ದಿನವೆಲ್ಲಾ ಕಷ್ಟಪಟ್ಟು ದುಡಿದು ಸಂಜೆ ಮನೆಗೆ ಬಂದು ಕೆಲ ಸಮಯ ವಿಶ್ರಾಂತಿ ಪಡೆಯುತ್ತವೆ, ಅಂತಹ ಸಮಯದಲ್ಲಿ ರುಚಿಯಾದ ತಿಂಡಿಗಳನ್ನು ತಿನ್ನಲು ಮನಸ್ಸು ಬಯಸುತ್ತದೆ, ಜೊತೆಯಲ್ಲಿ ಹೊಟ್ಟೆಯು ಸ್ವಲ್ಪ ಹಸಿಯಲು ಶುರುವಾಗಿರುತ್ತದೆ, ಇಂತಹ ಸಮಯದಲ್ಲಿ ಸಮೋಸ, ಬೋಂಡಾ ಬಜ್ಜಿ, ಕಾಫಿ ಟೀ ಈ ತರದ ನಾನಾರೀತಿಯ ಅಭ್ಯಾಸಗಳನ್ನು ಮಾಡಿಕೊಳ್ಳುತ್ತೇವೆ, ಇನ್ನು ಕೆಲವರಿಗೆ ಮನೆಯಿಂದ ಹೊರಗೆ ಹೋಗಿ ಏನಾದರೂ ತಿನ್ನಬೇಕು ಎಂದೆನಿಸುತ್ತದೆ, ಗೋಬಿಮಂಚೂರಿ ಪಾನಿಪುರಿ ಅದರಲ್ಲೂ ಬಂಗಾರಪೇಟೆ ಪಾನಿಪುರಿ ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ, ಅದರಲ್ಲೂ ಬಂಗಾರಪೇಟೆ ಪಾನಿಪುರಿ ತಿನ್ನುವಾಗ ಅವರು ಕೊಡುವ ನೀರಿನ ಹಾಗೆ ಬಿಳಿಯಾಗಿರುವ ಖಾರದ ಪಾನಿಯಂತು ಎಲ್ಲರಿಗೂ ಬಾಯಲ್ಲಿ ನೀರು ಬರುತ್ತದೆ, ಇಂತಹ ರುಚಿಯಾದ ಬಂಗಾರಪೇಟೆ ಪಾನಿಪುರಿಯನ್ನು ಮನೆಯಲ್ಲಿ ಸುಲಭವಾಗಿ ಮಾಡುವ ವಿಧಾನವನ್ನು ಇಂದು ನಾವು ನಿಮಗೆ ತಿಳಿಸಿಕೊಡುತ್ತೇವೆ.
ಈ ಕೆಳಗೆ ನೀಡಿರುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ, ಈ ವಿಡಿಯೋದಲ್ಲಿ ಹಂತಹಂತವಾಗಿ ಬಂಗಾರಪೇಟೆ ಪಾನಿಪುರಿಯನ್ನು ಮಾಡುವ ವಿಧಾನವನ್ನು ತಿಳಿಸಿ ಕೊಡಲಾಗಿದೆ, ನೀವು ಒಮ್ಮೆ ಮನೆಯಲ್ಲಿ ಮಾಡಿ ರುಚಿಯನ್ನು ಸವಿದು ನೋಡಿ, ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.