ಮೂಲವ್ಯಾಧಿಯಿಂದ ರಕ್ತಸ್ರಾವ ಆಗುತ್ತಿದ್ದರೆ ಅದನ್ನು ನಿಂಬೆಹಣ್ಣಿನಿಂದ ನಿವಾರಿಸುವ ಸುಲಭ ಹಾಗು ಸೂಕ್ತ ಮನೆಮದ್ದಾಗಿದೆ. ಗುದದ್ವಾರದಲ್ಲಿ ರಕ್ತಸ್ರಾವ ಆಗುತ್ತಿದ್ದರೆ, ಊಟದ ನಂತರ ಒಂದು ನಿಂಬೆಹಣ್ಣನ್ನು ಬಾಯಲ್ಲಿ ಹಾಕಿಕೊಂಡು ಅದನ್ನು ಸಂಪೂರ್ಣವಾಗಿ ಜಗಿದು ಅದರ ರಸವನ್ನು ನುಂಗಬೇಕು. ಹೀಗೆ ಮಾಡುವುದರಿಂದ ರಕ್ತಸ್ರಾವ ನಿಲ್ಲುತ್ತದೆ.
ಇದನ್ನು ಇತರರಿಗೂ ಹಂಚಿಕೊಳ್ಳಿ ಇದರಿಂದ ಬೇರೆಯವರಿಗೂ ಅನುಕೂಲವಾಗುತ್ತದೆ. ೧೦ ರಿಂದ ೧೫ ದಿನಗಳು ಹೀಗೆ ಮಾಡುವುದರಿಂದ ಮೂಲವ್ಯಾದಿ ಸಮಸ್ಯೆ ಜೊತೆಗೆ ರಕ್ತ ಪಿತ್ತ ನಿವಾರಣೆಯಾಗುತ್ತದೆ ಅಂಬುದಾಗಿ ಆಯುರ್ವೇದ ಚಿಕಿತ್ಸೆ ಹೇಳಲಾಗುತ್ತದೆ.
ಮೂಲವ್ಯಾಧಿ ರೋಗದಿಂದ ನರಳುವವರು ಎರಡು ಚಮಚ ಎಳ್ಳನ್ನು ಕುಟ್ಟಿ ಒಂದು ಚಮಚ ಬೆಣ್ಣೆಯನ್ನು ಸೇರಿಸಿ ಖಾಲಿ ಹೊಟ್ಟೆಗೆ ಬೆಳಗಿನ ಸಮಯದಲ್ಲಿ ಸೇವಿಸಬೇಕು ಆಗ ಮೂಲವ್ಯಾಧಿ ದೂರವಾಗುವುದು.
ಎಳ್ಳನ್ನು ಬಿಸಿ ಮಾಡಿ ಗುಡದ್ವಾರಕ್ಕೆ ಬಟ್ಟೆಯ ಸಮೇತ ಕಟ್ಟಬೇಕು, ಅದೇ ಸಮಯದಲ್ಲಿ ಎಳ್ಳನ್ನು ತಿನ್ನುವುದರಿಂದ ಮೂಲವ್ಯಾಧಿ ನಿವಾರಣೆ ಆಗುವುದು ಎಳ್ಳಿನಲ್ಲಿರುವ ಜಿಯೋ ಶತ್ರುಗಳು ಮೂಲವ್ಯಾದಿಯನ್ನು ಗುಣಪಡಿಸುವುದು, ಎಳ್ಳು ನಿಮ್ಮ ಮನೆಯಲ್ಲಿಯೇ ವೈದ್ಯ ಇರುವಂತೆ ಮಾಡುವುದು.
ಮೂಲವ್ಯಾಧಿಯಲ್ಲಿ ಬರುವ ಮೊಳಕೆಗಳಿಗೆ ನುಗ್ಗೆಸೊಪ್ಪಿನ ರಸ ಮತ್ತು ಸೊಪ್ಪನ್ನು ಕಟ್ಟುವುದರಿಂದ ಮೊಳಕೆಗಳು ದೂರವಾಗುವುದು. ಬಾಳೆಮರದ ಕಂಡಾದ ರಸವನ್ನು ಕುಡಿಯುವುದರಿಂದ ಮೂಲವ್ಯಾಧಿ ದೂರ ಮಾಡಬಹುದು.