ಏನ್ರಿ ಇದು ರಚಿತರಾಮ್ ? ಹುಚ್ಚ ವೆಂಕಟ್ ಅವರ ಈ ಹಲವು ಪ್ರಶ್ನೆಗೆ ಉತ್ತರಿಸುತ್ತಾರ ರಚ್ಚು ?

0
2591

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

ರಚಿತಾ ರಾಮ್ ಅವರು ಹಿಂದೆ ಆರ್ ಚಂದ್ರು ಅವರ ನಿರ್ದೇಶನದ ಐಲವ್ಯು ಚಿತ್ರದಲ್ಲಿ ನಟಿಸಿ ಕನ್ನಡದ ಹಲವು ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದರು, ಇದಾದ ನಂತರ ಟಿವಿಚಾನಲ್ನಲ್ಲಿ ಕೂತ್ಕೊಂಡು ಗಂಟೆಗಟ್ಟಲೆ ಕಣ್ಣಲ್ಲಿ ನೀರು ಸುರಿಸಿ ನನ್ನನ್ನು ಕ್ಷಮಿಸಿಬಿಡಿ ಈ ರೀತಿಯ ತಪ್ಪನ್ನು ಮುಂದೆ ನಾನು ಎಂದಿಗೂ ಮಾಡುವುದಿಲ್ಲ ಎಂದು ಕನ್ನಡದ ಪ್ರೇಕ್ಷಕನ ಮುಂದೆ ಬೇಡಿಕೊಂಡಿದ್ದರು, ಹಾಗೂ ಇದರಿಂದ ನಮ್ಮ ತಂದೆಗೆ ಬಹಳ ನೋವಾಗಿದೆ ಎಂದೆಲ್ಲಾ ಗಂಟೆಗಟ್ಟಲೆ ಮಾತಾಡಿ ಕ್ಷಮೆ ಕೇಳಿದ ರಚಿತರಾಮ್ ಮತ್ತೊಮ್ಮೆ ನಿರ್ದೇಶಕ ಪ್ರೇಮ್ ಅವರ ಏಕಲವ್ಯ ಚಿತ್ರದಲ್ಲಿ ಮತ್ತೊಮ್ಮೆ ಲಿಪ್ ಕಿಸ್ ಮಾಡುವ ಮುಖಾಂತರ ಅಚ್ಚರಿ ಮೂಡಿಸಿದ್ದಾರೆ.

ಇದೇ ವಿಚಾರವಾಗಿ ಹುಚ್ಚವೆಂಕಟ್ ಅವರು ರಚಿತರಾಮ್ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದು, ಈ ಪ್ರಶ್ನೆಗಳಿಗೆ ರಚಿತ ಅವರು ಉತ್ತರಿಸುತ್ತಾರೆ ಎಂದು ಕಾದುನೋಡಬೇಕಾಗಿದೆ, ಹುಚ್ಚ ವೆಂಕಟ್ ಅವರ ಸಂಪೂರ್ಣ ಮಾತನ್ನು ಈ ಕೆಳಗೆ ನೀಡಲಾಗಿದೆ ಸಂಪೂರ್ಣವಾಗಿ ಇದನ್ನು ಕೇಳಿ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ.

ಹೆಚ್ಚಿನ ಮಾತಿಗಾಗಿ ಮರೆಯದೆ ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಿ.

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

LEAVE A REPLY

Please enter your comment!
Please enter your name here