಕೆ ಮಗಳು ಇಲ್ಲಪ್ಪ ಎಂದು ಹೇಳುತ್ತಾನೆ, ಮುಂದೇನು ಮಾಡಬೇಕು ಎಂದು ತೋಚದೆ ತಂದೆ ಹಾಗೆಯೇ ಬೆಡ್ ರೂಂನಲ್ಲಿ ಅತಿಗೆ ಗೊತ್ತಿಲ್ಲದ ಹಾಗೆ ಸಿಸಿಟಿವಿ ಕ್ಯಾಮೆರಾ ಫಿಕ್ಸ್ ಮಾಡುತ್ತಾನೆ, ನಂತರ ಎಂದಿನಂತೆ ತಮ್ಮ ಬಿಸಿನೆಸ್ ಟ್ರಿಪ್ ಗಾಗೀ ಮತ್ತೆ ಹೊರದೇಶಕ್ಕೆ ಹೊರಡುತ್ತಾನೆ.
ಹೊರದೇಶದಲ್ಲಿ ಸಮಯ ಸಿಕ್ಕಾಗಲೆಲ್ಲಾ ನನ್ನ ಮೊಬೈಲ್ ಮುಖಾಂತರ ಮಗಳ ರೂಮಿನಲ್ಲಿ ಫಿಕ್ಸ್ ಮಾಡಲಾಗಿದ್ದ ಕ್ಯಾಮೆರಾದಿಂದ ವೀಡಿಯೋ ನೋಡಲು ಶುರು ಮಾಡುತ್ತಾನೆ, ಬಹಳ ದಿನಗಳು ಕಳೆದರೂ ಅಕೆಯ ಮನೆಗೆ ಅಥವಾ ರೂಮಿಗೆ ಯಾವ ಹುಡುಗನೂ ಬರಲಿಲ್ಲ, ಆದರೆ ಪ್ರತಿದಿನ ತನ್ನ ಪರ್ಸ್ ನಲ್ಲಿ ಇದ್ದ ಒಬ್ಬ ಹುಡುಗನ ಫೋಟೋಗೆ ಮುತ್ತು ಕೊಡುವುದನ್ನು ತಂದೆ ಗಮನಿಸುತ್ತಾನೆ.
ಮುಂಬೈಗೆ ವಾಪಸ್ ಬಂದ ತಕ್ಷಣ ಮನೆಗೆ ಬಂದು ಮಗಳ ಕೆನ್ನೆಗೆ ಬಾರಿಸುತ್ತಾನೆ, ಹಾಗೂ ನೀನು ಯಾರನ್ನು ಪ್ರೀತಿ ಮಾಡುತ್ತಿಲ್ಲ ಎಂದೇ ಆದರೆ ನಿನ್ನ ಪಕ್ಕದಲ್ಲಿ ಇರುವ ಹುಡುಗನ ಫೋಟೋಗೆ ಪ್ರತಿದಿನ ಮುತ್ತುಕೊಡುತ್ತಿದ್ದೇವು ಯಾರವನು ಎಂದು ಗದರಿಸಿ ಕಿತ್ತುಕೊಂಡು ನೋಡುತ್ತಾನೆ, ಹಾಗೂ ಕಣ್ಣೀರಿನಿಂದ ಕೆಳಗೆ ಬೀಳುತ್ತಾನೆ ಕಾರಣ ಆತನಲ್ಲಿದ್ದ ಫೋಟೋ ಬೇರೆ ಯಾರದ್ದೂ ಅಲ್ಲ ಆತನದೇ.
ನಂತರ ಮಗಳಲ್ಲಿ ಕ್ಷಮೆ ಕೇಳಿ, ಇನ್ನು ಯಾವತ್ತೂ ನಿನ್ನ ಮೇಲೆ ಅನುಮಾನ ಪಡುವುದಿಲ್ಲ ಎಂದು ಬೇಡಿಕೊಳ್ಳುತ್ತಾನೆ, ಸ್ನೇಹಿತರೆ ಅನುಮಾನ ಇಷ್ಟು ದೊಡ್ಡ ಆಪತ್ತು ಬರುತ್ತದೆ ನೋಡಿ, ಈ ಸಣ್ಣ ಕಥೆಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ.